ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Clinical Trials

ADVERTISEMENT

ಆರೋಗ್ಯ | ಪ್ರಯೋಗಾಲಯದ ಪರೀಕ್ಷೆಗಳ ಪರೀಕ್ಷೆ!

‘ರೋಗಿಯ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾಗ ಒಮ್ಮೊಮ್ಮೆ ವಿಜಾತಿಯ ಪ್ರತಿಜನ್ಯದೊಂದಿಗೂ ಕೂಡಿ ಇಂತಹ ಪ್ರತಿಕ್ರಿಯೆಗಳು ನಡೆಯಬಹುದು. ಇಂತಹ ಸಂದರ್ಭದಲ್ಲಿ ನಾವು ಇತರ ಅಂಶಗಳನ್ನು ಗಮನಿಸಬೇಕಾಗುತ್ತದೆ.
Last Updated 27 ಆಗಸ್ಟ್ 2024, 0:56 IST
ಆರೋಗ್ಯ | ಪ್ರಯೋಗಾಲಯದ ಪರೀಕ್ಷೆಗಳ ಪರೀಕ್ಷೆ!

3 ತಿಂಗಳಲ್ಲಿ 470 ಕಡೆ ‘ನಮ್ಮ ಕ್ಲಿನಿಕ್‌’

ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭರವಸೆ *ಕೋವಿಡ್‌ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ವಿತರಣೆಗೆ ಚಾಲನೆ
Last Updated 16 ಜುಲೈ 2022, 18:46 IST
3 ತಿಂಗಳಲ್ಲಿ 470 ಕಡೆ ‘ನಮ್ಮ ಕ್ಲಿನಿಕ್‌’

ಕೋವಿಡ್‌ಗೆ 'ಮಾಲ್ನುಪಿರವಿರ್‌' ಮಾತ್ರೆ: ದೇಶದ 5 ಫಾರ್ಮಾಗಳು ಜೊತೆಗೂಡಿ ಪ್ರಯೋಗ

ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್‌, ಸಿಪ್ಲಾ, ಎಮ್ಯೂರ್‌ ಫಾರ್ಮಾಸ್ಯೂಟಿಕಲ್ಸ್‌, ಸನ್‌ ಫಾರ್ಮಾ ಇಂಡಸ್ಟ್ರೀಸ್‌ ಹಾಗೂ ಟಾರೆಂಟ್‌ ಫಾರ್ಮಾಸ್ಯೂಟಿಕಲ್ಸ್‌ ಜೊತೆಯಾಗಿ ದೇಶದಲ್ಲಿ ಮಾಲ್ನುಪಿರವಿರ್‌ ವೈರಸ್‌ ನಿರೋಧಕ ಮಾತ್ರೆಗಳ ಕ್ಲಿನಿಕಲ್‌ ಪ್ರಯೋಗ ನಡೆಸಲು ನಿರ್ಧರಿಸಿವೆ. ಐದೂ ಕಂಪನಿಗಳ ಸಹಯೋಗದಲ್ಲಿ ಕ್ಲಿನಿಕಲ್‌ ಪ್ರಯೋಗಗಳ ಮೇಲ್ವಿಚಾರಣೆ, ನಿರ್ವಹಣೆ ನಡೆಯುವುದಾಗಿ ಸಿಪ್ಲಾ ಮತ್ತು ಡಾ.ರೆಡ್ಡೀಸ್‌ ತಿಳಿಸಿವೆ.
Last Updated 29 ಜೂನ್ 2021, 15:43 IST
ಕೋವಿಡ್‌ಗೆ 'ಮಾಲ್ನುಪಿರವಿರ್‌' ಮಾತ್ರೆ: ದೇಶದ 5 ಫಾರ್ಮಾಗಳು ಜೊತೆಗೂಡಿ ಪ್ರಯೋಗ

ಲಸಿಕೆ ಪ್ರಯೋಗಕ್ಕೆ ಬರಲು ಭಾರತೀಯರು, ಜನಾಂಗೀಯ ಅಲ್ಪಸಂಖ್ಯಾತರಿಗೆ ಬ್ರಿಟನ್‌ ಮನವಿ

ಕೊರೊನಾ ವೈರಸ್‌ (ಕೋವಿಡ್‌–19)ಅನ್ನು ಎದುರಿಸಲು ಸಂಭಾವ್ಯ ಲಸಿಕೆಗಾಗಿ ನಡೆಯುತ್ತಿರುವ ಕ್ಲಿನಿಕಲ್ ಟ್ರಯಲ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಒಳಗಾಗುವಂತೆ ಬ್ರಿಟನ್‌ ಸರ್ಕಾರವು ಭಾರತ ಮೂಲದವರು ಮತ್ತು ಜನಾಂಗೀಯ ಅಲ್ಪಸಂಖ್ಯಾತರಿಗೆ ಸೋಮವಾರ ಮನವಿ ಮಾಡಿದೆ.
Last Updated 17 ಆಗಸ್ಟ್ 2020, 16:33 IST
ಲಸಿಕೆ ಪ್ರಯೋಗಕ್ಕೆ ಬರಲು ಭಾರತೀಯರು, ಜನಾಂಗೀಯ ಅಲ್ಪಸಂಖ್ಯಾತರಿಗೆ ಬ್ರಿಟನ್‌ ಮನವಿ

