ಸೋಮವಾರ, 15 ಡಿಸೆಂಬರ್ 2025
×
ADVERTISEMENT

Chirag Paswan

ADVERTISEMENT

ಡಿಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟು ದುರಾಸೆ ಪ್ರದರ್ಶಿಸಲಾರೆ: ಚಿರಾಗ್ ಪಾಸ್ವಾನ್

Bihar Politics: ಪಟ್ನಾ: ಬಿಹಾರ ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟು ದುರಾಸೆ ಪ್ರದರ್ಶಿಸಿಲಾರೆ, ಸಚಿವ ಸಂಪುಟದಲ್ಲಿ ತಮ್ಮ ಪಕ್ಷ ಲೋಕ ಜನಶಕ್ತಿ ಪಕ್ಷಕ್ಕೆ ಎರಡು ಸ್ಥಾನಗಳನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
Last Updated 21 ನವೆಂಬರ್ 2025, 9:23 IST
ಡಿಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟು ದುರಾಸೆ ಪ್ರದರ್ಶಿಸಲಾರೆ: ಚಿರಾಗ್ ಪಾಸ್ವಾನ್

LJP(RV) ಉತ್ತಮ ಬೆಳವಣಿಗೆ; ತಂದೆಯ ಕನಸು ನನಸು: 2 ಸಚಿವ ಸ್ಥಾನ ಪಡೆದ ಚಿರಾಗ್ ಸಂತಸ

Chirag Paswan: ಬಿಹಾರ ಸಂಪುಟದಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್‌ ವಿಲಾಸ್)ದ ಇಬ್ಬರು ಶಾಸಕರ ಸೇರ್ಪಡೆಗೆ ಸಂತಸ ವ್ಯಕ್ತಪಡಿಸಿರುವ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್‌, ‘ತಂದೆ ರಾಮ್ ವಿಲಾಸ್ ಪಾಸ್ವಾನ್‌ ಕನಸು ನನಸಾದ ಕ್ಷಣ’ ಎಂದಿದ್ದಾರೆ.
Last Updated 20 ನವೆಂಬರ್ 2025, 9:37 IST
LJP(RV) ಉತ್ತಮ ಬೆಳವಣಿಗೆ; ತಂದೆಯ ಕನಸು ನನಸು: 2 ಸಚಿವ ಸ್ಥಾನ ಪಡೆದ ಚಿರಾಗ್ ಸಂತಸ

Bihar | ಪಡೆದಿದ್ದು 29 ಕ್ಷೇತ್ರ; 21ರಲ್ಲಿ ಮುನ್ನಡೆ; ಚಿರಾಗ್ ಮೂಡಿಸಿದ ಅಚ್ಚರಿ

Chirag Paswan: ಬಿಹಾರ ವಿಧಾನಸಭಾ ಚುನವಾಣೆಯಲ್ಲಿ ಅಭೂತಪೂರ್ವ ಗೆಲುವಿನೆಡೆಗೆ NDA ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಇದೇ ಮೈತ್ರಿಕೂಟದ ಭಾಗವಾಗಿರುವ ಲೋಕ ಜನಶಕ್ತಿ ಪಾರ್ಟಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಸಾಧನೆ ಎಲ್ಲರ ಹುಬ್ಬೇರಿಸಿದೆ.
Last Updated 14 ನವೆಂಬರ್ 2025, 9:05 IST
Bihar | ಪಡೆದಿದ್ದು 29 ಕ್ಷೇತ್ರ; 21ರಲ್ಲಿ ಮುನ್ನಡೆ; ಚಿರಾಗ್ ಮೂಡಿಸಿದ ಅಚ್ಚರಿ

Bihar Election Results: ಮತ್ತೆ ಎನ್‌ಡಿಎಗೆ ಬಿ‘ಹಾರ’?ಮತ ಎಣಿಕೆಯ ಪ್ರಮುಖಾಂಶಗಳು

Bihar Vote Counting: ಬಿಹಾರ ವಿಧಾಸನಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಎನ್‌ಡಿಎ ಮೈತ್ರಿಕೂಟ ಭಾರಿ ಗೆಲುವಿನತ್ತ ಮುನ್ನಡೆದಿದೆ.
Last Updated 14 ನವೆಂಬರ್ 2025, 6:46 IST
Bihar Election Results: ಮತ್ತೆ ಎನ್‌ಡಿಎಗೆ ಬಿ‘ಹಾರ’?ಮತ ಎಣಿಕೆಯ ಪ್ರಮುಖಾಂಶಗಳು

ಛತಿ ಮೈಯಾಗೆ ಅವಮಾನಿಸಿದವರನ್ನು ಬಿಹಾರದ ಜನತೆ ಕ್ಷಮಿಸುವುದಿಲ್ಲ: ಮೋದಿ ವಾಗ್ದಾಳಿ

ಓಲೈಕೆ ರಾಜಕಾರಣ: ‘ಕೈ’,ಆರ್‌ಜೆಡಿ ನಾಯಕರ ವಿರುದ್ಧ ಮೋದಿ ಆರೋಪ
Last Updated 30 ಅಕ್ಟೋಬರ್ 2025, 14:18 IST
ಛತಿ ಮೈಯಾಗೆ ಅವಮಾನಿಸಿದವರನ್ನು ಬಿಹಾರದ ಜನತೆ ಕ್ಷಮಿಸುವುದಿಲ್ಲ: ಮೋದಿ ವಾಗ್ದಾಳಿ

Bihar: ಪಾಸ್ವಾನ್, ಪ್ರಶಾಂತ್– CM ಹುದ್ದೆ ಆಕಾಂಕ್ಷಿಗಳು ಹಿಂದೆ ಸರಿದಿದ್ದು ಏಕೆ?

