ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

college

ADVERTISEMENT

ಕುಣಿಗಲ್ ಪಟ್ಟಣದ ಸ್ವಾಮಿ ಪದವಿ ಪೂರ್ವ ಕಾಲೇಜಿನ ಮಾನ್ಯತೆ ರದ್ದು

ಕುಣಿಗಲ್ ಪಟ್ಟಣದ ಸ್ವಾಮಿ ಪದವಿ ಪೂರ್ವ ಕಾಲೇಜಿನ ಮಾನ್ಯತೆಯನ್ನು ರದ್ದುಪಡಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶಿಸಿದೆ.
Last Updated 23 ಮೇ 2023, 14:35 IST
fallback

434 ಕಾಲೇಜುಗಳಲ್ಲೂ ಪ್ರಭಾರ ಪ್ರಾಂಶುಪಾಲರು- 310 ಹುದ್ದೆಗಳ ನೇಮಕಾತಿ ನನೆಗುದಿಗೆ

434 ಕಾಲೇಜುಗಳಲ್ಲೂ ಪ್ರಭಾರ ಪ್ರಾಂಶುಪಾಲರು l 310 ಹುದ್ದೆಗಳ ನೇಮಕಾತಿ ನನೆಗುದಿಗೆ
Last Updated 31 ಮಾರ್ಚ್ 2023, 5:59 IST
434 ಕಾಲೇಜುಗಳಲ್ಲೂ ಪ್ರಭಾರ ಪ್ರಾಂಶುಪಾಲರು- 310 ಹುದ್ದೆಗಳ ನೇಮಕಾತಿ ನನೆಗುದಿಗೆ

289 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ‘ನ್ಯಾಕ್‌’ ಮಾನ್ಯತೆ ಗರಿ

ಬೆಂಗಳೂರು: ರಾಜ್ಯದಲ್ಲಿರುವ ಒಟ್ಟು 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಳ ಪೈಕಿ 289 ಕಾಲೇಜುಗಳು ಕಳೆದ ಎರಡು ವರ್ಷಗಳಲ್ಲಿ ‘ನ್ಯಾಕ್‌’ ಮಾನ್ಯತೆ ಪಡೆದಿವೆ. ಇನ್ನೂ 18 ಕಾಲೇಜುಗಳಿಗೆ ಒಂದೆರಡು ವಾರಗಳಲ್ಲಿ ಈ ಮಾನ್ಯತೆ ಸಿಗಲಿದೆ. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು ಎ+ ಮಾನ್ಯತೆ ಪಡೆದಿದ್ದು, 22 ಕಾಲೇಜುಗಳು ‘ಎ’ ಗ್ರೇಡ್‌ಗೆ ಪಾತ್ರ ವಾಗಿವೆ. ಉಳಿದಂತೆ 65 ಕಾಲೇಜುಗಳು ‘ಬಿ++’, 95 ಕಾಲೇಜುಗಳು ‘ಬಿ+’ ಮತ್ತು ಉಳಿದ 95 ಕಾಲೇಜುಗಳು ‘ಬಿ’ ಗ್ರೇಡ್‌ಗೆ ಪಾತ್ರವಾಗಿವೆ. 2019ಕ್ಕಿಂತ ಮೊದಲು ಕೇವಲ 30 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮಾತ್ರ ನ್ಯಾಕ್‌ ಮನ್ನಣೆ ಪಡೆದಿದ್ದವು.
Last Updated 19 ಮಾರ್ಚ್ 2023, 20:51 IST
fallback

ಪದವಿ ಮಧ್ಯೆ ಕಾಲೇಜು ಬದಲಾವಣೆಗೆ ಅವಕಾಶ ಕಲ್ಪಿಸಿದ ಉನ್ನತ ಶಿಕ್ಷಣ ಇಲಾಖೆ

ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳು ಅಥವಾ ಇತರೆ ಯಾವುದೇ ಸಾರ್ವಜನಿಕ ವಿಶ್ವವಿದ್ಯಾಲಯಗಳ ಕಾಲೇಜುಗಳಿಗೆ ವರ್ಗಾವಣೆ ಪಡೆಯಲು ಉನ್ನತ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ.
Last Updated 1 ಮಾರ್ಚ್ 2023, 0:15 IST
ಪದವಿ ಮಧ್ಯೆ ಕಾಲೇಜು ಬದಲಾವಣೆಗೆ ಅವಕಾಶ ಕಲ್ಪಿಸಿದ ಉನ್ನತ ಶಿಕ್ಷಣ ಇಲಾಖೆ

248 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ

ಅಂಬೇಡ್ಕರ್ ತಾಂತ್ರಿಕ ಕಾಲೇಜು ಪದವಿ ಪ್ರದಾನ ಕಾರ್ಯಕ್ರಮ ದಲ್ಲಿ 248 ಸ್ನಾತಕೋತ್ತರ ವಿದ್ಯಾರ್ಥಿ ಗಳು ಹಾಗೂ 98 ಸ್ನಾತಕ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
Last Updated 25 ಫೆಬ್ರವರಿ 2023, 22:16 IST
248 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ

ಮೈಸೂರು: ‘ವಾಣಿಜ್ಯ ಕಲಿಕೆ: ಬದಲಾವಣೆ ಅಗತ್ಯ’

ಕೊಲಂಬೊ ವಿಶ್ವವಿದ್ಯಾಲಯದ ಡಾ.ತಿಸ್ಸಾ ರವೀಂದ್ರ ಪೆರೇರಾ ಅಭಿಮತ
Last Updated 9 ಫೆಬ್ರವರಿ 2023, 6:02 IST
ಮೈಸೂರು: ‘ವಾಣಿಜ್ಯ ಕಲಿಕೆ: ಬದಲಾವಣೆ ಅಗತ್ಯ’

ಕಾಲೇಜುಗಳ ಸಂಖ್ಯೆ: 3ನೇ ಸ್ಥಾನದಲ್ಲಿ ಕರ್ನಾಟಕ, ಯು.ಪಿಗೆ ಮೊದಲ ಸ್ಥಾನ

ಉನ್ನತ ಶಿಕ್ಷಣ: ಅಖಿಲ ಭಾರತ ಮಟ್ಟದ ಸಮೀಕ್ಷೆ ವರದಿ
Last Updated 30 ಜನವರಿ 2023, 14:36 IST
ಕಾಲೇಜುಗಳ ಸಂಖ್ಯೆ: 3ನೇ ಸ್ಥಾನದಲ್ಲಿ ಕರ್ನಾಟಕ, ಯು.ಪಿಗೆ ಮೊದಲ ಸ್ಥಾನ
ADVERTISEMENT

ಕಾಲೇಜಿನ ಎಲ್ಲ ಹುಡುಗಿಯರಿಗೂ ಬಾಯ್‌ಫ್ರೆಂಡ್ ಕಡ್ಡಾಯ: ನಕಲಿ ನೋಟಿಸ್ ಅವಾಂತರ

ನೋಟಿಸ್‌ನಲ್ಲಿ ಪ್ರಾಂಶುಪಾಲರ ಸಹಿಯನ್ನು ನಕಲು ಮಾಡಲಾಗಿತ್ತು. ಎಸ್‌ವಿಎಂ ಕಾಲೇಜಿನಲ್ಲಿ ನಡೆದ ಈ ಅವಾಂತರದ ನೋಟಿಸ್ ಸಾಮಾಜಿಕ ಮಾಧ್ಯಮದಲ್ಲೂ ಹರಿದಾಡಿದೆ. ಈ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Last Updated 24 ಜನವರಿ 2023, 9:34 IST
ಕಾಲೇಜಿನ ಎಲ್ಲ ಹುಡುಗಿಯರಿಗೂ ಬಾಯ್‌ಫ್ರೆಂಡ್ ಕಡ್ಡಾಯ: ನಕಲಿ ನೋಟಿಸ್ ಅವಾಂತರ

ಮುಳಬಾಗಿಲು: ಕಾಲೇಜು ಉದ್ಘಾಟನೆ ಕೂಡಿಬಾರದ ಕಾಲ

ಎಸ್‌.ಸಿ, ಎಸ್.ಟಿ ವಸತಿ ಪದವಿ ಕಾಲೇಜು ಲೋಕಾರ್ಪಣೆಗೆ ಗ್ರಹಣ
Last Updated 23 ಜನವರಿ 2023, 4:23 IST
ಮುಳಬಾಗಿಲು: ಕಾಲೇಜು ಉದ್ಘಾಟನೆ ಕೂಡಿಬಾರದ ಕಾಲ

ಉತ್ತರ ಪ್ರದೇಶ: ಬುರ್ಖಾ ಧರಿಸಿದ ವಿದ್ಯಾರ್ಥಿನಿಯರ ಕಾಲೇಜು ಪ್ರವೇಶ ನಿರಾಕರಣೆ

ಉತ್ತರ ಪ್ರದೇಶದ ಮೊರಾದಾಬಾದ್ ಪಟ್ಟಣದ ಕಾಲೇಜುವೊಂದರಲ್ಲಿ ಬುರ್ಖಾ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಲು ಅವಕಾಶ ನಿರಾಕರಿಸಲಾಗಿದೆ.
Last Updated 19 ಜನವರಿ 2023, 13:40 IST
ಉತ್ತರ ಪ್ರದೇಶ: ಬುರ್ಖಾ ಧರಿಸಿದ ವಿದ್ಯಾರ್ಥಿನಿಯರ ಕಾಲೇಜು ಪ್ರವೇಶ ನಿರಾಕರಣೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT