ಗುರುವಾರ, 12 ಫೆಬ್ರುವರಿ 2026
×
ADVERTISEMENT

Chitrdurga

ADVERTISEMENT

ಚಿತ್ರದುರ್ಗ | ಹೈಟೆಕ್‌ ಬಸ್‌ ಸ್ಟ್ಯಾಂಡ್‌: ನಿಂತಿದೆ ನಿರ್ಮಾಣ ಕಾಮಗಾರಿ!

Chitradurga News: ಚಿತ್ರದುರ್ಗ ನಗರದ ಬಹುನಿರೀಕ್ಷಿತ 'ಬಹು ಉಪಯೋಗಿ ಹೈಟೆಕ್‌ ಬಸ್‌ ನಿಲ್ದಾಣ' ಕಾಮಗಾರಿ ಕಳೆದ 3 ವರ್ಷಗಳಿಂದ ಸ್ಥಗಿತಗೊಂಡಿದೆ. ಅನುದಾನದ ಕೊರತೆಯಿಂದಾಗಿ ಅಡಿಪಾಯ ಈಗ ಪಾಳುಬಿದ್ದ ಕೆರೆಯಂತಾಗಿದೆ.
Last Updated 6 ಜನವರಿ 2026, 7:06 IST
ಚಿತ್ರದುರ್ಗ | ಹೈಟೆಕ್‌ ಬಸ್‌ ಸ್ಟ್ಯಾಂಡ್‌: ನಿಂತಿದೆ ನಿರ್ಮಾಣ ಕಾಮಗಾರಿ!

ಹೊಸದುರ್ಗ | ಕೆಲಸ ಮಾಡುತ್ತೇವೆ, ಕೂಲಿ ಕೊಡಿ: ಸಚಿವ ಡಿ. ಸುಧಾಕರ್

Bhadra Upper Canal Project: ಮುಂದಿನ ತಿಂಗಳು ಭದ್ರಾ ಮೇಲ್ದಂಡೆ ಯೋಜನೆ ಉದ್ಘಾಟನೆಗೊಳ್ಳಲಿದೆ ಎಂದು ಸಚಿವ ಡಿ. ಸುಧಾಕರ್ ತಿಳಿಸಿದರು. ಹೊಸದುರ್ಗದಲ್ಲಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಬಿ.ಜಿ. ಗೋವಿಂದಪ್ಪ ಅವರೊಂದಿಗೆ ಪಾಲ್ಗೊಂಡಿದ್ದರು.
Last Updated 23 ಡಿಸೆಂಬರ್ 2025, 7:21 IST
ಹೊಸದುರ್ಗ | ಕೆಲಸ ಮಾಡುತ್ತೇವೆ, ಕೂಲಿ ಕೊಡಿ: ಸಚಿವ ಡಿ. ಸುಧಾಕರ್

30 ಹಾಸಿಗೆ ಸಾಮರ್ಥ್ಯದ ಸಮುದಾಯ ಆರೋಗ್ಯ ಕೇಂದ್ರ ಲೋಕಾರ್ಪಣೆಗೊಳಿಸಿದ ಗುಂಡೂರಾವ್‌

Health Minister Dinesh Gundu Rao: ಚಿಕ್ಕಜಾಜೂರಿನ ಗುಂಜಿಗನೂರು ಗೇಟ್ ಬಳಿ ₹16 ಕೋಟಿ ವೆಚ್ಚದ ಹೈಟೆಕ್ ಸಮುದಾಯ ಆರೋಗ್ಯ ಕೇಂದ್ರವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದು ಸರ್ಕಾರದ ಉದ್ದೇಶ ಎಂದರು.
Last Updated 23 ಡಿಸೆಂಬರ್ 2025, 7:16 IST
30 ಹಾಸಿಗೆ ಸಾಮರ್ಥ್ಯದ ಸಮುದಾಯ ಆರೋಗ್ಯ ಕೇಂದ್ರ ಲೋಕಾರ್ಪಣೆಗೊಳಿಸಿದ ಗುಂಡೂರಾವ್‌

ಚಿತ್ರದುರ್ಗ: ಧಾರಾಕಾರ ಮಳೆ; ಶಾಲಾ ವಿದ್ಯಾರ್ಥಿಗಳ ಪರದಾಟ

Traffic Jam: ನಗರದಲ್ಲಿ ಮಂಗಳವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದ ಶಾಲಾ ವಿದ್ಯಾರ್ಥಿಗಳು ಮನೆಗೆ ತೆರಳಲಾಗದೆ ಪರದಾಡಿದರು. ರಸ್ತೆಗಳಲ್ಲಿ ನೀರು ಹರಿದ ಕಾರಣ ವಾಹನ ಸವಾರರು ತೀವ್ರ ಅಡಚಣೆಗೆ ಒಳಗಾದರು
Last Updated 3 ಸೆಪ್ಟೆಂಬರ್ 2025, 5:10 IST
ಚಿತ್ರದುರ್ಗ: ಧಾರಾಕಾರ ಮಳೆ; ಶಾಲಾ ವಿದ್ಯಾರ್ಥಿಗಳ ಪರದಾಟ

