ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :

cobra

ADVERTISEMENT

ಬೆಂಗಳೂರು: ಅಮೆಜಾನ್‌ ಬಾಕ್ಸ್‌ನಲ್ಲಿ ಬಂತು ಹಾವು!

ಇ–ಕಾಮರ್ಸ್‌ ವಲಯದ ಅಮೆಜಾನ್ ಗ್ರಾಹಕರಿಗೆ ತಲುಪಿಸಿದ ‘ಎಕ್ಸ್‌ಬಾಕ್ಸ್‌ ಕಂಟ್ರೋಲರ್‌’ ಜೊತೆಗೆ ಜೀವಂತ ಹಾವು ಬಂದಿದೆ.
Last Updated 20 ಜೂನ್ 2024, 0:30 IST
ಬೆಂಗಳೂರು: ಅಮೆಜಾನ್‌ ಬಾಕ್ಸ್‌ನಲ್ಲಿ ಬಂತು ಹಾವು!

ಮೂರ್ಛೆ ಹೋಗಿದ್ದ ಹಾವಿಗೆ ಆಮ್ಲಜನಕ ಪೂರೈಸಿ ರಕ್ಷಣೆ

ಮೂರ್ಛೆ ಹೋದ ನಾಗರಹಾವಿಗೆ ಕೃತಕ ಆಮ್ಲಜನಕ ಪೂರೈಸಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿರುವ ಅಪರೂಪದ ಘಟನೆ ನಡೆದಿದೆ.
Last Updated 15 ನವೆಂಬರ್ 2023, 13:45 IST
ಮೂರ್ಛೆ ಹೋಗಿದ್ದ ಹಾವಿಗೆ ಆಮ್ಲಜನಕ ಪೂರೈಸಿ ರಕ್ಷಣೆ

Chhattisgarh Elections | ನಕ್ಸಲರಿಂದ ಐಇಡಿ ಸ್ಫೋಟ; ಕೋಬ್ರಾ ಕಮಾಂಡೊಗೆ ಗಾಯ

ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಇಂದು ಬೆಳಿಗ್ಗೆ ಆರಂಭವಾಗಿದೆ. ಈ ನಡುವೆ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ನಡೆಸಿದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟದಲ್ಲಿ ಓರ್ವ ಕೋಬ್ರಾ ಕಮಾಂಡೊ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 7 ನವೆಂಬರ್ 2023, 3:04 IST
Chhattisgarh Elections | ನಕ್ಸಲರಿಂದ ಐಇಡಿ ಸ್ಫೋಟ; ಕೋಬ್ರಾ ಕಮಾಂಡೊಗೆ ಗಾಯ

ಕಾಳಿಂಗನ ಗೆದ್ದ ಗೌರಿಶಂಕರ

ಕಾಳಿಂಗ ಸರ್ಪಗಳ ಪ್ರಭೇದಗಳನ್ನು ಕಂಡುಹಿಡಿದು ಡಾಕ್ಟರೇಟ್‌ ಪಡೆದಿರುವ ಗೌರಿಶಂಕರ್‌ ‘ಗಂಧದಗುಡಿ’ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದವರು. ಕಾಳಿಂಗನ ಕುರಿತ ಅವರ ಜೀನವಾನುಭವ ಗಮನ ಸೆಳೆಯುವಂತಿದೆ.
Last Updated 2 ಜುಲೈ 2023, 1:27 IST
ಕಾಳಿಂಗನ ಗೆದ್ದ ಗೌರಿಶಂಕರ

ಉತ್ತರ ಕನ್ನಡ | ಕಾರಿನ ಬಾನೆಟ್‌ಗೆ ನುಗ್ಗಿದ ಕಾಳಿಂಗ ಸರ್ಪ!

ಕಾರವಾರ: ಕೈಗಾ ಭಾಗದಿಂದ ಮಲ್ಲಾಪುರದತ್ತ ಭಾನುವಾರ ಬರುತ್ತಿದ್ದ ಕಾರಿನ ಬಾನೆಟ್‌ಗೆ ಅಚಾನಕ್ ಆಗಿ ನುಗ್ಗಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪವು ಆತಂಕ ಮೂಡಿಸಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಸತತ ನಾಲ್ಕು ಗಂಟೆ ಕಾರ್ಯಾಚರಣೆ ಮಾಡಿ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.
Last Updated 20 ಡಿಸೆಂಬರ್ 2022, 4:52 IST
ಉತ್ತರ ಕನ್ನಡ | ಕಾರಿನ ಬಾನೆಟ್‌ಗೆ ನುಗ್ಗಿದ ಕಾಳಿಂಗ ಸರ್ಪ!

