ಶನಿವಾರ, 8 ನವೆಂಬರ್ 2025
×
ADVERTISEMENT

Coastal

ADVERTISEMENT

ಮುಂಬೈ | ಸಿಆರ್‌ಜೆಡ್‌ ಮಿತಿ ಕಡಿತ ಪ್ರಸ್ತಾವಕ್ಕೆ ವಿರೋಧ: ಮಧ್ಯಪ್ರವೇಶಿಸಿದ ಪಿಎಂಒ

Environment Policy: ದೇಶದ ‘ಕರಾವಳಿ ನಿಯಂತ್ರಣ ವಲಯ’ದ(ಸಿಆರ್‌ಜೆಡ್) ಮಿತಿಯನ್ನು ಕಡಿತಗೊಳಿಸುವ ನೀತಿ ಆಯೋಗದ ಪ್ರಸ್ತಾವಕ್ಕೆ ಪರಿಸರ ಪರ ಗುಂಪುಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ, ಪ್ರಧಾನಮಂತ್ರಿ ಕಚೇರಿಯು (ಪಿಎಂಒ) ಮಧ್ಯಪ್ರವೇಶಿಸಿದೆ.
Last Updated 21 ಅಕ್ಟೋಬರ್ 2025, 15:46 IST
ಮುಂಬೈ | ಸಿಆರ್‌ಜೆಡ್‌ ಮಿತಿ ಕಡಿತ ಪ್ರಸ್ತಾವಕ್ಕೆ ವಿರೋಧ: ಮಧ್ಯಪ್ರವೇಶಿಸಿದ ಪಿಎಂಒ

ಸರ್ಕಾರಗಳಿಂದ ಕರಾವಳಿ ಜಿಲ್ಲೆಗಳ ಕಡೆಗಣನೆ: ಬರಹಗಾರ ಕೆಂಚನೂರು ಶಂಕರ್

ಕರಾವಳಿ ಕ್ರೀಡಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಉದ್ಘಾಟನೆ
Last Updated 28 ಸೆಪ್ಟೆಂಬರ್ 2025, 14:21 IST
ಸರ್ಕಾರಗಳಿಂದ ಕರಾವಳಿ ಜಿಲ್ಲೆಗಳ ಕಡೆಗಣನೆ: ಬರಹಗಾರ ಕೆಂಚನೂರು ಶಂಕರ್

ಮೊದಲ ಓದು: ಕರಾವಳಿಯ ಸುತ್ತಾಟ

Coastal Stories: ಲೇಖಕ ಶ್ರೀನಿವಾಸ ಜೋಕಟ್ಟೆ ಅವರು ನಾಲ್ಕು ದಶಕಗಳಿಂದ ಕಥೆಗಳನ್ನು ಬರೆಯುತ್ತಿದ್ದಾರೆ. ನಿಯಮಿತವಾಗಿ ಬೇರೆ ಬೇರೆ ಪತ್ರಿಕೆ, ವಿಶೇಷಾಂಕಗಳಿಗೆ ಬರೆದ ಕಥೆಗಳು ‘ಅದೆಲ್ಲಾ ಬಿಟ್ಟು’ ಸಂಕಲನದಲ್ಲಿ ಇವೆ.
Last Updated 23 ಆಗಸ್ಟ್ 2025, 23:30 IST
ಮೊದಲ ಓದು: ಕರಾವಳಿಯ ಸುತ್ತಾಟ

