ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Clerk

ADVERTISEMENT

ಕಲಬುರಗಿ | ಬಿಜೆಪಿ ಪರ ಪ್ರಚಾರ; ಜಿಮ್ಸ್ ಕ್ಲರ್ಕ್ ವಜಾ

ರಾಜ್ಯ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ವೇಳೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ(ಜಿಮ್ಸ್‌) ಗುತ್ತಿಗೆ ನೌಕರ ಆಗಿದ್ದ ಸ್ಟೋರ್ ಕೀಪರ್ ಕಂ ಕ್ಲರ್ಕ್‌ ಒಬ್ಬರನ್ನು ಸೇವೆಯಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Last Updated 25 ಮೇ 2023, 4:48 IST
ಕಲಬುರಗಿ | ಬಿಜೆಪಿ ಪರ ಪ್ರಚಾರ; ಜಿಮ್ಸ್ ಕ್ಲರ್ಕ್ ವಜಾ

ಆದಾಯಕ್ಕಿಂತ ಅಧಿಕ ಆಸ್ತಿ: ಶೋಧ ಕಾರ್ಯಾಚರಣೆ ವೇಳೆ ಫಿನಾಯಿಲ್ ಕುಡಿದ ಸರ್ಕಾರಿ ನೌಕರ

ಮಧ್ಯ ಪ್ರದೇಶ ಕ್ಲರ್ಕ್ ಮನೆಯಲ್ಲಿ ಶೋಧ: ₹85 ಲಕ್ಷ ಪತ್ತೆ
Last Updated 4 ಆಗಸ್ಟ್ 2022, 4:31 IST
ಆದಾಯಕ್ಕಿಂತ ಅಧಿಕ ಆಸ್ತಿ: ಶೋಧ ಕಾರ್ಯಾಚರಣೆ ವೇಳೆ ಫಿನಾಯಿಲ್ ಕುಡಿದ ಸರ್ಕಾರಿ ನೌಕರ

ಮಾಸಿಕ ವೇತನ ₹25,000 | ಸಹಕಾರ ಬ್ಯಾಂಕ್‌: 100 ಕ್ಲರ್ಕ್‌ ಹುದ್ದೆಗಳಿಗೆ ಅರ್ಜಿ

ಮಹಾರಾಷ್ಟ್ರ ರಾಜ್ಯದ ಅಕೊಲಾ ಸಹಕಾರ ಬ್ಯಾಂಕ್‌ನಲ್ಲಿ ಖಾಲಿ ಇರುವ ಕಿರಿಯ ಕ್ಲರ್ಕ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನುಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು.
Last Updated 21 ಆಗಸ್ಟ್ 2021, 8:01 IST
ಮಾಸಿಕ ವೇತನ ₹25,000 | ಸಹಕಾರ ಬ್ಯಾಂಕ್‌: 100 ಕ್ಲರ್ಕ್‌ ಹುದ್ದೆಗಳಿಗೆ ಅರ್ಜಿ

ಕ್ಲರ್ಕ್‌ನ ಪರೀಕ್ಷಾ ‘ಮೈತ್ರಿ’!

‘ಕ್ಲರ್ಕ್’ ಕೆಲಸಕ್ಕೆ ಅರ್ಜಿ ಹಾಕಿದ್ದ ವಿಜಿ, ಪುಸ್ತಕಗಳಿಗಿಂತ ನ್ಯೂಸ್ ಪೇಪರ್‌ಗಳನ್ನೇ ಹೆಚ್ಚು ಓದಿದ್ದ. ಅವನ ‘ಜನರಲ್ ನಾಲೆಜ್’ ಬಗ್ಗೆ ಅವನಿಗೇ ಹೆಮ್ಮೆ ಇತ್ತು. ಹುರುಪಿನಿಂದಲೇ ಪರೀಕ್ಷೆಗೆ ಹಾಜರಾದ.
Last Updated 14 ಜನವರಿ 2019, 20:00 IST
ಕ್ಲರ್ಕ್‌ನ ಪರೀಕ್ಷಾ ‘ಮೈತ್ರಿ’!
ADVERTISEMENT
ADVERTISEMENT
ADVERTISEMENT
ADVERTISEMENT