ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Coast Guard

ADVERTISEMENT

ಹಡಗಿನಲ್ಲಿ ಚೀನಾ ಪ್ರಜೆಗೆ ಹೃದಯಾಘಾತ: ಭಾರತೀಯ ಕರಾವಳಿ ಕಾವಲು ಪಡೆ ತುರ್ತುಸ್ಪಂದನೆ

ಮುಂಬೈನಿಂದ 200 ಕಿ.ಮೀ.ದೂರದಲ್ಲಿ ಅರಬ್ಬಿ ಸಮುದ್ರದಲ್ಲಿದ್ದ ಹಡಗಿನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಚೀನಾದ ಪ್ರಜೆಯೊಬ್ಬರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೆರವು ನೀಡುವಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಯಶಸ್ವಿಯಾಗಿದೆ.
Last Updated 17 ಆಗಸ್ಟ್ 2023, 15:37 IST
ಹಡಗಿನಲ್ಲಿ ಚೀನಾ ಪ್ರಜೆಗೆ ಹೃದಯಾಘಾತ: ಭಾರತೀಯ ಕರಾವಳಿ ಕಾವಲು ಪಡೆ ತುರ್ತುಸ್ಪಂದನೆ

ಟೈಟನ್‌ ಸಬ್‌ಮರ್ಸಿಬಲ್‌ ನೌಕೆ ಅವಘಡ; ಅವಶೇಷ, ಸಾಕ್ಷ್ಯ ಸಂಗ್ರಹ

ಟೈಟನ್‌ ಸಬ್‌ಮರ್ಸಿಬಲ್ ನೌಕೆಯ ಅವಶೇಷಗಳಿಂದ ಸಂಗ್ರಹಿಸಿದ ‘ಮನುಷ್ಯನ ಉಳಿದ ಪಳೆಯುಳಿಕೆ’ ಎನ್ನಲಾದ ಸಾಕ್ಷ್ಯವನ್ನು ಸಂಗ್ರಹಿಸಿದ್ದು ತರಲಾಗುತ್ತಿದೆ ಎಂದು ಅಮೆರಿಕದ ಕರಾವಳಿ ಕಾವಲು ಪಡೆ ತಿಳಿಸಿದೆ.
Last Updated 29 ಜೂನ್ 2023, 16:15 IST
ಟೈಟನ್‌ ಸಬ್‌ಮರ್ಸಿಬಲ್‌ ನೌಕೆ ಅವಘಡ; ಅವಶೇಷ, ಸಾಕ್ಷ್ಯ ಸಂಗ್ರಹ

ಟೈಟಾನಿಕ್ ಅವಶೇಷ ನೋಡಲು ಹೋದ ಪ್ರವಾಸಿಗರ ದಾರುಣ ಅಂತ್ಯ: ಅಮೆರಿಕ ಕೋಸ್ಟ್ ಗಾರ್ಡ್

Titanic Submersible: ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದ್ದ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲೆಂದು ಹೋಗಿದ್ದ ಎಲ್ಲ ಐವರು ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ಕೋಸ್ಟ್ ಗಾರ್ಡ್ ಖಚಿತಪಡಿಸಿದೆ.
Last Updated 23 ಜೂನ್ 2023, 2:55 IST
ಟೈಟಾನಿಕ್ ಅವಶೇಷ ನೋಡಲು ಹೋದ ಪ್ರವಾಸಿಗರ ದಾರುಣ ಅಂತ್ಯ: ಅಮೆರಿಕ ಕೋಸ್ಟ್ ಗಾರ್ಡ್

ಕರಾವಳಿ ಕಾವಲು ಪಡೆ ಹೆಲಿಕಾಪ್ಟರ್ ಕೊಚ್ಚಿಯಲ್ಲಿ ​​​​​​​ಟೇಕ್–ಆಫ್ ವೇಳೆ ಪತನ

ಭಾರತೀಯ ಕರಾವಳಿ ಕಾವಲು ಪಡೆಯ (ಐಸಿಜಿ) ಹೆಲಿಕಾಪ್ಟರ್‌ವೊಂದು ಕೊಚ್ಚಿಯ ನೆಡುಂಬಸ್ಸೇರಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಟೇಕ್‌–ಆಫ್‌ ವೇಳೆ ಪತನಗೊಂಡಿದೆ.
Last Updated 26 ಮಾರ್ಚ್ 2023, 10:38 IST
ಕರಾವಳಿ ಕಾವಲು ಪಡೆ ಹೆಲಿಕಾಪ್ಟರ್ ಕೊಚ್ಚಿಯಲ್ಲಿ ​​​​​​​ಟೇಕ್–ಆಫ್ ವೇಳೆ ಪತನ