ಮರೆಯಾಗುತ್ತಿರುವ ಮಳೆಗಾಲದ ಖಾದ್ಯಗಳು

Monsoon Delicacies Karnataka: ಇದು ಚುಟುಕು ಕವಿ ದಿನಕರ ದೇಸಾಯಿಯವರ ಪದ್ಯ. ಮಳೆಗಾಲದ ಮಲೆನಾಡಿನ ಬದುಕು ತೆರೆದಿಡುವ ಕವಿತೆಯೂ ಹೌದು. ಮೇ ತಿಂಗಳ ಅಂತ್ಯದಿಂದ ಮಳೆ ಶುರುವಾದರೆ ಗಣೇಶ ಚೌತಿ ಮುಗಿಯು ವವರೆಗೂ ಮಲೆನಾಡು ಮಳೆನಾಡಾಗಿರುತ್ತದೆ.
Last Updated 2 ಆಗಸ್ಟ್ 2025, 23:53 IST
ಮರೆಯಾಗುತ್ತಿರುವ ಮಳೆಗಾಲದ ಖಾದ್ಯಗಳು

ಉಡುಪಿ | ಕಡಲ್ಕೊರೆತ ತಡೆಗೆ ಮೂರು ಜಿಲ್ಲೆಗಳಿಗೆ ₹ 300 ಕೋಟಿ: ಕೃಷ್ಣ ಬೈರೇಗೌಡ

Krishna Byre Gowda Statement: ಕರಾವಳಿಯ ಜಿಲ್ಲೆಗಳಲ್ಲಿ ಕಡಲ್ಕೊರೆತ ನಿರಂತರ ಸಮಸ್ಯೆಯಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶದಂತೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಡಲ್ಕೊರೆತ ತಡೆಗೆ ₹ 300 ಕೋಟಿ ವೆಚ್ಚದ ಯೋಜನೆ ತಯಾರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
Last Updated 30 ಜುಲೈ 2025, 10:12 IST
ಉಡುಪಿ | ಕಡಲ್ಕೊರೆತ ತಡೆಗೆ ಮೂರು ಜಿಲ್ಲೆಗಳಿಗೆ ₹ 300 ಕೋಟಿ: ಕೃಷ್ಣ ಬೈರೇಗೌಡ

ಸಾಗರ ಪ್ರಯಾಣ ತರಬೇತಿ: ಚೆನ್ನೈ ತಲುಪಿದ ಜಪಾನ್ ಪಡೆಯ ‘ಇಟ್ಸುಕುಶಿಮಾ’

Japan Coast Guard India Visit: ತನ್ನ ಜಾಗತಿಕ ಸಾಗರ ಪ್ರಯಾಣ ತರಬೇತಿಯ ಭಾಗವಾಗಿ ಜಪಾನ್‌ ಕರಾವಳಿ ರಕ್ಷಣಾ ಪಡೆಯ ಹಡಗು ‘ಇಟ್ಸುಕುಶಿಮಾ’ ಸೋಮವಾರ ಚೆನ್ನೈ ಬಂದರಿಗೆ ತಲುಪಿದೆ.
Last Updated 7 ಜುಲೈ 2025, 15:18 IST
ಸಾಗರ ಪ್ರಯಾಣ ತರಬೇತಿ: ಚೆನ್ನೈ ತಲುಪಿದ ಜಪಾನ್ ಪಡೆಯ ‘ಇಟ್ಸುಕುಶಿಮಾ’

ತಂತ್ರಜ್ಞಾನ: ಉದ್ದವಾದ ಭಾರತದ ಕರಾವಳಿ! ಏಕೆ?

‘ಫ್ರ್ಯಾಕ್ಟಲ್’ ಎಂದು ಕರೆಯುವ ಗಣಿತದ ಪರಿಕಲ್ಪನೆಗೆ ಹೋಲಿಸಬಹುದು. ನೀವು ಹತ್ತಿರದಿಂದ ‘ಜೂಮ್’ ಮಾಡಿದಂತೆಲ್ಲಾ, ಹಿಂದೆ ಕಾಣಿಸದ ಹೊಸ ಹೊಸ ಸಣ್ಣ ಕೊಲ್ಲಿಗಳು, ಒಳಹರಿವುಗಳು ಮತ್ತು ಬಾಗಿದ ಪ್ರದೇಶಗಳು ಕಾಣಿಸಿಕೊಳ್ಳುತ್ತವೆ;
Last Updated 10 ಜೂನ್ 2025, 21:31 IST
ತಂತ್ರಜ್ಞಾನ: ಉದ್ದವಾದ ಭಾರತದ ಕರಾವಳಿ! ಏಕೆ?
ADVERTISEMENT

