ಗಮನಿಸಿ: ನಿಮ್ಮ ಮಗು ಆಹಾರ ಸೇವಿಸುತ್ತಿಲ್ಲವೆ? ಹಾಗಿದ್ರೆ ಈ ಸಮಸ್ಯೆಗಳಿರಬಹುದು
Infant Health: ನವಜಾತ ಶಿಶುಗಳಲ್ಲಿ ‘ನಿಯೋನಾಟಲ್ ಟ್ರಾನ್ಸಿಯೆಂಟ್ ಹೈಪೊಗ್ಲಿಸಿಮಿಯಾ’ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತಿದೆ. ರಕ್ತದಲ್ಲಿ ಕಡಿಮೆ ಸಕ್ಕರೆ ಪ್ರಮಾಣವು ತಾತ್ಕಾಲಿಕವಾದರೂ ಕೆಲ ಸಂದರ್ಭಗಳಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.Last Updated 27 ಸೆಪ್ಟೆಂಬರ್ 2025, 7:54 IST