ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Chitradurga Assembly constituency

ADVERTISEMENT

ಕರ್ನಾಟಕದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ವಿವರ

ಕರ್ನಾಟಕದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ವಿವರ
Last Updated 11 ಮೇ 2023, 14:30 IST
ಕರ್ನಾಟಕದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ವಿವರ

ಜೆಡಿಎಸ್ ಪ್ರಚಾರ ವಾಹನದ ಮೇಲೆ ಕಲ್ಲು ತೂರಾಟ; ಜಿ.ರಘು ಆಚಾರ್ ಆರೋಪ

ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ಒತ್ತಾಯಿಸಿದರು.
Last Updated 8 ಮೇ 2023, 7:43 IST
ಜೆಡಿಎಸ್ ಪ್ರಚಾರ ವಾಹನದ ಮೇಲೆ ಕಲ್ಲು ತೂರಾಟ; ಜಿ.ರಘು ಆಚಾರ್ ಆರೋಪ

ಚಿತ್ರದುರ್ಗ | ಕಾಂಗ್ರೆಸ್‌ಗೆ ಆಹ್ವಾನ; ರಘು ಆಚಾರ್‌ ಕಿಡಿ

ಪಕ್ಷಕ್ಕೆ ವಾಪಸ್ಸು ಬಂದರೆ ಕೇಳಿದ ಸ್ಥಾನಮಾನ ನೀಡುತ್ತೇವೆ ಎಂದು ಕಾಂಗ್ರೆಸ್‌ ಹೈಕಮಾಂಡ್‌ ಆಹ್ವಾನ ನೀಡಿದೆ. ಇಂತಹ ಯಾವುದೇ ಆಮಿಷಕ್ಕೆ ನಾನು ಮಣಿಯುವುದಿಲ್ಲ ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಜಿ.ರಘು ಆಚಾರ್‌ ತಿಳಿಸಿದರು.
Last Updated 7 ಮೇ 2023, 5:21 IST
ಚಿತ್ರದುರ್ಗ | ಕಾಂಗ್ರೆಸ್‌ಗೆ ಆಹ್ವಾನ; ರಘು ಆಚಾರ್‌ ಕಿಡಿ

ಚಿತ್ರದುರ್ಗ | ಆರು ಕ್ಷೇತ್ರಕ್ಕೆ ಪಂಚ ವನಿತೆಯರು

ಒನಕೆ ಓಬವ್ವ ನಾಡಿನಲ್ಲಿ ಈ ಬಾರಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ. ಆದರೆ ಇವರನ್ನು ಪ್ರತಿನಿಧಿಸಬೇಕಿದ್ದವರ ಸಂಖ್ಯೆ ಮಾತ್ರ ಒಂದಂಕಿಯಲ್ಲಿದೆ.
Last Updated 7 ಮೇ 2023, 5:18 IST
ಚಿತ್ರದುರ್ಗ | ಆರು ಕ್ಷೇತ್ರಕ್ಕೆ ಪಂಚ ವನಿತೆಯರು

ಚಿತ್ರದುರ್ಗ | ವದಂತಿಗಳಿಗೆ ಕಿವಿಕೊಡಬೇಡಿ: ಡಾ.ಜಯಸಿಂಹ

ನಾನು ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪಕ್ಷೇತರ ಅಭ್ಯರ್ಥಿ ಡಾ.ಎಲ್.ಜಯಸಿಂಹ ಲೋಕನಾಥ್ ಹೇಳಿದರು.
Last Updated 7 ಮೇ 2023, 5:08 IST
ಚಿತ್ರದುರ್ಗ | ವದಂತಿಗಳಿಗೆ ಕಿವಿಕೊಡಬೇಡಿ: ಡಾ.ಜಯಸಿಂಹ

ಮೋದಿ ಪ್ರಚಾರ ಮಂತ್ರಿ: ಅಖಿಲೇಶ್ ಯಾದವ್ ವ್ಯಂಗ್ಯ

ನರೇಂದ್ರ ಮೋದಿ ಅವರು ದೇಶದ ಪ್ರಧಾನ ಮಂತ್ರಿಯಾಗಿ ಉಳಿದಿಲ್ಲ, ಅವರೊಬ್ಬ ಪ್ರಚಾರ ಮಂತ್ರಿ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್‌ ಯಾದವ್‌ ವ್ಯಂಗ್ಯವಾಡಿದರು.
Last Updated 6 ಮೇ 2023, 13:56 IST
ಮೋದಿ ಪ್ರಚಾರ ಮಂತ್ರಿ: ಅಖಿಲೇಶ್ ಯಾದವ್ ವ್ಯಂಗ್ಯ

ಶಿವಮೊಗ್ಗ | ಜೆಡಿಎಸ್ ಸೇರ್ಪಡೆಯಾಗಿ ಬಿ–ಫಾರಂ ಪಡೆದ ಆಯನೂರು ಮಂಜುನಾಥ್

ಬಿಜೆಪಿ ತೊರೆದಿರುವ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಬುಧವಾರ ಜೆಡಿಎಸ್ ಸೇರ್ಪಡೆಯಾದರು. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿ–ಫಾರಂ ಪಡೆದರು.
Last Updated 19 ಏಪ್ರಿಲ್ 2023, 9:46 IST
ಶಿವಮೊಗ್ಗ | ಜೆಡಿಎಸ್ ಸೇರ್ಪಡೆಯಾಗಿ ಬಿ–ಫಾರಂ ಪಡೆದ ಆಯನೂರು ಮಂಜುನಾಥ್
ADVERTISEMENT
ADVERTISEMENT
ADVERTISEMENT
ADVERTISEMENT