ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Communist party

ADVERTISEMENT

ಮಾರ್ಕ್ಸ್‌ವಾದ ಆಚರಣೆಗೆ ಬರಬೇಕು: ಕೆ. ರಾಧಾಕೃಷ್ಣ

ಸಮಾಜವಾದಿ ಲೆನಿನ್‌ ಮರಣ ಶತಮಾನೋತ್ಸವ
Last Updated 21 ಜನವರಿ 2024, 15:23 IST
ಮಾರ್ಕ್ಸ್‌ವಾದ ಆಚರಣೆಗೆ ಬರಬೇಕು: ಕೆ. ರಾಧಾಕೃಷ್ಣ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೇಲುಗೈ ಸಾಧಿಸಿದ್ದ ಕಮ್ಯುನಿಸ್ಟರು

ಶಹಾಬಾದ್, ಕಮಲಾಪುರ, ಗುಲಬರ್ಗಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಶಾಸಕರಾಗಿದ್ದ ಕಾರ್ಮಿಕ ನಾಯಕರು
Last Updated 8 ಏಪ್ರಿಲ್ 2023, 5:47 IST
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೇಲುಗೈ ಸಾಧಿಸಿದ್ದ ಕಮ್ಯುನಿಸ್ಟರು

ಕಲಬುರಗಿ: ಬಿಸಿಎಂ ಅಧಿಕಾರಿಗಳಿಂದ ಅಪಪ್ರಚಾರ- ಕೆ.ನೀಲಾ

‘ಇತ್ತೀಚೆಗೆ ನಡೆದ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಸಮ್ಮೇಳನಕ್ಕೆ ಬರುವ ಜನರಿಗಾಗಿ ಊಟದ ವ್ಯವಸ್ಥೆಗಾಗಿ ಎಲ್ಲರಿಗೂ ಕೇಳುವಂತೆ ಜಿಲ್ಲಾ ಬಿಸಿಎಂ ಅಧಿಕಾರಿ ರಮೇಶ ಸಂಗಾ ಅವರಿಗೆ ಕೇಳಲಾಗಿತ್ತು. ಅದನ್ನೇ ಭ್ರಷ್ಟಾಚಾರವೆಂಬಂತೆ ಬಿಂಬಿಸುತ್ತಿರುವುದು ಸರಿಯಲ್ಲ’ ಎಂದು ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ನೀಲಾ ಸ್ಪಷ್ಟಪಡಿಸಿದರು.
Last Updated 21 ಡಿಸೆಂಬರ್ 2021, 14:00 IST
ಕಲಬುರಗಿ: ಬಿಸಿಎಂ ಅಧಿಕಾರಿಗಳಿಂದ ಅಪಪ್ರಚಾರ- ಕೆ.ನೀಲಾ

ನೇಪಾಳದ ಬಹುದೊಡ್ಡ ಕಮ್ಯುನಿಸ್ಟ್‌ ಪಾರ್ಟಿ ‘ಸಿಪಿಎನ್‌–ಯುಎಂಎಲ್‌‘ ವಿಭಜನೆ

ಸಿಪಿಎನ್‌–ಯುಎಂಎಲ್‌(ಸೋಷಿಯಲಿಸ್ಟ್‌) – ಹೊಸ ಪಕ್ಷಕ್ಕಾಗಿ ನೋಂದಣಿ
Last Updated 19 ಆಗಸ್ಟ್ 2021, 10:55 IST
ನೇಪಾಳದ ಬಹುದೊಡ್ಡ ಕಮ್ಯುನಿಸ್ಟ್‌ ಪಾರ್ಟಿ ‘ಸಿಪಿಎನ್‌–ಯುಎಂಎಲ್‌‘ ವಿಭಜನೆ