Jobs: ಕರಾವಳಿ ಕಾವಲು ಪೊಲೀಸ್ ಪಡೆಯಲ್ಲಿ 25 ತಾಂತ್ರಿಕ ಹುದ್ದೆಗಳು

ರಾಜ್ಯ ಪೊಲೀಸ್ ಇಲಾಖೆಯ ಅಡಿ ಕಾರ್ಯನಿರ್ವಹಿಸುವ ಕರಾವಳಿ ಕಾವಲು ಪೊಲೀಸ್ ಪಡೆಯಲ್ಲಿ 25 ತಾಂತ್ರಿಕ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
Last Updated 21 ಫೆಬ್ರವರಿ 2023, 13:31 IST
Jobs: ಕರಾವಳಿ ಕಾವಲು ಪೊಲೀಸ್ ಪಡೆಯಲ್ಲಿ 25 ತಾಂತ್ರಿಕ ಹುದ್ದೆಗಳು

VIDEO: ಕರಾವಳಿ ರಕ್ಷಣಾ ಪಡೆಯ ಕಾರ್ಯಾಚರಣೆ ಹೇಗಿರುತ್ತೆ ಗೊತ್ತಾ ?

Last Updated 3 ಫೆಬ್ರವರಿ 2023, 14:01 IST
VIDEO: ಕರಾವಳಿ ರಕ್ಷಣಾ ಪಡೆಯ ಕಾರ್ಯಾಚರಣೆ ಹೇಗಿರುತ್ತೆ ಗೊತ್ತಾ ?

ಕಡಲಿನಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ಕೋಸ್ಟ್‌ ಗಾರ್ಡ್‌ ಶಕ್ತಿ ಪ್ರದರ್ಶನ

ಅರಬ್ಬಿ ಸಮುದ್ರದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ಅಣಕು ಕಾರ್ಯಾಚರಣೆ
Last Updated 2 ಫೆಬ್ರವರಿ 2023, 19:45 IST
ಕಡಲಿನಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ಕೋಸ್ಟ್‌ ಗಾರ್ಡ್‌ ಶಕ್ತಿ ಪ್ರದರ್ಶನ
ADVERTISEMENT

ಕೋಸ್ಟ್‌ಗಾರ್ಡ್‌ ಕಮಾಂಡರ್ ಆಗಿ ಕಾರವಾರದ ಮನೋಜ ಬಾಡ್ಕರ್ ಪದಗ್ರಹಣ

ಕಾರವಾರ: ಭಾರತೀಯ ಕೋಸ್ಟ್‌ಗಾರ್ಡ್‌ನ ಪಶ್ಚಿಮ ವಲಯದ ಕಮಾಂಡರ್ ಆಗಿ ಕಾರವಾರದ ಮನೋಜ ವಸಂತ ಬಾಡ್ಕರ್ ಅಧಿಕಾರ ಸ್ವೀಕರಿಸಿದರು. ಮುಂಬೈನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಅವರು ‍ಪದಗ್ರಹಣ ಮಾಡಿದರು.
Last Updated 12 ಸೆಪ್ಟೆಂಬರ್ 2022, 13:35 IST
ಕೋಸ್ಟ್‌ಗಾರ್ಡ್‌ ಕಮಾಂಡರ್ ಆಗಿ ಕಾರವಾರದ ಮನೋಜ ಬಾಡ್ಕರ್ ಪದಗ್ರಹಣ

ಭಾರತೀಯ ಸಶಸ್ತ್ರ ಪಡೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ

ಭಾರತೀಯ ಸೇನೆ, ವಾಯುಪಡೆ, ನೌಕಾಪಡೆ, ಕೋಸ್ಟ್ ಗಾರ್ಡ್‌ಗಳು ಬಳಕೆ ಮಾಡಲಿರುವ 10 ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಆಧಾರಿತ ಮೊದಲ ಹಂತದ ಉತ್ಪನ್ನಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಅನಾವರಣಗೊಳಿಸಲಿದ್ದಾರೆ.
Last Updated 10 ಜುಲೈ 2022, 5:08 IST
ಭಾರತೀಯ ಸಶಸ್ತ್ರ ಪಡೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ

ದಕ್ಷಿಣ ಕನ್ನಡ | ಸಮುದ್ರದಲ್ಲಿ ಕಾರ್ಯಾಚರಣೆಗೆ ‘ಪಾವಕ್’ ಬಲ

ಮುಳುಗಿರುವ ಹಡಗಿನಿಂದ ತೈಲ ಸೋರಿಕೆಯಾದರೆ ಅ‍ಪಾಯ ತಡೆಯಲು ಕ್ರಮ; ಅಳಿವೆ ಬಾಗಿಲಿಗೆ ‘ತಡೆಗೋಡೆ’
Last Updated 25 ಜೂನ್ 2022, 19:30 IST
ದಕ್ಷಿಣ ಕನ್ನಡ | ಸಮುದ್ರದಲ್ಲಿ ಕಾರ್ಯಾಚರಣೆಗೆ ‘ಪಾವಕ್’ ಬಲ
ADVERTISEMENT
ADVERTISEMENT
ADVERTISEMENT