ಬಾಂಬ್ ಬೆದರಿಕೆ: ಸಿಎನ್ಎನ್ ನೇರ ಪ್ರಸಾರ ತಾತ್ಕಾಲಿಕ ಸ್ಥಗಿತ
ದೂರವಾಣಿ ಕರೆ ಮೂಲಕ ಬಾಂಬ್ ಬೆದರಿಕೆ ಕರೆಬಂದ ತಕ್ಷಣ ನ್ಯೂಯಾರ್ಕ್ನ ಸಿಎನ್ಎನ್ ಕಚೇರಿಯಲ್ಲಿ ನಡೆಯುತ್ತಿದ್ದ ನೇರ ಪ್ರಸಾರ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ, ಅಲ್ಲಿದ್ದವರನ್ನು ಹೊರಕಳುಹಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.Last Updated 7 ಡಿಸೆಂಬರ್ 2018, 12:24 IST