ಅಂಗನವಾಡಿಯಲ್ಲಿ ನಾಗರಹಾವು: ಮಕ್ಕಳು ಹಾಗೂ ಸಿಬ್ಬಂದಿಗೆ ಆತಂಕ

ಆನವಟ್ಟಿ: ಸಮೀಪದ ತಿಮ್ಮಾಪುರ ಗ್ರಾಮದ ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿಗೆ ಪದೇ-ಪದೇ ನಾಗರ ಹಾವೊಂದು ಬರುತ್ತಿದ್ದು, ಮಕ್ಕಳು ಹಾಗೂ ಅಂಗನವಾಡಿ ಸಿಬ್ಬಂದಿ ಆತಂಕದಲ್ಲಿ ಕಾಲಕಳೆಯುವಂತಾಗಿದೆ.
Last Updated 29 ನವೆಂಬರ್ 2022, 7:09 IST
ಅಂಗನವಾಡಿಯಲ್ಲಿ ನಾಗರಹಾವು: ಮಕ್ಕಳು ಹಾಗೂ ಸಿಬ್ಬಂದಿಗೆ ಆತಂಕ

14 ಅಡಿ ಉದ್ದದ ಕಾಳಿಂಗ ಸೆರೆ: ಆತಂಕ ಮೂಡಿಸಿದ್ದ ಹಾವು

‘ಹಿಡಿಯಲು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡದಿದ್ದರೆ, ವಿಷಕಾರಿ ಹಾವು ಹಿಡಿಯುವ ಸಂದರ್ಭದಲ್ಲಿ ಪ್ರಾಣಾಪಾಯ ಆಗುವ ಸಂಭವ ಇರುತ್ತದೆ’
Last Updated 12 ಅಕ್ಟೋಬರ್ 2022, 4:54 IST
14 ಅಡಿ ಉದ್ದದ ಕಾಳಿಂಗ ಸೆರೆ: ಆತಂಕ ಮೂಡಿಸಿದ್ದ ಹಾವು
ADVERTISEMENT

ಚಿಕ್ಕಬಳ್ಳಾಪುರ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಾಗರಹಾವು

ನಗರದಿಂದ ಶಿಡ್ಲಘಟ್ಟಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಶನಿವಾರ ನಾಗರಹಾವು ಪ್ರತ್ಯಕ್ಷವಾಗಿದೆ. ಇದರಿಂದ ಪ್ರಯಾಣಿಕರು ಬಸ್‌ನಿಂದ ದಡದಡನೆ ಇಳಿದ ಪ್ರಸಂಗ ನಗರದಲ್ಲಿ ನಡೆದಿದೆ.
Last Updated 28 ಆಗಸ್ಟ್ 2022, 4:29 IST
ಚಿಕ್ಕಬಳ್ಳಾಪುರ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಾಗರಹಾವು

ವಿಕ್ರಮ್-ಶ್ರೀನಿಧಿ ನಟನೆಯ ಕೋಬ್ರಾ ಚಿತ್ರದಲ್ಲಿ ಇರ್ಫಾನ್ ಪಠಾಣ್; ಫ್ಯಾನ್ಸ್ ಖುಷ್

ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇರ್ಫಾಣ್ ಪಠಾಣ್ ಅಭಿನಯದ ತಮಿಳು ಚಿತ್ರ 'ಕೋಬ್ರಾ' ಸದ್ಯದಲ್ಲೇ ತೆರೆ ಕಾಣಲಿದೆ.
Last Updated 27 ಆಗಸ್ಟ್ 2022, 9:22 IST
ವಿಕ್ರಮ್-ಶ್ರೀನಿಧಿ ನಟನೆಯ ಕೋಬ್ರಾ ಚಿತ್ರದಲ್ಲಿ ಇರ್ಫಾನ್ ಪಠಾಣ್; ಫ್ಯಾನ್ಸ್ ಖುಷ್

Video: ಮಂಡ್ಯದಲ್ಲಿ ನಾಗರಹಾವಿನಿಂದ ಕ್ಷಣಾರ್ಧದಲ್ಲಿ ಮಗನನ್ನು ಪಾರು ಮಾಡಿದ ತಾಯಿ

ಮಂಡ್ಯ ತನ್ನ ಮಗುವಿಗೆ ನಾಗರಹಾವು ಕಚ್ಚುವುದನ್ನು ಕ್ಷಣಾರ್ಧದಲ್ಲಿ ತಪ್ಪಿಸಿದ ತಾಯಿಯ ಸಾಹಸದ ವಿಡಿಯೊ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 13 ಆಗಸ್ಟ್ 2022, 14:42 IST
Video: ಮಂಡ್ಯದಲ್ಲಿ ನಾಗರಹಾವಿನಿಂದ ಕ್ಷಣಾರ್ಧದಲ್ಲಿ ಮಗನನ್ನು ಪಾರು ಮಾಡಿದ ತಾಯಿ
ADVERTISEMENT
ADVERTISEMENT
ADVERTISEMENT