ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT

Christianity

ADVERTISEMENT

ಸುಳ್ಳು ಹೇಳಿಕೆ ನೀಡುವಂತೆ ಬಜರಂಗದಳದ ಒತ್ತಾಯ: ಸಂತ್ರಸ್ತೆ

Religious Conversion Case: ನಾರಾಯಣಪುರ: ಕ್ರೈಸ್ತ ಸನ್ಯಾಸಿನಿಯರು ಬಂಧನಕ್ಕೀಡಾಗಲು ಕಾರಣವಾದ ಮತಾಂತರ ಪ್ರಕರಣದ ಸಂತ್ರಸ್ತೆಯು ತಾನು ನೀಡಿದ ಹೇಳಿಕೆ ತನ್ನದಲ್ಲ, ಆ ಸುಳ್ಳು ಹೇಳಿಕೆ ನೀಡುವಂತೆ ಬಜರಂಗದಳದ ಕಾರ್ಯಕರ್ತರು ಒತ್ತಾಯಿಸಿ ಹಲ್ಲೆ ನಡೆಸಿದ್ದರು ಎಂದು ಹೇಳಿಕೆ ನೀಡಿದ್ದಾರೆ.
Last Updated 31 ಜುಲೈ 2025, 19:01 IST
ಸುಳ್ಳು ಹೇಳಿಕೆ ನೀಡುವಂತೆ ಬಜರಂಗದಳದ ಒತ್ತಾಯ: ಸಂತ್ರಸ್ತೆ

ಕ್ರೈಸ್ತ ಸನ್ಯಾಸಿನಿಯರ ಬಿಡುಗಡೆಗೆ ಅಮಿತ್‌ ಶಾ ಭರವಸೆ: ಎನ್‌.ಕೆ ಪ್ರೇಮಚಂದ್ರನ್‌

Union Home Minister: ‘ಛತ್ತೀಸಗಢದಲ್ಲಿ ಬಂಧನಕ್ಕೀಡಾಗಿರುವ ಕ್ರೈಸ್ತ ಸನ್ಯಾಸಿನಿಯರನ್ನು ಬಿಡುಗಡೆಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭರವಸೆ ನೀಡಿದ್ದಾರೆ’ ಎಂದು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ನ ಸಂಸದ ಎನ್‌.ಕೆ ಪ್ರೇಮಚಂದ್ರನ್‌ ಗುರುವಾರ ಹೇಳಿದ್ದಾರೆ. ‌
Last Updated 31 ಜುಲೈ 2025, 15:48 IST
ಕ್ರೈಸ್ತ ಸನ್ಯಾಸಿನಿಯರ ಬಿಡುಗಡೆಗೆ ಅಮಿತ್‌ ಶಾ ಭರವಸೆ: ಎನ್‌.ಕೆ ಪ್ರೇಮಚಂದ್ರನ್‌

Pope Francis | ‘ಜನರ ಪೋಪ್’ಗೆ ವಿದಾಯ: ಅಂತ್ಯ ಸಂಸ್ಕಾರದಲ್ಲಿ 4 ಲಕ್ಷ ಮಂದಿ ಭಾಗಿ

Pope Francis: ಪೋಪ್ ಫ್ರಾನ್ಸಿಸ್ ಅಂತ್ಯಸಂಸ್ಕಾರದಲ್ಲಿ 4 ಲಕ್ಷ ಜನ ಮತ್ತು 50 ದೇಶಗಳ ನಾಯಕರು ವ್ಯಾಟಿಕನ್ ಸಿಟಿಯಲ್ಲಿ ಭಾಗವಹಿಸಿದರು
Last Updated 26 ಏಪ್ರಿಲ್ 2025, 13:24 IST
Pope Francis | ‘ಜನರ ಪೋಪ್’ಗೆ ವಿದಾಯ: ಅಂತ್ಯ ಸಂಸ್ಕಾರದಲ್ಲಿ 4 ಲಕ್ಷ ಮಂದಿ ಭಾಗಿ

