ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT

Citizenship Act

ADVERTISEMENT

ನೆರೆ ದೇಶಗಳ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಉಳಿಯಲು ಅವಕಾಶ: ಗೃಹ ಸಚಿವಾಲಯ

CAA Minority Relief: ಕಳೆದ ವರ್ಷ ಡಿಸೆಂಬರ್ 31ರ ವರೆಗೆ ಅಫ್ಗಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಅಲ್ಪಸಂಖ್ಯಾತರಾದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಹಾಗೂ ಕ್ರೈಸ್ತರು ಇಲ್ಲಿಯೇ ಉಳಿದುಕೊಳ್ಳಬಹುದು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
Last Updated 2 ಸೆಪ್ಟೆಂಬರ್ 2025, 23:00 IST
ನೆರೆ ದೇಶಗಳ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಉಳಿಯಲು ಅವಕಾಶ: ಗೃಹ ಸಚಿವಾಲಯ

ಆಳ–ಅಗಲ | ಭಾರತದ ಪೌರತ್ವ: ಕಾಯ್ದೆ ಹೇಳುವುದೇನು?

Indian Citizenship Act 1955: ಭಾರತದ ಪೌರತ್ವಕ್ಕೆ ಯಾರು ಅರ್ಹರು ಎನ್ನುವುದನ್ನು ‘ಪೌರತ್ವ ಕಾಯ್ದೆ– 1955’ ವಿವರಿಸುತ್ತದೆ. ಕಾಯ್ದೆಯ 3, 4, 5, 6 ಮತ್ತು 7ನೇ ಸೆಕ್ಷನ್‌ಗಳು ಪೌರತ್ವ ಪ್ರಾಪ್ತವಾಗುವ ಬಗೆಯನ್ನು ಒಳಗೊಂಡಿವೆ.
Last Updated 12 ಆಗಸ್ಟ್ 2025, 23:30 IST
ಆಳ–ಅಗಲ | ಭಾರತದ ಪೌರತ್ವ: ಕಾಯ್ದೆ ಹೇಳುವುದೇನು?

ಡಿಸಿಆರ್‌ಒ: ಸಾಮಗ್ರಿ ಖರೀದಿ ಹೆಸರಿನಲ್ಲಿ ₹65 ಲಕ್ಷ ದುರ್ಬಳಕೆ- ಎಫ್‌ಐಆರ್‌

ಡಿಸಿಆರ್‌ಒ ನೌಕರನ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್‌
Last Updated 14 ಡಿಸೆಂಬರ್ 2024, 20:47 IST
ಡಿಸಿಆರ್‌ಒ: ಸಾಮಗ್ರಿ ಖರೀದಿ ಹೆಸರಿನಲ್ಲಿ ₹65 ಲಕ್ಷ ದುರ್ಬಳಕೆ- ಎಫ್‌ಐಆರ್‌

ಪೌರತ್ವ ಕಾಯ್ದೆ Section 6A ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌: ಏನಿದು?

ಅಸ್ಸಾಂನಲ್ಲಿ ವಲಸಿಗರಿಗೆ ಪೌರತ್ವ ನೀಡುವ ಸೆಕ್ಷನ್ * 4:1ರ ಬಹುಮತದ ತೀರ್ಪು
Last Updated 18 ಅಕ್ಟೋಬರ್ 2024, 1:05 IST
ಪೌರತ್ವ ಕಾಯ್ದೆ Section 6A ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌: ಏನಿದು?

ಅಸ್ಸಾಂನಲ್ಲಿ ವಲಸಿಗರಿಗೆ ಪೌರತ್ವ | ಸೆಕ್ಷನ್ 6A ಸಿಂಧು: ಸುಪ್ರೀಂ ಕೋರ್ಟ್

ಅಸ್ಸಾಂ ಒಪ್ಪಂದದ ಪ್ರಕಾರ ವಲಸಿಗರಿಗೆ ಪೌರತ್ವ ನೀಡುವ 1955ರ ಪೌರತ್ವ ಕಾಯ್ದೆಯ ಸೆಕ್ಷನ್‌ 6A ದ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ.
Last Updated 17 ಅಕ್ಟೋಬರ್ 2024, 6:22 IST
ಅಸ್ಸಾಂನಲ್ಲಿ ವಲಸಿಗರಿಗೆ ಪೌರತ್ವ | ಸೆಕ್ಷನ್  6A ಸಿಂಧು: ಸುಪ್ರೀಂ ಕೋರ್ಟ್

