ಗುರುವಾರ, 3 ಜುಲೈ 2025
×
ADVERTISEMENT

Colombia

ADVERTISEMENT

ಕೊಲಂಬಿಯಾ: ಚುನಾವಣಾ ರ್‍ಯಾಲಿಯ ವೇಳೆ ಅಧ್ಯಕ್ಷೀಯ ಅಭ್ಯರ್ಥಿ ಮೇಲೆ ಗುಂಡಿನ ದಾಳಿ!

ಚುನಾವಣಾ ರ್‍ಯಾಲಿಯ ವೇಳೆ ಡೆಮಾಕ್ರೆಟಿಕ್‌ ಸೆಂಟರ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ, ಸೆನೆಟರ್‌ ಮಿಗುಯೆಲ್ ಉರಿಬೆ ಅವರ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 8 ಜೂನ್ 2025, 6:33 IST
ಕೊಲಂಬಿಯಾ: ಚುನಾವಣಾ ರ್‍ಯಾಲಿಯ ವೇಳೆ ಅಧ್ಯಕ್ಷೀಯ ಅಭ್ಯರ್ಥಿ ಮೇಲೆ ಗುಂಡಿನ ದಾಳಿ!

ಆರ್ಜೆಂಟೀನಾ ‘ಕೊಪಾ’ ಕಿರೀಟ: ದಾಖಲೆ 16ನೇ ಸಲ ಪ್ರಶಸ್ತಿ

ದಾಖಲೆ 16ನೇ ಸಲ ಪ್ರಶಸ್ತಿ* ಕೊಲಂಬಿಯಾಕ್ಕೆ ನಿರಾಸೆ
Last Updated 15 ಜುಲೈ 2024, 15:52 IST
ಆರ್ಜೆಂಟೀನಾ ‘ಕೊಪಾ’ ಕಿರೀಟ: ದಾಖಲೆ 16ನೇ ಸಲ ಪ್ರಶಸ್ತಿ

ಗಾಜಾ ಯುದ್ಧ: ಇಸ್ರೇಲ್‌ನೊಂದಿಗಿನ ರಾಜತಾಂತ್ರಿಕ ಸಂಬಂಧ ಕಡಿದುಕೊಂಡ ಕೊಲಂಬಿಯಾ

ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಕೊಲಂಬಿಯಾ ಸರ್ಕಾರವು ಮುರಿದುಕೊಳ್ಳಲಿದೆ ಎಂದು ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಹೇಳಿದರು.
Last Updated 2 ಮೇ 2024, 4:24 IST
ಗಾಜಾ ಯುದ್ಧ: ಇಸ್ರೇಲ್‌ನೊಂದಿಗಿನ ರಾಜತಾಂತ್ರಿಕ ಸಂಬಂಧ ಕಡಿದುಕೊಂಡ ಕೊಲಂಬಿಯಾ

ಕೊಲಂಬಿಯಾ ಅಧ್ಯಕ್ಷರ ಪುತ್ರನ ಬಂಧನ

ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ಸಂಬಂಧ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಅವರ ಪುತ್ರ ನಿಕೋಲಸ್‌ ಪೆಟ್ರೊ ಅವರನ್ನು ಕೊಲಂಬಿಯಾ ಪೊಲೀಸರು ಶನಿವಾರ ಬಂಧಿಸಿದ್ದಾರೆ.
Last Updated 29 ಜುಲೈ 2023, 14:37 IST
ಕೊಲಂಬಿಯಾ ಅಧ್ಯಕ್ಷರ ಪುತ್ರನ ಬಂಧನ

ಅಮೆಜಾನ್ ಕಾಡಿನಲ್ಲಿ 40 ದಿನಗಳ ಬಳಿಕ ಪತ್ತೆಯಾಗಿದ್ದ ಮಕ್ಕಳು ಆಸ್ಪತ್ರೆಯಿಂದ ಬಿಡುಗಡೆ

ಲಘು ವಿಮಾನ ಅಪಘಾತದ ಬಳಿಕ 40 ದಿನ ಅಮೆಜಾನ್‌ ದಟ್ಟ ಅರಣ್ಯದಲ್ಲಿ ಸಿಲುಕಿದ್ದ ನಾಲ್ಕು ಮಕ್ಕಳು ಒಂದು ತಿಂಗಳ ಬಳಿಕ ಸೇನಾ ಅಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
Last Updated 15 ಜುಲೈ 2023, 4:04 IST
ಅಮೆಜಾನ್ ಕಾಡಿನಲ್ಲಿ 40 ದಿನಗಳ ಬಳಿಕ ಪತ್ತೆಯಾಗಿದ್ದ ಮಕ್ಕಳು ಆಸ್ಪತ್ರೆಯಿಂದ ಬಿಡುಗಡೆ

ಅಮೆಜಾನ್ ಕಾಡಿನಲ್ಲಿ ವಿಮಾನ ಪ‍ತನ: ಹಣ್ಣು, ಬೇರು ತಿಂದು ಬದುಕಿದ್ದ ಮಕ್ಕಳು

ಅಮೆಜಾನ್‌ ದಟ್ಟ ಕಾಡಿನಲ್ಲಿ 40 ದಿನಗಳ ಬಳಿಕ ಪತ್ತೆಯಾದ ನಾಲ್ವರು ಮಕ್ಕಳಿಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.
Last Updated 11 ಜೂನ್ 2023, 16:10 IST
ಅಮೆಜಾನ್ ಕಾಡಿನಲ್ಲಿ ವಿಮಾನ ಪ‍ತನ: ಹಣ್ಣು, ಬೇರು ತಿಂದು ಬದುಕಿದ್ದ ಮಕ್ಕಳು

ಕೊಲಂಬಿಯಾ: ಕಲ್ಲಿದ್ದಲ ಗಣಿಯಲ್ಲಿ ಸ್ಫೋಟ– 11 ಸಾವು

‘ಮಧ್ಯ ಕೊಲಂಬಿಯಾದ ಕಲ್ಲಿದ್ದಲು ಗಣಿಯಲ್ಲಿ ಪ್ರಬಲ ಸ್ಫೋಟ ಸಂಭವಿಸಿ ಕನಿಷ್ಠ 11 ಮಂದಿ ಸಾವಿಗೀಡಾಗಿದ್ದಾರೆ. 10 ಮಂದಿ ನಾಪತ್ತೆಯಾಗಿದ್ದಾರೆ’ ಎಂದು ಇಲ್ಲಿನ ಸರ್ಕಾರ ಬುಧವಾರ ಹೇಳಿದೆ.
Last Updated 16 ಮಾರ್ಚ್ 2023, 12:15 IST
ಕೊಲಂಬಿಯಾ: ಕಲ್ಲಿದ್ದಲ ಗಣಿಯಲ್ಲಿ ಸ್ಫೋಟ– 11 ಸಾವು
ADVERTISEMENT

ಕೊಲಂಬಿಯಾ: ಕೆಸರಿನಲ್ಲಿ ಸಿಲುಕಿದ ಬಸ್‌, 34 ಮಂದಿ ಸಾವು

ಧಾರಾಕಾರ ಮಳೆಯಿಂದ ಕೊಲಂಬಿಯಾದ ಹೆದ್ದಾರಿಯಲ್ಲಿ ಉಂಟಾದ ಕೆಸರುಮಣ್ಣಿನಲ್ಲಿ ಬಸ್‌ ಹಾಗೂ ಇತರ ಎರಡು ವಾಹನಗಳು ಸಿಲುಕಿಕೊಂಡು ಕನಿಷ್ಠ 34 ಮಂದಿ ಸಾವಿಗೀಡಾಗಿದ್ದಾರೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2022, 11:14 IST
ಕೊಲಂಬಿಯಾ: ಕೆಸರಿನಲ್ಲಿ ಸಿಲುಕಿದ ಬಸ್‌, 34 ಮಂದಿ ಸಾವು

ಕೊಲಂಬಿಯಾದಲ್ಲಿ ಭೂ ಕುಸಿತ: 14 ಸಾವು

ಭಾರೀ ಮಳೆಗೆ ಕೊಲಂಬಿಯಾದ ಪಶ್ಚಿಮ ಭಾಗದ ಜನವಸತಿ ಪ್ರದೇಶದಲ್ಲಿ ಮಂಗಳವಾರ ಉಂಟಾದ ಭೂ ಕುಸಿತದಿಂದ 14 ಜನ ಮೃತಪಟ್ಟಿದ್ದು, 35 ಮಂದಿ ಗಾಯಗೊಂಡಿದ್ದಾರೆ. ಕಾಣಿಯಾದ ಒಬ್ಬ ವ್ಯಕ್ತಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಫೆಬ್ರುವರಿ 2022, 12:09 IST
ಕೊಲಂಬಿಯಾದಲ್ಲಿ ಭೂ ಕುಸಿತ: 14 ಸಾವು

ಕೊಲಂಬಿಯಾ ಹೊರಕ್ಕೆ; ಫೈನಲ್‌ನಲ್ಲಿ ಬ್ರೆಜಿಲ್-ಅರ್ಜೆಂಟೀನಾ ಮುಖಾಮುಖಿ

ರಿಯೊ ಡಿ ಜನೈರೊದ ಐತಿಹಾಸಿಕ ಮಾರ್ಕಾನ ಸ್ಟೇಡಿಯಂನಲ್ಲಿ ನಡೆದ ಕೋಪಾ ಅಮೆರಿಕ ಟೂರ್ನಿಯ ಜಿದ್ದಾಜಿದ್ದಿನ ಸೆಮಿಫೈನಲ್ ಮುಖಾಮುಖಿಯಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಕೊಲಂಬಿಯಾ ಮಣಿಸಿರುವ ಅರ್ಜೆಂಟೀನಾ, ಫೈನಲ್‌ಗೆ ಲಗ್ಗೆಯಿಟ್ಟಿದೆ.
Last Updated 7 ಜುಲೈ 2021, 6:23 IST
ಕೊಲಂಬಿಯಾ ಹೊರಕ್ಕೆ; ಫೈನಲ್‌ನಲ್ಲಿ ಬ್ರೆಜಿಲ್-ಅರ್ಜೆಂಟೀನಾ ಮುಖಾಮುಖಿ
ADVERTISEMENT
ADVERTISEMENT
ADVERTISEMENT