Pope Francis: ಚರ್ಚ್‌ನೊಳಗಿನ ಸಂಪ್ರದಾಯವಾದಿಗಳ ವಿರೋಧ ಎದುರಿಸಿದ್ದ ‘ಜನರ ಪೋಪ್’

ಪೋಪ್ ಫ್ರಾನ್ಸಿಸ್ ಅವರು ಒಬ್ಬ ‘ಸುಧಾರಣಾವಾದಿ ಧರ್ಮಗುರು’ ಆಗಿ ಇತಿಹಾಸದ ಪುಟಗಳಲ್ಲಿ ಉಳಿಯಲಿದ್ದಾರೆ. ಶತಮಾನಗಳಿಂದ ಪಾಲಿಸಿಕೊಂಡು ಬರುತ್ತಿದ್ದ ಕೆಲವು ಸಂಪ್ರದಾಯಗಳನ್ನು ಮುರಿದು ಕ್ಯಾಥೊಲಿಕ್‌ ಚರ್ಚ್‌ ಅನ್ನು ‘ಸಹಾನುಭೂತಿಯ’ ಕೇಂದ್ರವನ್ನಾಗಿಸಲು ಅವರು ಶ್ರಮಪಟ್ಟರು.
Last Updated 21 ಏಪ್ರಿಲ್ 2025, 23:52 IST
Pope Francis: ಚರ್ಚ್‌ನೊಳಗಿನ ಸಂಪ್ರದಾಯವಾದಿಗಳ ವಿರೋಧ ಎದುರಿಸಿದ್ದ ‘ಜನರ ಪೋಪ್’

Election of New Pope: ಚುನಾವಣೆ ಮೂಲಕ ನೂತನ ಪೋಪ್‌ ಆಯ್ಕೆ

Election of New Pope: ಚುನಾವಣೆ ಮೂಲಕ ನೂತನ ಪೋಪ್‌ ಆಯ್ಕೆ
Last Updated 21 ಏಪ್ರಿಲ್ 2025, 23:33 IST
Election of New Pope: ಚುನಾವಣೆ ಮೂಲಕ ನೂತನ ಪೋಪ್‌ ಆಯ್ಕೆ

Pope Francis: ಪೋಪ್ ಆಯ್ಕೆಗೆ ಮತದಾನ ಪ್ರಕ್ರಿಯೆ ಹೇಗೆ? ಎಷ್ಟು ಕಟ್ಟುನಿಟ್ಟು?

ಪೋಪ್ ಅಭ್ಯರ್ಥಿಯು ಬ್ಯಾಪ್ಟೈಜ್ (ಬ್ಯಾಪ್ಟಿಸಮ್ ಆಚರಣೆಯ ಮೂಲಕ ಕ್ರಿಶ್ಚಿಯನ್ ಎಂದು ಔಪಚಾರಿಕವಾಗಿ ಗುರುತಿಸಲ್ಪಟ್ಟವರು) ಮಾಡಿದ ರೋಮನ್ ಕ್ಯಾಥೋಲಿಕ್ ಪುರುಷ ಆಗಿರಬೇಕು.
Last Updated 21 ಏಪ್ರಿಲ್ 2025, 14:32 IST
Pope Francis: ಪೋಪ್ ಆಯ್ಕೆಗೆ ಮತದಾನ ಪ್ರಕ್ರಿಯೆ ಹೇಗೆ? ಎಷ್ಟು ಕಟ್ಟುನಿಟ್ಟು?

Pope Francis Death: ಪೋಪ್‌ ಫ್ರಾನ್ಸಿಸ್‌ ಕೊನೆಯ ಸಂದೇಶವೇನು?

Pope Francis Final Message: ಕೊನೆಯ ಸಂದೇಶದಲ್ಲಿ ‘ನಾವು ಸಾವಿಗಾಗಿ ಅಲ್ಲ ಬದುಕುದ್ದಕ್ಕಾಗಿ ಇಲ್ಲಿ ಇದ್ದೇವೆ’ ಎಂದು ಪೋಪ್‌ ಫ್ರಾನ್ಸಿಸ್‌ ಹೇಳಿದ್ದಾರೆ.
Last Updated 21 ಏಪ್ರಿಲ್ 2025, 11:34 IST
Pope Francis Death: ಪೋಪ್‌ ಫ್ರಾನ್ಸಿಸ್‌ ಕೊನೆಯ ಸಂದೇಶವೇನು?
ADVERTISEMENT

ಪೋಪ್‌ ಫ್ರಾನ್ಸಿಸ್‌ ನಿಧನ: ಹೊಸ ಪೋಪ್‌ ಆಯ್ಕೆ ಹೇಗೆ?