ದೆಹಲಿ ಏಮ್ಸ್: ಸೋಮವಾರದಿಂದ ಮನುಷ್ಯನ ಮೇಲೆ 'ಕೊವ್ಯಾಕ್ಸಿನ್‌' ಲಸಿಕೆ ಪ್ರಯೋಗ

ಕೋವಿಡ್‌–19 ಇರದ ಹಾಗೂ ಯಾವುದೇ ರೋಗಗಳಿಗೆ ಒಳಗಾಗಿರದ ಆರೋಗ್ಯವಂತರನ್ನು ಪ್ರಯೋಗಕ್ಕೆ ಆಯ್ಕೆ ಮಾಡಲಾಗುತ್ತದೆ. 18ರಿಂದ 55 ವರ್ಷ ವಯಸ್ಸಿನ ವ್ಯಕ್ತಿಗಳ ಮೇಲೆ ಕ್ಲಿನಿಕಲ್‌ ಟ್ರಯಲ್‌ ನಡೆಸಿ ಅಧ್ಯಯನ ನಡೆಸಲಾಗುತ್ತದೆ.
Last Updated 19 ಜುಲೈ 2020, 4:05 IST
ದೆಹಲಿ ಏಮ್ಸ್: ಸೋಮವಾರದಿಂದ ಮನುಷ್ಯನ ಮೇಲೆ 'ಕೊವ್ಯಾಕ್ಸಿನ್‌' ಲಸಿಕೆ ಪ್ರಯೋಗ

ಕೋವಿಡ್‌–19: ದೇಶಿ ಲಸಿಕೆಯ ಕ್ಲಿನಿಕಲ್‌ ಪ್ರಯೋಗಕ್ಕೆ ಚಾಲನೆ -ಕೇಂದ್ರದ ಮೆಚ್ಚುಗೆ

ಕೋವಿಡ್‌–19ಗೆ ಝೈಡಸ್ ಕ್ಯಾಡಿಲಾ ಕಂಪನಿಯಿಂದ ‘ಝೈಕಾವ್‌–ಡಿ’ ಅಭಿವೃದ್ಧಿ
Last Updated 16 ಜುಲೈ 2020, 10:24 IST
ಕೋವಿಡ್‌–19: ದೇಶಿ ಲಸಿಕೆಯ ಕ್ಲಿನಿಕಲ್‌ ಪ್ರಯೋಗಕ್ಕೆ ಚಾಲನೆ -ಕೇಂದ್ರದ ಮೆಚ್ಚುಗೆ

ಕೋವಿಡ್‌ಗೆ ದೇಶೀಯ ಲಸಿಕೆ: ಝೈಡಸ್ ಕ್ಯಾಡಿಲಾಗೆ ಕ್ಲಿನಿಕಲ್ ಟ್ರಯಲ್ ಅನುಮತಿ

ಅಹಮದಾಬಾದ್‌ ಮೂಲದ ಝೈಡಸ್‌ ಕ್ಯಾಡಿಲಾ ಹೆಲ್ತ್‌ಕೇರ್‌ ಲಿಮಿಟೆಡ್‌ ಕೋವಿಡ್–19 ಲಸಿಕೆ ಅಭಿವೃದ್ದಿ ಪಡಿಸಿದೆ.
Last Updated 3 ಜುಲೈ 2020, 3:10 IST
ಕೋವಿಡ್‌ಗೆ ದೇಶೀಯ ಲಸಿಕೆ: ಝೈಡಸ್ ಕ್ಯಾಡಿಲಾಗೆ ಕ್ಲಿನಿಕಲ್ ಟ್ರಯಲ್ ಅನುಮತಿ
ADVERTISEMENT

ಹೈಡ್ರಾಕ್ಸಿಕ್ಲೋರೋಕ್ವಿನ್ ಕ್ಲಿನಿಕಲ್‌ ಟ್ರಯಲ್‌ಗೆ ಡಬ್ಲ್ಯುಎಚ್‌ಒ ತಾತ್ಕಾಲಿಕ ತಡೆ

ಮಲೇರಿಯಾ ತಡೆ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್‌ ಕೊರೊನಾ ವೈರಸ್‌ಗೆ ಮದ್ದಾಗಬಹುದೇ ಎಂಬುದರ ನಿಟ್ಟಿನಲ್ಲಿ ವಿಶ್ವದಾದ್ಯಂತ ನಡೆಯುತ್ತಿರುವ ವೈದ್ಯಕೀಯ ಪ್ರಯೋಗ (ಕ್ಲಿನಿಕಲ್‌ ಟ್ರಯಲ್‌)ಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ತಾತ್ಕಾಲಿಕ ತಡೆ ನೀಡಿದೆ.
Last Updated 26 ಮೇ 2020, 1:57 IST
ಹೈಡ್ರಾಕ್ಸಿಕ್ಲೋರೋಕ್ವಿನ್ ಕ್ಲಿನಿಕಲ್‌ ಟ್ರಯಲ್‌ಗೆ ಡಬ್ಲ್ಯುಎಚ್‌ಒ ತಾತ್ಕಾಲಿಕ ತಡೆ

ದೈವತ್ವದತ್ತ ಹೊರಟ ದೈತ್ಯಹೆಜ್ಜೆ

ಮನುಷ್ಯನ ತಳಿಗುಣವನ್ನೇ ಬದಲಿಸುವ ಯತ್ನ: ಬರಲಿರುವ ದೇವ–ಮಾನವ ಯುದ್ಧದ ಕಹಳೆ
Last Updated 9 ಜನವರಿ 2019, 20:35 IST
ದೈವತ್ವದತ್ತ ಹೊರಟ ದೈತ್ಯಹೆಜ್ಜೆ
ADVERTISEMENT
ADVERTISEMENT
ADVERTISEMENT