ಚೀನಾ: ಕಮ್ಯುನಿಸ್ಟ್‌ ಪಕ್ಷದಿಂದ ಶತಮಾನೋತ್ಸವ ಆಚರಣೆ

ಚೀನಾದ ಆಡಳಿತರೂಢ ಕಮ್ಯುನಿಸ್ಟ್‌ ಪಕ್ಷದ ಶತಮಾನೋತ್ಸವವನ್ನು ಇಲ್ಲಿನ ಟಿಯಾನನ್ಮೆನ್ ಸ್ಕ್ವೇರ್‌ನಲ್ಲಿ ಗುರುವಾರ ಅದ್ಧೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಕರ್ತರು ಮತ್ತು ಶಾಲಾ ಮಕ್ಕಳು ಹಾಡಿನ ಮೂಲಕ ಪಕ್ಷ ಮತ್ತು ದೇಶವನ್ನು ಹೊಗಳಿದರು.
Last Updated 1 ಜುಲೈ 2021, 6:16 IST
ಚೀನಾ: ಕಮ್ಯುನಿಸ್ಟ್‌ ಪಕ್ಷದಿಂದ ಶತಮಾನೋತ್ಸವ ಆಚರಣೆ

ಚೀನಾದ ಕಮ್ಯುನಿಸ್ಟ್‌ ಪಕ್ಷದ ಶತಮಾನೋತ್ಸವ; ಪಕ್ಷದ ನಿಷ್ಠಾವಂತರಿಗೆ ಪದಕ ವಿತರಣೆ

ಚೀನಾದ ಆಡಳಿತರೂಢ ಕಮ್ಯುನಿಸ್ಟ್‌ ಪಕ್ಷದ ಶತಮಾನೋತ್ಸವದ ಸಂದರ್ಭದಲ್ಲಿ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಪಕ್ಷದ ನಿಷ್ಠಾವಂತ ಸದಸ್ಯರಿಗೆ ಪದಕಗಳನ್ನು ನೀಡಿ ಗೌರವಿಸಿದರು. ಅಲ್ಲದೆ ಎಲ್ಲರಿಗೂ ಮಾರ್ಕ್ಸ್‌ವಾದವನ್ನು ಪಾಲಿಸುವಂತೆ ಕರೆ ನೀಡಿದರು.
Last Updated 29 ಜೂನ್ 2021, 7:47 IST
ಚೀನಾದ ಕಮ್ಯುನಿಸ್ಟ್‌ ಪಕ್ಷದ ಶತಮಾನೋತ್ಸವ; ಪಕ್ಷದ ನಿಷ್ಠಾವಂತರಿಗೆ ಪದಕ ವಿತರಣೆ

ಚೀನಾ: ಕಮ್ಯುನಿಸ್ಟ್‌ ಪಾರ್ಟಿ ಸಂಸ್ಥಾಪನಾ ಶತಮಾನೋತ್ಸವಕ್ಕೆ ಭರದ ಸಿದ್ಧತೆ

‘ಚೀನಾ ಕಮ್ಯುನಿಸ್ಟ್‌ ಪಾರ್ಟಿ ಸ್ಥಾಪನೆಯ ಶತಮಾನೋತ್ಸವ ಆಚರಣೆಗೆ ಎಂಟು ದಿನಗಳ ಬಾಕಿ ಇರುವಂತೆ, ದೇಶದಾದ್ಯಂತ ಸಿದ್ಧತೆಗಳು ಆರಂಭವಾಗಿದ್ದು, ಅದರ ಭಾಗವಾಗಿ ಬೀಜಿಂಗ್‌ನ ‘ಟಿಯಾನನ್‌ಮೆನ್ ಚೌಕ‘ ಸೇರಿದಂತೆ ಪ್ರಮುಖ ತಾಣಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ.
Last Updated 23 ಜೂನ್ 2021, 10:48 IST
ಚೀನಾ: ಕಮ್ಯುನಿಸ್ಟ್‌ ಪಾರ್ಟಿ ಸಂಸ್ಥಾಪನಾ ಶತಮಾನೋತ್ಸವಕ್ಕೆ ಭರದ ಸಿದ್ಧತೆ
ADVERTISEMENT

ಸಿಪಿಐ, ಸಿಪಿಎಂ, ಎಸ್‌ಯುಸಿಐ ಆನ್‌ಲೈನ್ ಪ್ರತಿಭಟನೆ

ಕೊರೊನಾ ಸೋಂಕು ಹರಡದಂತೆ ನಿಯಂತ್ರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಪಿಐ, ಸಿಪಿಎಂ, ಎಸ್‌ಯುಸಿಐ (ಕಮ್ಯುನಿಸ್ಟ್) ಒಟ್ಟಾಗಿ ಜೂನ್ 1ರಂದು ಆನ್‌ಲೈನ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿವೆ.
Last Updated 1 ಜೂನ್ 2021, 4:31 IST
fallback

ಹಿರಿಯ ಕಮ್ಯುನಿಸ್ಟ್‌ ನಾಯಕಿ ಕೆ.ಆರ್‌.ಗೌರಿ ಅಮ್ಮ ನಿಧನ

ತಿರುವನಂತಪುರ: ಕೇರಳದ ಹಿರಿಯ ಕಮ್ಯುನಿಸ್ಟ್‌ ನಾಯಕಿ ಕೆ.ಆರ್‌.ಗೌರಿ ಅಮ್ಮ (102) ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿಮಂಗಳವಾರ ನಿಧನರಾದರು.
Last Updated 11 ಮೇ 2021, 10:22 IST
ಹಿರಿಯ ಕಮ್ಯುನಿಸ್ಟ್‌ ನಾಯಕಿ ಕೆ.ಆರ್‌.ಗೌರಿ ಅಮ್ಮ ನಿಧನ

ಉಸಿರು ಇರುವವರೆಗೆ ಕಾರ್ಮಿಕರಿಗಾಗಿ ಹೋರಾಡಿದ ಎಚ್‌ಕೆಆರ್‌

ಉಸಿರು ಇರುವವರೆಗೆ ಕಾರ್ಮಿಕರು, ಸಂಘಟನೆ, ಚಳವಳಿ ಎನ್ನುತ್ತಿದ್ದ ಎಚ್‌.ಕೆ. ರಾಮಚಂದ್ರಪ್ಪ ಮತ್ತು ನಾನು 1962–63ರಿಂದ ಒಡನಾಡಿಗಳಾಗಿ ಕಾರ್ಮಿಕ ಹೋರಾಟದಲ್ಲಿ ಒಟ್ಟಿಗೆ ಬೆಳೆದವರು. ಮೆಟ್ರಿಕ್‌ವರೆಗೆ (10ನೇ ಕ್ಲಾಸ್‌) ಓದಿದ್ದ ಅವರು ಚಂದ್ರೋದಯ ಮಿಲ್‌ನಲ್ಲಿ ಕಾರ್ಮಿಕರಾಗಿದ್ದರು. ನಾನು ಸಿದ್ದೇಶ್ವರ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಚಂದ್ರೋದಯ ಮಿಲ್‌ನಲ್ಲಿ ಅವರು ಕಾರ್ಮಿಕ ಸಂಘಟನೆ ಕಟ್ಟಿದರು. ನಾನು ಸಿದ್ದೇಶ್ವರ ಮಿಲ್‌ನಲ್ಲಿ ಕಾರ್ಮಿಕರನ್ನು ಸಂಘಟಿಸಿದೆ. ಹಾಗಾಗಿ ಹೋರಾಟಗಾರರಾಗಿ ನಾವಿಬ್ಬರು ಹತ್ತಿರವಾದೆವು. ಕಾರ್ಮಿಕರನ್ನು ಸಂಘಟಿಸಿ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದಕ್ಕಾಗಿ 1972ರಲ್ಲಿ ರಾಮಚಂದ್ರಪ್ಪ ಅವರ ಮೇಲೆ ಪ್ರಕರಣ ದಾಖಲಾಯಿತು. ಪೊಲೀಸರು ಅವರನ್ನು ಬಂಧಿಸಿದರು. ರಾಮಚಂದ್ರಪ್ಪ ಜೈಲಿಗೆ ಹೋದರು.
Last Updated 8 ಮೇ 2021, 19:31 IST
ಉಸಿರು ಇರುವವರೆಗೆ ಕಾರ್ಮಿಕರಿಗಾಗಿ ಹೋರಾಡಿದ ಎಚ್‌ಕೆಆರ್‌
ADVERTISEMENT
ADVERTISEMENT
ADVERTISEMENT