ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Childrens Health

ADVERTISEMENT

ಬೆಂಗಳೂರು: 2 ಸಾವಿರ ಶಿಶುಗಳಿಗೆ ನೆರವಾದ ‘ಅಮೃತಧಾರೆ’

ವಾಣಿವಿಲಾಸ ಆಸ್ಪತ್ರೆಯ ಎದೆಹಾಲು ಬ್ಯಾಂಕ್‌ಗೆ ಉತ್ತಮ ಸ್ಪಂದನೆ * ಆಸ್ಪತ್ರೆ ಹೊರಗಡೆಯ ತಾಯಂದಿರಿಂದಲೂ ಎದೆಹಾಲು ದಾನ
Last Updated 5 ನವೆಂಬರ್ 2023, 23:30 IST
ಬೆಂಗಳೂರು: 2 ಸಾವಿರ ಶಿಶುಗಳಿಗೆ ನೆರವಾದ ‘ಅಮೃತಧಾರೆ’

ಸೋಲೇ ಸನ್ಮಾನಕ್ಕೆ ಮೆಟ್ಟಿಲು

ಜೀವನದ ಹಾದಿಯಲ್ಲಿ ಎದುರಾಗುವ ಅವಮಾನ, ಸೋಲು ಅಂತಿಮವಲ್ಲ. ಅವೆಲ್ಲ ಬದುಕು ಕೊಡುವ ದೊಡ್ಡ ಕಾಣ್ಕೆಗಳು ಎಂಬುದನ್ನು ಪದೇ ಪದೇ ಮನವರಿಕೆ ಮಾಡಬೇಕಿದೆ.
Last Updated 29 ಜುಲೈ 2023, 0:20 IST
ಸೋಲೇ ಸನ್ಮಾನಕ್ಕೆ ಮೆಟ್ಟಿಲು

Podcast ಪ್ರಚಲಿತ: ಭಾವ–ಬಾಂಧವ್ಯದ ಕೊಂಡಿ ಬೆಸೆಯಲಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 3 ಡಿಸೆಂಬರ್ 2022, 4:22 IST
Podcast ಪ್ರಚಲಿತ: ಭಾವ–ಬಾಂಧವ್ಯದ ಕೊಂಡಿ ಬೆಸೆಯಲಿ

ಶೀತಕಾಲ; ಮಕ್ಕಳ ಆರೋಗ್ಯ ರಕ್ಷಣೆ ಹೇಗೆ?

ಚಳಿಗಾಲ ಬಂದ ತಕ್ಷಣ ಮಕ್ಕಳಲ್ಲಿ ಕಫ, ಕೆಮ್ಮು ಸೇರಿದಂತೆ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಶುಷ್ಕ ವಾತಾವರಣಕ್ಕೆ ಹೊಂದಿಕೊಂಡಿರುವ ಮಕ್ಕಳು, ತಾಪಮಾನದಲ್ಲಿ ಕುಸಿತ ಕಂಡಾಗ ಆರೋಗ್ಯ ಏರುಪೇರಾಗುವುದು ಸಹಜ.ನಾನು ಮಕ್ಕಳ ಆರೋಗ್ಯವನ್ನು ನಾಲ್ಕು ಭಾಗವಾಗಿ ಪರಿವರ್ತಿಸಿದ್ದು, ಪ್ರತಿ ವಯಸ್ಸಿಗೂ ಅದರದೇ ಆದ ಮುಂಜಾಗ್ರತಾ ಕ್ರಮಗಳು ಅಗತ್ಯ’ ಎಂಬುದು ಕಲಬುರ್ಗಿಯ ಮಕ್ಕಳ ತಜ್ಞೆಡಾ. ಅರುಂಧತಿ ಪಾಟೀಲ್ ಅಭಿಮತ.
Last Updated 3 ಡಿಸೆಂಬರ್ 2022, 3:30 IST
ಶೀತಕಾಲ; ಮಕ್ಕಳ ಆರೋಗ್ಯ ರಕ್ಷಣೆ ಹೇಗೆ?

