ಸ್ಪರ್ಧಾತ್ಮಕ ಪರೀಕ್ಷೆ | ಕರ್ನಾಟಕದ ಮರಾಠಿಗರಿಗೆ ‘ಮಹಾ’ ಉದ್ಯೋಗ ಭರವಸೆ
ಬೆಳಗಾವಿ: ಗಡಿ ವಿವಾದಕ್ಕೆ ಒಳಪಟ್ಟ, ಕರ್ನಾಟಕದೊಳಗಿನ 865 ಹಳ್ಳಿ–ಪಟ್ಟಣಗಳ ಯುವಜನರಿಗೂ ಮಹಾರಾಷ್ಟ್ರದಲ್ಲಿ ಉದ್ಯೋಗ ಅವಕಾಶ ನೀಡಬೇಕು ಎಂಬ ನಿರ್ಣಯವನ್ನು, ಅಲ್ಲಿನ ವಿಧಾನ ಪರಿಷತ್ ಕಲಾಪದಲ್ಲಿ ಅಂಗೀಕರಿಸಲಾಗಿದೆ.Last Updated 19 ಮಾರ್ಚ್ 2025, 23:30 IST