ಓಲೈಕೆ ರಾಜಕಾರಣ: ಹಿಂದೂಗಳಿಗೆ ಪೌರತ್ವ ನಿರಾಕರಣೆ: ಗೃಹ ಸಚಿವ ಅಮಿತ್‌ ಶಾ

‘ಕಾಂಗ್ರೆಸ್‌ ಹಾಗೂ ಅದರ ಮಿತ್ರ ಪಕ್ಷಗಳ ಓಲೈಕೆ ರಾಜಕಾರಣದ ಫಲವಾಗಿ ದೊಡ್ಡ ಸಂಖ್ಯೆಯ ನಿರಾಶ್ರಿತರಿಗೆ ಭಾರತದ ಪೌರತ್ವವನ್ನು 1947ರಿಂದ 2014ರವರೆಗೆ ನಿರಾಕರಿಸಲಾಗಿತ್ತು’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕಾಂಗ್ರೆಸ್‌ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದರು.
Last Updated 18 ಆಗಸ್ಟ್ 2024, 15:55 IST
ಓಲೈಕೆ ರಾಜಕಾರಣ: ಹಿಂದೂಗಳಿಗೆ ಪೌರತ್ವ ನಿರಾಕರಣೆ: ಗೃಹ ಸಚಿವ ಅಮಿತ್‌ ಶಾ

ಸಿಎಎ ಅಡಿ ಪೌರತ್ವ ಪಡೆದವರಿಗೆ ಪ್ರಮಾಣಪತ್ರ ವಿತರಿಸಿದ ಗೃಹ ಸಚಿವಾಲಯ

ಈ ದಿನ ಐತಿಹಾಸಿಕ ದಿನ: ‘ಎಕ್ಸ್‌’ನಲ್ಲಿ ಅಮಿತ್‌ ಶಾ ಬಣ್ಣನೆ
Last Updated 15 ಮೇ 2024, 11:33 IST
ಸಿಎಎ ಅಡಿ ಪೌರತ್ವ ಪಡೆದವರಿಗೆ ಪ್ರಮಾಣಪತ್ರ ವಿತರಿಸಿದ ಗೃಹ ಸಚಿವಾಲಯ
ADVERTISEMENT

ಪೌರತ್ವ ಕಾಯ್ದೆಯ ಸೆಕ್ಷನ್ 6ಎ ಸಿಂಧುತ್ವ | ಅ. 17ರಂದು ಸುಪ್ರೀಂ ಕೋರ್ಟ್ ವಿಚಾರಣೆ

ಅಸ್ಸಾಂನ ಅಕ್ರಮ ವಲಸಿಗರಿಗೆ ಸಂಬಂಧಿಸಿದಂತೆ ಪೌರತ್ವ ಕಾಯ್ದೆಯ ‘ಸೆಕ್ಷನ್‌ 6ಎ’ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌, ಅಕ್ಟೋಬರ್‌ 17ರಂದು ನಡೆಸಲಿದೆ.
Last Updated 20 ಸೆಪ್ಟೆಂಬರ್ 2023, 14:00 IST
ಪೌರತ್ವ ಕಾಯ್ದೆಯ ಸೆಕ್ಷನ್ 6ಎ ಸಿಂಧುತ್ವ | ಅ. 17ರಂದು ಸುಪ್ರೀಂ ಕೋರ್ಟ್ ವಿಚಾರಣೆ

ಪೌರತ್ವ ಕಾಯ್ದೆ ಜಾರಿ ಖಚಿತ: ಅಮಿತ್‌ ಶಾ

ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ಕೋವಿಡ್‌ ನಿಯಂತ್ರಣಕ್ಕೆ ಬಂದ ಬಳಿಕ ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುರುವಾರ ಹೇಳಿದ್ದಾರೆ. ವಿವಾದಾತ್ಮಕವಾದ ಸಿಎಎ ಜಾರಿಯ ವಿಚಾರವನ್ನು ಕೇಂದ್ರವು ಕೈಬಿಟ್ಟಿಲ್ಲ ಎಂಬುದನ್ನು ಈ ಮೂಲಕ ಅವರು ಸ್ಪಷ್ಟಪಡಿಸಿದರು.
Last Updated 5 ಮೇ 2022, 19:32 IST
ಪೌರತ್ವ ಕಾಯ್ದೆ ಜಾರಿ ಖಚಿತ: ಅಮಿತ್‌ ಶಾ

‘ಪೌರತ್ವ ಕಾಯ್ದೆ –2021‘ ಮಂಡನೆ– ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಅನುಕೂಲ?

1.1 ಕೋಟಿ ದಾಖಲೆ ರಹಿತ ವಲಸಿಗರಿಗೆ ಅನುಕೂಲ ಕಲ್ಪಿಸುವ ಕಾಯ್ದೆ
Last Updated 19 ಫೆಬ್ರುವರಿ 2021, 6:53 IST
‘ಪೌರತ್ವ ಕಾಯ್ದೆ –2021‘ ಮಂಡನೆ– ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಅನುಕೂಲ?
ADVERTISEMENT
ADVERTISEMENT
ADVERTISEMENT