ಸರ್ಕಾರಿ ವೆಚ್ಚದಲ್ಲಿ ಮಕ್ಕಳಿಗೆ ದುಬಾರಿ ‘ಕಸಿ’

ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಅಂಗಾಂಗ ಕಸಿಯ ಅತ್ಯಾಧುನಿಕ ಕೇಂದ್ರ
Last Updated 1 ಸೆಪ್ಟೆಂಬರ್ 2021, 19:31 IST
ಸರ್ಕಾರಿ ವೆಚ್ಚದಲ್ಲಿ ಮಕ್ಕಳಿಗೆ ದುಬಾರಿ ‘ಕಸಿ’

9.27 ಲಕ್ಷ ಮಕ್ಕಳಲ್ಲಿ ತೀವ್ರ ಸ್ವರೂಪದ ಅಪೌಷ್ಟಿಕತೆ: ಮಕ್ಕಳ ಅಭಿವೃದ್ಧಿ ಸಚಿವಾಲಯ

ಕಳೆದ ವರ್ಷ ನವೆಂಬರ್‌ವರೆಗೆ ಸಮೀಕ್ಷೆ
Last Updated 6 ಜೂನ್ 2021, 8:53 IST
9.27 ಲಕ್ಷ ಮಕ್ಕಳಲ್ಲಿ ತೀವ್ರ ಸ್ವರೂಪದ ಅಪೌಷ್ಟಿಕತೆ: ಮಕ್ಕಳ ಅಭಿವೃದ್ಧಿ ಸಚಿವಾಲಯ

Pv Facebook Live: ಕೊರೊನಾ ಸೋಂಕಿನಿಂದ ಮಕ್ಕಳ ರಕ್ಷಣೆ ಹೇಗೆ?

ಮೂರನೇ ಅಲೆ ಎದುರಾದರೆ ಪೋಷಕರ ಸಿದ್ಧತೆ ಹೇಗಿರಬೇಕು? ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಕೆ. ಬಿ. ರಂಗಸ್ವಾಮಿ.
Last Updated 18 ಮೇ 2021, 5:39 IST
Pv Facebook Live: ಕೊರೊನಾ ಸೋಂಕಿನಿಂದ ಮಕ್ಕಳ ರಕ್ಷಣೆ ಹೇಗೆ?
ADVERTISEMENT

ಮಕ್ಕಳ‌ ತೀವ್ರ ನಿಗಾ ಪಾಲನೆ: ರಾಜ್ಯಮಟ್ಟದ ಸಮ್ಮೇಳನ 21ರಿಂದ

ಮಕ್ಕಳ ‌ತೀವ್ರ ನಿಗಾ ಪಾಲನೆ ಕುರಿತು ರಾಜ್ಯಮಟ್ಟದ 10ನೇ ಸಮ್ಮೇಳನಪೆಡಿಕ್ರಿಟಿಕಾನ್ 2019 ಜಿಂದಾಲ್‌ನಲ್ಲಿಇದೇ 21ರಿಂದ 23ರವರೆಗೆ ನಡೆಯಲಿದೆ ಎಂದು ಸಮ್ಮೇಳನದ ಸಂಘಟನಾ ಆಧ್ಯಕ್ಷ ಡಾ.ಯೋಗಾನಂದ ರೆಡ್ಡಿ‌ ತಿಳಿಸಿದರು.
Last Updated 19 ಜೂನ್ 2019, 6:42 IST
fallback

ಕಂದಮ್ಮನ ಕಾಡುವ ದಡಾರ

ಜಾಗತಿಕ ಆರೋಗ್ಯ ಸಂಸ್ಥೆಯ ಸಮೀಕ್ಷೆಯ ಪ್ರಕಾರ ದಡಾರ ಪ್ರತಿ ವರ್ಷ ಎರಡು ಮಿಲಿಯನ್ ಮಕ್ಕಳನ್ನು ಮೃತ್ಯುವಿನ ಬಾಯಿಗೆ ನೂಕುತ್ತದೆ ಎಂದರೆ ಇದರ ಭೀಕರತೆಯ ಅರಿವು ಯಾರಿಗಾದರೂ ಆದೀತು. ಆದರೆ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡಿದರೆ ಅಪಾಯದಿಂದ ಪಾರಾಗಬಹುದು.
Last Updated 26 ಏಪ್ರಿಲ್ 2019, 19:30 IST
ಕಂದಮ್ಮನ ಕಾಡುವ ದಡಾರ
ADVERTISEMENT
ADVERTISEMENT
ADVERTISEMENT