ಗುರುವಾರ, 3 ಜುಲೈ 2025
×
ADVERTISEMENT

Cholera

ADVERTISEMENT

ಕೇರಳದಲ್ಲಿ ಕಾಲರಾ?: ವರದಿಗಾಗಿ ಕಾಯುತ್ತಿದ್ದೇವೆ ಎಂದ ಆರೋಗ್ಯ ಇಲಾಖೆ

ಕೇರಳದ ಅಲ್ಲಪುಳದಲ್ಲಿ ಅನಾರೋಗ್ಯದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಕಾಲರಾದಿಂದ ಸಾವು ಸಂಭವಿಸಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಕೇರಳ ಆರೋಗ್ಯ ಇಲಾಖೆ ಶುಕ್ರವಾರ ಹೇಳಿದೆ.
Last Updated 16 ಮೇ 2025, 15:47 IST
ಕೇರಳದಲ್ಲಿ ಕಾಲರಾ?: ವರದಿಗಾಗಿ ಕಾಯುತ್ತಿದ್ದೇವೆ ಎಂದ ಆರೋಗ್ಯ ಇಲಾಖೆ

ಇಥಿಯೋಪಿಯಾದಲ್ಲಿ ಹೆಚ್ಚುತ್ತಿರುವ ಕಾಲರಾ ಪ್ರಕರಣ| ಒಂದು ತಿಂಗಳಲ್ಲಿ 31 ಸಾವು: MSF

ಕಳೆದ ಒಂದು ತಿಂಗಳಿನಲ್ಲಿ ಇಥಿಯೋಪಿಯಾದ ಗ್ಯಾಂಬೆಲ್ಲಾ ಪ್ರದೇಶದಲ್ಲಿ 1,500ಕ್ಕೂ ಹೆಚ್ಚು ಕಾಲರಾ ಪ್ರಕರಣಗಳು ದೃಢಪಟ್ಟಿದ್ದು, ಕನಿಷ್ಠ 31 ಜನ ಸಾವಿಗೀಡಾಗಿದ್ದಾರೆ ‌ಎಂದು ಮೆಡಿಸಿನ್ಸ್ ಸಾನ್ಸ್ ಫ್ರಾಂಟಿಯರ್ಸ್ (MSF) ಶುಕ್ರವಾರ ಹೇಳಿದೆ.
Last Updated 14 ಮಾರ್ಚ್ 2025, 10:43 IST
ಇಥಿಯೋಪಿಯಾದಲ್ಲಿ ಹೆಚ್ಚುತ್ತಿರುವ ಕಾಲರಾ ಪ್ರಕರಣ| ಒಂದು ತಿಂಗಳಲ್ಲಿ 31 ಸಾವು: MSF

ಕಾಲರಾ: ಬಾಯಿ ಮೂಲಕ ನೀಡುವ ಲಸಿಕೆ ಬಿಡುಗಡೆ

ಲಸಿಕೆ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಭಾರತ್ ಬಯೋಟೆಕ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ (ಬಿಬಿಐಎಲ್‌), ಕಾಲರಾ ತಡೆಗೆ ಬಾಯಿ ಮೂಲಕ ನೀಡುವ ಲಸಿಕೆ ‘ಹಿಲ್‌ಕಾಲ್‌’ಅನ್ನು ಮಂಗಳವಾರ ಬಿಡುಗಡೆ ಮಾಡಿದೆ.
Last Updated 27 ಆಗಸ್ಟ್ 2024, 16:03 IST
ಕಾಲರಾ: ಬಾಯಿ ಮೂಲಕ ನೀಡುವ ಲಸಿಕೆ ಬಿಡುಗಡೆ

ಮೈಸೂರು | ಕಲುಷಿತ ನೀರಿನಿಂದ ಕಾಲರಾ; ಸೊಳ್ಳೆಗಳಿಂದ ಡೆಂಗಿ, ಚಿಕೂನ್‌ಗುನ್ಯಾ ಬಾಧೆ

ಕಲುಷಿತ ನೀರು, ನೊಣಗಳಿಂದ ಹರಡುವ ವಾಂತಿಭೇದಿ, ಕಾಲರಾ; ಸೊಳ್ಳೆಗಳಿಂದ ಹರಡುವ ಡೆಂಗಿ ಮತ್ತು ಚಿಕೂನ್‌ಗುನ್ಯಾ, ಮಲೇರಿಯಾ, ಆನೆಕಾಲು ರೋಗ, ಕರುಳುಬೇನೆ, ಮಿದುಳು ಜ್ವರ, ಆರ್ಜಿತ ಸೋಂಕು ಮುಂತಾದ ಸಾಂಕ್ರಾಮಿಕ ಬ್ಯಾಕ್ಟೀರಿಯಾ, ವೈರಾಣು ರೋಗ ಬಾಧೆ ಹೆಚ್ಚುತ್ತಿದ್ದು ಜನ ಎಚ್ಚೆತ್ತಿರಬೇಕಾಗಿದೆ.
Last Updated 17 ಜೂನ್ 2024, 6:55 IST
ಮೈಸೂರು | ಕಲುಷಿತ ನೀರಿನಿಂದ ಕಾಲರಾ; ಸೊಳ್ಳೆಗಳಿಂದ ಡೆಂಗಿ, ಚಿಕೂನ್‌ಗುನ್ಯಾ ಬಾಧೆ