Pope Francis Passed Away: ರೋಮನ್ ಕ್ಯಾಥೋಲಿಕ್‌ ಚರ್ಚ್‌ನ ಪ್ರಧಾನ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಸೋಮವಾರ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು. ಕ್ರಿಶ್ಚಿಯನ್ ಧರ್ಮದ ಪ್ರಮುಖ ಆಧ್ಯಾತ್ಮಿಕ ನಾಯಕರಾಗಿದ್ದ ಅವರು ವಿಶ್ವದಾದ್ಯಂತ 1.4 ಶತಕೋಟಿಗೂ ಹೆಚ್ಚು ಜನರಿಗೆ ಧಾರ್ಮಿಕ ಮಾರ್ಗದರ್ಶಕರಾಗಿದ್ದರು.
Last Updated 21 ಏಪ್ರಿಲ್ 2025, 10:21 IST
ಪೋಪ್‌ ಫ್ರಾನ್ಸಿಸ್‌ ನಿಧನ: ಹೊಸ ಪೋಪ್‌ ಆಯ್ಕೆ ಹೇಗೆ?

ಮತಾಂತರಗೊಂಡವರನ್ನು ಪ್ರವರ್ಗ–1ರಲ್ಲಿ ಮುಂದುವರೆಸಿ: ಅಹಿಂದ ಕ್ರೈಸ್ತ ವಿಂಗ್‌ ಆಗ್ರಹ

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಯವರನ್ನು ಹಿಂದುಳಿದ ವರ್ಗಗಳ ಪ್ರವರ್ಗ–1ರ ಪಟ್ಟಿಯಲ್ಲಿ ಸೇರಿಸಿದ್ದು, ಅದೇ ಪಟ್ಟಿಯಲ್ಲಿ ಮುಂದುವರೆಸಬೇಕು ಎಂದು ಅಹಿಂದ ಕ್ರೈಸ್ತ ವಿಂಗ್‌ ಆಗ್ರಹಿಸಿದೆ.
Last Updated 16 ಏಪ್ರಿಲ್ 2025, 16:24 IST
ಮತಾಂತರಗೊಂಡವರನ್ನು ಪ್ರವರ್ಗ–1ರಲ್ಲಿ ಮುಂದುವರೆಸಿ: ಅಹಿಂದ ಕ್ರೈಸ್ತ ವಿಂಗ್‌ ಆಗ್ರಹ

ಬಿಕರ್ನಕಟ್ಟೆ: ಬಾಲಯೇಸು ಪುಣ್ಯ ಕ್ಷೇತ್ರದ ವಾರ್ಷಿಕೋತ್ಸವ

ಮಂಗಳೂರು: ನಗರ ಬಿಕರ್ನಕಟ್ಟೆಯ ಬಾಲಯೇಸು ಪುಣ್ಯ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವದ ಅಂಗವಾಗಿ ಮಂಗಳವಾರ ಬೆಳಿಗ್ಗೆ 6 ರಿಂದಲೇ ವಿಶೇಷ ಪ್ರಾರ್ಥನಾ ವಿಧಿಗಳು ನೆರವೇರಿದವು. ಸಾವಿರಾರು ಭಕ್ತರು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಭಾಗಿಯಾದರು.
Last Updated 15 ಜನವರಿ 2025, 6:32 IST
ಬಿಕರ್ನಕಟ್ಟೆ: ಬಾಲಯೇಸು ಪುಣ್ಯ ಕ್ಷೇತ್ರದ ವಾರ್ಷಿಕೋತ್ಸವ
ADVERTISEMENT
ADVERTISEMENT
ADVERTISEMENT