ಲೈಬೀರಿಯಾದ ಹಡಗು ಮುಳುಗಡೆ: ಇದೊಂದು ‘ವಿಪತ್ತು’ ಎಂದು ಘೋಷಿಸಿದ ಕೇರಳ ಸರ್ಕಾರ

Liberian Ship Capsize Kerala: ಲೈಬೀರಿಯಾದ ಹಡಗು ಮುಳುಗಡೆಯಾದ ಘಟನೆಯನ್ನು ಕೇರಳ ಸರ್ಕಾರ ಇದೊಂದು ‘ವಿಪತ್ತು’ ಎಂದು ಘೋಷಣೆ ಮಾಡಿದೆ.
Last Updated 29 ಮೇ 2025, 12:48 IST
ಲೈಬೀರಿಯಾದ ಹಡಗು ಮುಳುಗಡೆ: ಇದೊಂದು ‘ವಿಪತ್ತು’ ಎಂದು ಘೋಷಿಸಿದ ಕೇರಳ ಸರ್ಕಾರ

ಕೇರಳ | ಲೈಬೀರಿಯಾ ಹಡಗು ಮುಳುಗಡೆ: ತೈಲ ಸೋರಿಕೆಯಾಗಿಲ್ಲ ಎಂದ ಕರಾವಳಿ ಕಾವಲು ಪಡೆ

Liberian ship sinks off Kerala coast |ಎರಡು ದಿನಗಳ ಹಿಂದೆ ಕೇರಳದ ಕರಾವಳಿಯಲ್ಲಿ ಮುಳುಗಡೆಯಾಗಿದ್ದ ಲೈಬೀರಿಯಾದ ಸರಕು ಸಾಗಣೆ ಹಡಗಿನಲ್ಲಿದ್ದ ತೈಲದ ಕಂಟೇನರ್‌ಗಳು ಸೋರಿಕೆಯಾಗಿಲ್ಲ ಎಂದು ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಮಂಗಳವಾರ ತಿಳಿಸಿದೆ.
Last Updated 27 ಮೇ 2025, 13:30 IST
ಕೇರಳ | ಲೈಬೀರಿಯಾ ಹಡಗು ಮುಳುಗಡೆ: ತೈಲ ಸೋರಿಕೆಯಾಗಿಲ್ಲ ಎಂದ ಕರಾವಳಿ ಕಾವಲು ಪಡೆ

Kerala | ಲೈಬೀರಿಯಾ ಹಡಗು ಮುಳುಗಡೆ, ಕಂಟೇನರ್‌ ಸಮುದ್ರಪಾಲು, ಮತ್ತೆ ಮೂವರ ರಕ್ಷಣೆ

Kerala Ship Sinking: ಕೇರಳದಲ್ಲಿ ತೈಲ ತುಂಬಿದ ಕಂಟೇನರ್‌ಗಳನ್ನು ಹೊಂದಿದ್ದ ಲೈಬೀರಿಯಾದ ಸರಕು ಸಾಗಣೆ ಹಡಗು ಮುಳುಗಡೆಯಾಗಿದ್ದು, ಭಾರಿ ಆತಂಕಕ್ಕೆ ಕಾರಣವಾಗಿದೆ.
Last Updated 25 ಮೇ 2025, 4:35 IST
Kerala | ಲೈಬೀರಿಯಾ ಹಡಗು ಮುಳುಗಡೆ, ಕಂಟೇನರ್‌ ಸಮುದ್ರಪಾಲು, ಮತ್ತೆ ಮೂವರ ರಕ್ಷಣೆ
ADVERTISEMENT
ADVERTISEMENT
ADVERTISEMENT