ಅಕ್ಟೋಬರ್ ಬಳಿಕ ‘ಡ್ರೋನ್’ ಅಧಿಕೃತ ಹಾರಾಟ
ನಾಗರಿಕ ಉದ್ದೇಶಕ್ಕೆ ಡ್ರೋನ್ಗಳ ಬಳಕೆ ಅಕ್ಟೋಬರ್ನಿಂದ ಆರಂಭವಾಗುವ ಸಾಧ್ಯತೆಯಿದೆ. ಈ ಸಂಬಂಧ ಮಾರ್ಗಸೂಚಿಗಳನ್ನು ನಾಗರಿಕ ವಿಮಾನಯಾನ ಸಚಿವಾಲಯವು ಸದ್ಯದಲ್ಲೇ ಪ್ರಕಟಿಸಲಿದೆ. 2017ರ ನವೆಂಬರ್ನಲ್ಲಿ ಕರಡು ನಿಯಮಗಳನ್ನು ಪ್ರಕಟಿಸಿತ್ತು.Last Updated 18 ಜುಲೈ 2018, 17:26 IST