ಮ್ಯಾದನಹೊಳೆ-ಸಮುದ್ರದಹಳ್ಳಿ: ನಿರ್ಮಾಣ ಹಂತದ ಸಂಪರ್ಕ ಸೇತುವೆ ಪರಿಕರ ನೀರುಪಾಲು

Madanahole-Samudradahalli Bridge: ಮ್ಯಾದನಹೊಳೆ ಮತ್ತು ಸಮುದ್ರದಹಳ್ಳಿ ಸಂಪರ್ಕ ಸೇತುವೆ ನಿರ್ಮಾಣ ಹಂತದಲ್ಲಿ ಪರಿಕರಗಳು ಸುರಿದ ಮಳೆಗೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಹೂವಿನಹೊಳೆ ಮತ್ತು ಇಕ್ಕನೂರು ಪ್ರದೇಶಗಳಲ್ಲಿ ಬೆಳೆ ಹಾನಿ...
Last Updated 12 ಆಗಸ್ಟ್ 2025, 7:50 IST
ಮ್ಯಾದನಹೊಳೆ-ಸಮುದ್ರದಹಳ್ಳಿ: ನಿರ್ಮಾಣ ಹಂತದ ಸಂಪರ್ಕ ಸೇತುವೆ ಪರಿಕರ ನೀರುಪಾಲು

ಪ್ರಕರಣ ದಾಖಲಿಸಲು ಹಿಂದೇಟು: ಠಾಣೆ ಎದುರೇ ವಿಷ ಕುಡಿದಿದ್ದ ವ್ಯಕ್ತಿ ಸಾವು

ಪುತ್ರಿ ವಿವಾಹ: ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರ ವಿರುದ್ಧ ಆಕ್ರೋಶ
Last Updated 21 ಜುಲೈ 2025, 23:30 IST
ಪ್ರಕರಣ ದಾಖಲಿಸಲು ಹಿಂದೇಟು: ಠಾಣೆ ಎದುರೇ ವಿಷ ಕುಡಿದಿದ್ದ ವ್ಯಕ್ತಿ ಸಾವು

ಚಿತ್ರದುರ್ಗ: ಜಿಲ್ಲಾ ಕೇಂದ್ರದಲ್ಲಿ ಶೌಚಾಲಯಗಳಿಲ್ಲ; ಬಯಲೇ ಎಲ್ಲಾ...!

ರಾಜ್ಯದ ಅತ್ಯಂತ ಹಳೆಯ ಜಿಲ್ಲಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿತ್ರದುರ್ಗದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ಹೆಚ್ಚಾಗಿದೆ
Last Updated 23 ಜೂನ್ 2025, 7:28 IST
ಚಿತ್ರದುರ್ಗ: ಜಿಲ್ಲಾ ಕೇಂದ್ರದಲ್ಲಿ ಶೌಚಾಲಯಗಳಿಲ್ಲ; ಬಯಲೇ ಎಲ್ಲಾ...!
ADVERTISEMENT

ಹಿರಿಯೂರು | ಬಾಲ್ಯ ವಿವಾಹ ಮಾಡಿ ತರಿತಪಿಸಬೇಡಿ: ಎಸ್ಐ ಅನುಸೂಯಾ

‘ಉತ್ತಮವಾಗಿ ಓದಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ಹೆಣ್ಣುಮಕ್ಕಳಿಗೆ ಬಾಲ್ಯದಲ್ಲಿಯೇ ಮದುವೆ ಮಾಡಿ ಅವರ ಭವಿಷ್ಯ ಹಾಳು ಮಾಡಬಾರದು’ ಎಂದು ಗ್ರಾಮಾಂತರ ಠಾಣೆ ಎಸ್ಐ ಅನುಸೂಯಾ ಹೇಳಿದರು.
Last Updated 19 ಜೂನ್ 2025, 14:12 IST
ಹಿರಿಯೂರು | ಬಾಲ್ಯ ವಿವಾಹ ಮಾಡಿ ತರಿತಪಿಸಬೇಡಿ: ಎಸ್ಐ ಅನುಸೂಯಾ

ಮಾದಾರ ಚನ್ನಯ್ಯ ಸ್ಮಾಮೀಜಿ ಬಗ್ಗೆ ಮಾತನಾಡಿಲ್ಲ: ಶಾಸಕ ಎಂ.ಚಂದ್ರಪ್ಪ

‘ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ವಿಷಯದಲ್ಲಿ ನಾನು ಮಾದಾರ ಚನ್ನಯ್ಯ ಸ್ವಾಮೀಜಿ ಅವರ ಬಗ್ಗೆ ಮಾತನಾಡಿಲ್ಲ’ ಎಂದು ಶಾಸಕ ಎಂ.ಚಂದ್ರಪ್ಪ ಸ್ಪಷ್ಟನೆ ನೀಡಿದ್ದಾರೆ.
Last Updated 9 ಜೂನ್ 2025, 14:29 IST
ಮಾದಾರ ಚನ್ನಯ್ಯ ಸ್ಮಾಮೀಜಿ ಬಗ್ಗೆ ಮಾತನಾಡಿಲ್ಲ: ಶಾಸಕ ಎಂ.ಚಂದ್ರಪ್ಪ

ಚಿತ್ರದುರ್ಗ | ಡಿವೈಡರ್‌ಗೆ ಕಾರು ಡಿಕ್ಕಿ: ತಮಿಳುನಾಡಿನ ಮೂವರ ಸಾವು

ರಾಷ್ಟ್ರೀಯ ಹೆದ್ದಾರಿ–4ರಲ್ಲಿ ಗುರುವಾರ ಬೆಳಿಗ್ಗೆ ಇನ್ನೊವಾ ಕಾರಿನ ಟೈರ್‌ ಸ್ಫೋಟಗೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಮಿಳುನಾಡು ಮೂಲದ ಮೂವರು ಮೃತಪಟ್ಟು ಐವರು ಗಾಯಗೊಂಡಿದ್ದಾರೆ.
Last Updated 1 ಮೇ 2025, 7:36 IST
ಚಿತ್ರದುರ್ಗ | ಡಿವೈಡರ್‌ಗೆ ಕಾರು ಡಿಕ್ಕಿ: ತಮಿಳುನಾಡಿನ ಮೂವರ ಸಾವು
ADVERTISEMENT
ADVERTISEMENT
ADVERTISEMENT