ಬುಧವಾರ, 14 ಜನವರಿ 2026
×
ADVERTISEMENT

Chirag Shetty

ADVERTISEMENT

BWF World Tour Finals 2025: ನಾಕೌಟ್‌ಗೆ ಸಾತ್ವಿಕ್‌–ಚಿರಾಗ್

Badminton World Tour: ಹಿನ್ನಡೆಯಿಂದ ಚೇತರಿಸಿ ಮಲೇಷ್ಯಾದ ಆ್ಯರನ್ ಚಿಯಾ–ಸೊಹ್‌ ವೂಯಿ ಯಿಕ್ ಜೋಡಿಯ ವಿರುದ್ಧ 70 ನಿಮಿಷಗಳ ಕಠಿಣ ಹೋರಾಟದ ನಂತರ ಸಾತ್ವಿಕ್–ಚಿರಾಗ್ ಜೋಡಿ ನಾಕೌಟ್ ಹಂತಕ್ಕೆ ಪಯಣ ಮಾಡಿದ್ದಾರೆ.
Last Updated 20 ಡಿಸೆಂಬರ್ 2025, 0:26 IST
BWF World Tour Finals 2025: ನಾಕೌಟ್‌ಗೆ ಸಾತ್ವಿಕ್‌–ಚಿರಾಗ್

World Badminton Tour Finals: ನಾಕೌಟ್‌ಗೆ ಸನಿಹದಲ್ಲಿ ಸಾತ್ವಿಕ್‌–ಚಿರಾಗ್‌

ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್‌ ಟೂರ್ ಫೈನಲ್ಸ್‌
Last Updated 18 ಡಿಸೆಂಬರ್ 2025, 23:43 IST
World Badminton Tour Finals: ನಾಕೌಟ್‌ಗೆ ಸನಿಹದಲ್ಲಿ ಸಾತ್ವಿಕ್‌–ಚಿರಾಗ್‌

BWF World Tour Finals: ಸಾತ್ವಿಕ್ ಸಾಯಿರಾಜ್– ಚಿರಾಗ್ ಶೆಟ್ಟಿ ಶುಭಾರಂಭ

ಬಿಡಬ್ಲ್ಯುಎಫ್‌ ವಿಶ್ವ ಟೂರ್ ಫೈನಲ್ಸ್‌: ಚೀನಾ ಜೋಡಿಗೆ ನಿರಾಶೆ
Last Updated 17 ಡಿಸೆಂಬರ್ 2025, 23:30 IST
BWF World Tour Finals: ಸಾತ್ವಿಕ್ ಸಾಯಿರಾಜ್– ಚಿರಾಗ್ ಶೆಟ್ಟಿ ಶುಭಾರಂಭ

Australian Open Badminton: ಸೆಮೀಸ್‌ಗೆ ಲಕ್ಷ್ಯ; ಸಾತ್ವಿಕ್-ಚಿರಾಗ್ ನಿರ್ಗಮನ

Badminton Semifinal: ಆಸ್ಟ್ರೇಲಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಲಕ್ಷ್ಯ ಸೇನ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
Last Updated 21 ನವೆಂಬರ್ 2025, 10:02 IST
Australian Open Badminton: ಸೆಮೀಸ್‌ಗೆ ಲಕ್ಷ್ಯ; ಸಾತ್ವಿಕ್-ಚಿರಾಗ್ ನಿರ್ಗಮನ

China Masters: ಪ್ರಿ-ಕ್ವಾರ್ಟರ್ ಫೈನಲ್‌ಗೆ ಸಾತ್ವಿಕ್-ಚಿರಾಗ್ ಲಗ್ಗೆ

Satwik Chirag Performance: ಚೀನಾ ಮಾಸ್ಟರ್ಸ್‌ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
Last Updated 17 ಸೆಪ್ಟೆಂಬರ್ 2025, 8:17 IST
China Masters: ಪ್ರಿ-ಕ್ವಾರ್ಟರ್ ಫೈನಲ್‌ಗೆ ಸಾತ್ವಿಕ್-ಚಿರಾಗ್ ಲಗ್ಗೆ

