ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

CIPET

ADVERTISEMENT

ಬೀದರ್‌ | 'ಸಿಪೆಟ್‌' ಕೇಂದ್ರ ಕಾಮಗಾರಿ ಸಂಬಂಧ ಎಂ.ಬಿ.ಪಾಟೀಲ್‌ ಭೇಟಿಯಾದ ಭಗವಂತ ಖೂಬಾ

‘ಸಿಪೆಟ್’ ಕೇಂದ್ರದ ಕಟ್ಟಡ ಕಾಮಗಾರಿ ಸಂಬಂಧ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಬೆಂಗಳೂರಿನಲ್ಲಿ ಬುಧವಾರ ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರನ್ನು ಭೇಟಿಯಾಗಿ ಸಹಕಾರ ಕೋರಿದರು.
Last Updated 12 ಜುಲೈ 2023, 12:58 IST
ಬೀದರ್‌ | 'ಸಿಪೆಟ್‌' ಕೇಂದ್ರ ಕಾಮಗಾರಿ ಸಂಬಂಧ ಎಂ.ಬಿ.ಪಾಟೀಲ್‌ ಭೇಟಿಯಾದ ಭಗವಂತ ಖೂಬಾ

ಉದ್ಯೋಗಗಳ ಕಣಜ ‘ಪ್ಲಾಸ್ಟಿಕ್’ ಲೋಕ’

ದೀರ್ಘಾವಧಿ ತರಬೇತಿಯ ಜೊತೆಗೆ ಅಲ್ಪಾವಧಿ ತರಬೇತಿಯನ್ನೂ ನೀಡುವುದು ಸಿಪೆಟ್‌ನ ವಿಶೇಷ. ಇಲ್ಲಿ ವ್ಯಾಸಂಗ ಮಾಡಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ಉದ್ಯೋಗ ಸಿಕ್ಕಿದೆ. ಅನೇಕರು ಸ್ವ ಉದ್ಯೋಗ ಆರಂಭಿಸಿದ್ದಾರೆ.
Last Updated 28 ಏಪ್ರಿಲ್ 2019, 5:50 IST
ಉದ್ಯೋಗಗಳ ಕಣಜ ‘ಪ್ಲಾಸ್ಟಿಕ್’ ಲೋಕ’

ಸಿಐಪಿಇಟಿಯಿಂದ ಕೌಶಲ ತರಬೇತಿ

ಮೈಸೂರಿನಲ್ಲಿರುವ ಸೆಂಟ್ರಲ್ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಲಾಸ್ಟಿಕ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆಯ (ಸಿಐಪಿಇಟಿ) ಆಶ್ರಯದಲ್ಲಿ ರಾಜ್ಯದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ನಿರುದ್ಯೋಗಿ ಯುವಕ ಯುವತಿಯರಿಗೆ 3ರಿಂದ 6 ತಿಂಗಳ ಉಚಿತ ವೃತ್ತಿಪರ ಕೌಶಲ ತರಬೇತಿ ಏರ್ಪಡಿಸಲಾಗಿದೆ.
Last Updated 20 ಡಿಸೆಂಬರ್ 2018, 19:41 IST
fallback

‘ಸಿಪ್’ ಹೂಡಿಕೆ ಹವ್ಯಾಸ ಹೆಚ್ಚು ಸೂಕ್ತ

ಷೇರುಪೇಟೆಯಲ್ಲಿ ವಿಸ್ಮಯಗಳ ಪ್ರದರ್ಶನ ಸಾಮಾನ್ಯವಾಗಿರುತ್ತದೆ. ಆಗಸ್ಟ್ 29 ರಂದು 38,989 ಅಂಶಗಳ ವಾರ್ಷಿಕ ಗರಿಷ್ಠ ತಲುಪಿತ್ತು. ನಂತರ ಒಂದೇ ತಿಂಗಳಿನಲ್ಲಿ 2,700 ಅಂಶಗಳಷ್ಟು ಹಾನಿಗೊಳಗಾಗಿ 36,227 ಅಂಶಗಳಿಗೆ ಕುಸಿಯಿತು.
Last Updated 2 ಅಕ್ಟೋಬರ್ 2018, 14:33 IST
fallback
ADVERTISEMENT
ADVERTISEMENT
ADVERTISEMENT
ADVERTISEMENT