ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ: ತನಿಖೆಗೆ ಕಾಲಾವಕಾಶ ವಿಸ್ತರಿಸಲು ಕೋರ್ಟ್ ನಕಾರ
COCA Court Ruling: ಮೈಸೂರು ಜಿಲ್ಲಾ ಸೆಷನ್ಸ್ ಮತ್ತು ವಿಶೇಷ (ಕೋಕಾ) ನ್ಯಾಯಾಲಯವು ಅಬ್ದುಲ್ ರೆಹಮಾನ್ ಕೊಲೆ ಪ್ರಕರಣದ ತನಿಖೆಗೆ ಕಾಲಾವಕಾಶ ವಿಸ್ತರಿಸಲು ಪೊಲೀಸರ ಅರ್ಜಿಯನ್ನು ವಜಾಗೊಳಿಸಿದೆ.Last Updated 22 ನವೆಂಬರ್ 2025, 14:13 IST