ಚೀನಾ ಬ್ಯಾಡ್ಮಿಂಟನ್ ಟೂರ್ನಿ: ಲಕ್ಷ್ಯಸೇನ್, ಸಾತ್ವಿಕ್‌-ಚಿರಾಗ್ ಮೇಲೆ ನಿರೀಕ್ಷೆ

China Badminton Masters: ಹಾಂಗ್‌ಕಾಂಗ್‌ ಓಪನ್‌ನಲ್ಲಿ ಫೈನಲ್ ತಲುಪಿದ್ದ ಲಕ್ಷ್ಯ ಸೇನ್ ಅವರು ಮಂಗಳವಾರ ಆರಂಭವಾಗುವ ಚೀನಾ ಮಾಸ್ಟರ್ಸ್‌ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಹೊಸ ಉತ್ಸಾಹದಿಂದ ಕಣಕ್ಕಿಳಿಯಲಿದ್ದಾರೆ.
Last Updated 15 ಸೆಪ್ಟೆಂಬರ್ 2025, 13:43 IST
ಚೀನಾ ಬ್ಯಾಡ್ಮಿಂಟನ್ ಟೂರ್ನಿ: ಲಕ್ಷ್ಯಸೇನ್, ಸಾತ್ವಿಕ್‌-ಚಿರಾಗ್ ಮೇಲೆ ನಿರೀಕ್ಷೆ

ಹಾಂಗ್‌ಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌: ಫೈನಲ್‌ಗೆ ಲಗ್ಗೆ ಇಟ್ಟ ಸಾತ್ವಿಕ್‌–ಚಿರಾಗ್

Hong Kong Open Badminton: ಹಾಂಗ್‌ಕಾಂಗ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಜೋಡಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
Last Updated 13 ಸೆಪ್ಟೆಂಬರ್ 2025, 7:35 IST
ಹಾಂಗ್‌ಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌: ಫೈನಲ್‌ಗೆ ಲಗ್ಗೆ ಇಟ್ಟ ಸಾತ್ವಿಕ್‌–ಚಿರಾಗ್
ADVERTISEMENT

Hong Kong Open: ಸಾತ್ವಿಕ್-ಚಿರಾಗ್ ಜೋಡಿ ಸೆಮಿಫೈನಲ್‌ಗೆ ಲಗ್ಗೆ

Badminton Tournament: ಹಾಂಗ್‌ಕಾಂಗ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಅಗ್ರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
Last Updated 12 ಸೆಪ್ಟೆಂಬರ್ 2025, 9:32 IST
Hong Kong Open: ಸಾತ್ವಿಕ್-ಚಿರಾಗ್ ಜೋಡಿ ಸೆಮಿಫೈನಲ್‌ಗೆ ಲಗ್ಗೆ

ವಿಶ್ವ ಚಾಂಪಿಯನ್‌ಷಿಪ್‌: ಕಂಚಿನ ಪದಕ ಗೆದ್ದ ಸಾತ್ವಿಕ್‌–ಚಿರಾಗ್

Satwik-Chirag Bronze Medal: ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಅಗ್ರ ಡಬಲ್ಸ್‌ ಆಟಗಾರರಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಕಂಚಿನ ಪದಕ ಗೆದ್ದಿದ್ದಾರೆ.
Last Updated 31 ಆಗಸ್ಟ್ 2025, 11:28 IST
ವಿಶ್ವ ಚಾಂಪಿಯನ್‌ಷಿಪ್‌: ಕಂಚಿನ ಪದಕ ಗೆದ್ದ ಸಾತ್ವಿಕ್‌–ಚಿರಾಗ್

Indonesia Open 2025 | ಎಂಟರ ಘಟ್ಟಕ್ಕೆ ಸಾತ್ವಿಕ್‌–ಚಿರಾಗ್

ಇಂಡೊನೇಷ್ಯಾ ಓಪನ್‌: ಸಿಂಧುಗೆ ಮತ್ತೆ ನಿರಾಸೆ
Last Updated 5 ಜೂನ್ 2025, 13:45 IST
Indonesia Open 2025 | ಎಂಟರ ಘಟ್ಟಕ್ಕೆ ಸಾತ್ವಿಕ್‌–ಚಿರಾಗ್
ADVERTISEMENT
ADVERTISEMENT
ADVERTISEMENT