ತುಮಕೂರು | ಕಲುಷಿತ ನೀರು ಸೇವನೆ: ಒಬ್ಬರಲ್ಲಿ ಕಾಲರಾ ಪತ್ತೆ

15 ಜನರಿಗೆ ಐಸಿಯುನಲ್ಲಿ ಚಿಕಿತ್ಸೆ: ಮೂವರ ಸ್ಥಿತಿ ಗಂಭೀರ
Last Updated 16 ಜೂನ್ 2024, 23:10 IST
ತುಮಕೂರು | ಕಲುಷಿತ ನೀರು ಸೇವನೆ: ಒಬ್ಬರಲ್ಲಿ ಕಾಲರಾ ಪತ್ತೆ

ಸಿದ್ದಲಿಂಗಪುರ: ‌‌ಇಬ್ಬರಿಗೆ ಕಾಲರಾ ದೃಢ

ಬೆಂಗಳೂರು– ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಸಿದ್ದಲಿಂಗಪುರದಲ್ಲಿ ಮೇ 25ರಿಂದ ಒಟ್ಟು 80 ಜನರಲ್ಲಿ ವಾಂತಿ– ಭೇದಿ ಕಾಣಿಸಿಕೊಂಡಿದ್ದು, ಇಬ್ಬರಿಗೆ ಕಾಲರಾ ದೃಢಪಟ್ಟಿದೆ.
Last Updated 30 ಮೇ 2024, 15:27 IST
ಸಿದ್ದಲಿಂಗಪುರ: ‌‌ಇಬ್ಬರಿಗೆ ಕಾಲರಾ ದೃಢ

ಮೈಸೂರು | ಆರೋಗ್ಯ ಇಲಾಖೆ ವರದಿ: ಐವರಿಗೆ ಕಾಲರಾ

ಎಲ್ಲಾ ರೋಗಿಗಳು ಚೇತರಿಕೆ, ಜಿಲ್ಲೆಯಲ್ಲಿ ನೀರಿನ ಮಾದರಿ ಸಂಗ್ರಹ
Last Updated 25 ಮೇ 2024, 4:19 IST
ಮೈಸೂರು | ಆರೋಗ್ಯ ಇಲಾಖೆ ವರದಿ: ಐವರಿಗೆ ಕಾಲರಾ
ADVERTISEMENT

ರಾಜ್ಯದಲ್ಲಿ 27 ಕಾಲರಾ ಪ್ರಕರಣ ಪತ್ತೆ

ರಾಜ್ಯದಲ್ಲಿ ಈವರೆಗೆ ಒಟ್ಟು 27 ಕಾಲರಾ ಪ್ರಕರಣಗಳು ದೃಢಪಟ್ಟಿವೆ.
Last Updated 16 ಏಪ್ರಿಲ್ 2024, 14:46 IST
ರಾಜ್ಯದಲ್ಲಿ 27 ಕಾಲರಾ ಪ್ರಕರಣ ಪತ್ತೆ

ಬೆಂಗಳೂರು: ಕಾಲರಾ ಮುನ್ನೆಚ್ಚರಿಕೆ ಕ್ರಮಕ್ಕೆ ಸಲಹೆ

ಬೆಂಗಳೂರು ನಗರದಲ್ಲಿ ಕಾಲರಾ ಪ್ರಕರಣಗಳು ದೃಢಪಟ್ಟಿದ್ದರಿಂದ ಶುದ್ಧ ಕುಡಿಯುವ ನೀರಿನ ಸೇವನೆ ಸೇರಿ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಆರೋಗ್ಯ ಇಲಾಖೆ ಮನವಿ ಮಾಡಿದೆ.
Last Updated 10 ಏಪ್ರಿಲ್ 2024, 14:34 IST
ಬೆಂಗಳೂರು: ಕಾಲರಾ ಮುನ್ನೆಚ್ಚರಿಕೆ ಕ್ರಮಕ್ಕೆ ಸಲಹೆ

ಬೆಂಗಳೂರು | ಮಹಿಳೆಗೆ ಕಾಲರಾ ದೃಢಪಟ್ಟಿಲ್ಲ: ಆರೋಗ್ಯ ಇಲಾಖೆ ಆಯುಕ್ತ ರಂದೀಪ್‌

ಮಲ್ಲೇಶ್ವರದ 27 ವರ್ಷ ವಯಸ್ಸಿನ ಮಹಿಳೆಯೊಬ್ಬರು ಕಾಲರಾ ಲಕ್ಷಣಗಳೊಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಮಾರ್ಚ್‌ 30ರಂದು ದಾಖಲಾಗಿದ್ದರು. ವೈದ್ಯಕೀಯ ವರದಿ ಬಂದಿದ್ದು ಕಾಲರಾ ಇಲ್ಲದಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್‌ ಅವರು ತಿಳಿಸಿದರು.
Last Updated 5 ಏಪ್ರಿಲ್ 2024, 19:48 IST
ಬೆಂಗಳೂರು | ಮಹಿಳೆಗೆ ಕಾಲರಾ ದೃಢಪಟ್ಟಿಲ್ಲ: ಆರೋಗ್ಯ ಇಲಾಖೆ ಆಯುಕ್ತ ರಂದೀಪ್‌
ADVERTISEMENT
ADVERTISEMENT
ADVERTISEMENT