Election Withdrawal: ಬಿಹಾರ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿ ಬಿಂಬಿತರಾದ ಚಿರಾಗ್ ಪಾಸ್ವಾನ್ ಹಾಗೂ ಪ್ರಶಾಂತ್ ಕಿಶೋರ್ ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಉಭಯ ಪಕ್ಷದ ಆಂತರಿಕ ಲೆಕ್ಕಾಚಾರದಿಂದ ಈ ನಿರ್ಧಾರ ಬಂದಿದೆ.
Last Updated 28 ಅಕ್ಟೋಬರ್ 2025, 5:34 IST
Bihar: ಪಾಸ್ವಾನ್, ಪ್ರಶಾಂತ್– CM ಹುದ್ದೆ ಆಕಾಂಕ್ಷಿಗಳು ಹಿಂದೆ ಸರಿದಿದ್ದು ಏಕೆ?

ಆರ್‌ಜೆಡಿ-ಕಾಂಗ್ರೆಸ್ ನಡುವೆಯೇ ಸ್ಪರ್ಧೆ: 'ಇಂಡಿಯಾ' ಮೈತ್ರಿಗೆ ಚಿರಾಗ್ ವಾಗ್ದಾಳಿ

INDIA Alliance Rift: ಬಿಹಾರ ವಿಧಾನಸಭೆ ಚುನಾವಣೆಗೆ ಆರ್‌ಜೆಡಿ 143 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ. ಅಲ್ಲದೆ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಸೇರಿದಂತೆ ಐದು ಕ್ಷೇತ್ರಗಳಲ್ಲಿ 'ಇಂಡಿಯಾ' ಮೈತ್ರಿಕೂಟದ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಳಿಸಿದೆ.
Last Updated 20 ಅಕ್ಟೋಬರ್ 2025, 10:36 IST
ಆರ್‌ಜೆಡಿ-ಕಾಂಗ್ರೆಸ್ ನಡುವೆಯೇ ಸ್ಪರ್ಧೆ: 'ಇಂಡಿಯಾ' ಮೈತ್ರಿಗೆ ಚಿರಾಗ್ ವಾಗ್ದಾಳಿ
ADVERTISEMENT

ಬಿಹಾರ ಚುನಾವಣೆ | NDA ಸೀಟು ಹಂಚಿಕೆ ಘೋಷಣೆ ಮಾಹಿತಿ; JDU, BJPಗೆ ಎಷ್ಟು ಸ್ಥಾನ?

Bihar NDA Seat Sharing: ಬಿಹಾರ ವಿಧಾನಸಭಾ ಚುನಾವಣೆಗೆ ಎನ್‌ಡಿಎ ಘಟಕಗಳೊಂದಿಗೆ ಸೀಟು ಹಂಚಿಕೆ ಮತ್ತು ಟಿಕೆಟ್‌ಗಳ ಕುರಿತು ಪಕ್ಷದ ಕೇಂದ್ರ ನಾಯಕತ್ವವು ಭಾನುವಾರ ಪ್ರಮುಖ ಘೋಷಣೆಗಳನ್ನು ಮಾಡಲಿದೆ ಎಂದು ಬಿಜೆಪಿಯ ಮುಖ್ಯಸ್ಥರು ಹೇಳಿದ್ದಾರೆ.
Last Updated 11 ಅಕ್ಟೋಬರ್ 2025, 11:06 IST
ಬಿಹಾರ ಚುನಾವಣೆ | NDA ಸೀಟು ಹಂಚಿಕೆ ಘೋಷಣೆ ಮಾಹಿತಿ; JDU, BJPಗೆ ಎಷ್ಟು ಸ್ಥಾನ?

Bihar Elections | 40 ಕ್ಷೇತ್ರಗಳಿಗೆ ಚಿರಾಗ್‌ ಪಾಸ್ವಾನ್ ಪಟ್ಟು

ಬಿಹಾರ ವಿಧಾನಸಭಾ ಚುನಾವಣೆ
Last Updated 7 ಅಕ್ಟೋಬರ್ 2025, 15:54 IST
Bihar Elections | 40 ಕ್ಷೇತ್ರಗಳಿಗೆ ಚಿರಾಗ್‌ ಪಾಸ್ವಾನ್ ಪಟ್ಟು

ದೇಶದ ಆಹಾರ ಸಂಸ್ಕರಣಾ ವಲಯದಲ್ಲಿ ₹1 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ: ಪಾಸ್ವಾನ್

India Food Processing: ನವದೆಹಲಿ: ದೇಶದ ಆಹಾರ ಸಂಸ್ಕರಣಾ ವಲಯವು ₹1 ಲಕ್ಷ ಕೋಟಿಗೂ ಹೆಚ್ಚಿನ ಹೂಡಿಕೆ ಪ್ರಸ್ತಾವಗಳನ್ನು ಆಕರ್ಷಿಸುವ ನಿರೀಕ್ಷೆ ಇದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಸಚಿವ ಚಿರಾಗ್ ಪಾಸ್ವಾನ್ ವಿಶ್ವ ಆಹಾರ ಭಾರತ ಶೃಂಗಸಭೆಯಲ್ಲಿ ಹೇಳಿದ್ದಾರೆ.
Last Updated 25 ಸೆಪ್ಟೆಂಬರ್ 2025, 15:47 IST
ದೇಶದ ಆಹಾರ ಸಂಸ್ಕರಣಾ ವಲಯದಲ್ಲಿ ₹1 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ: ಪಾಸ್ವಾನ್
ADVERTISEMENT
ADVERTISEMENT
ADVERTISEMENT