1. ಕೆಳಗಿನ ಯಾವ ಸ್ಥಳಗಳಲ್ಲಿ ಭಾಷಾ ಅಲ್ಪಸಂಖ್ಯಾತ ಆಯುಕ್ತರ ಪ್ರಾದೇಶಿಕ ಕಚೇರಿಗಳನ್ನು ಸ್ಥಾಪಿಸಲಾಗಿದೆ?

1. ಬೆಂಗಳೂರು, ಕರ್ನಾಟಕ.

2. ಬೆಳಗಾವಿ, ಕರ್ನಾಟಕ.

3. ಚೆನ್ನೈ, ತಮಿಳುನಾಡು.

4. ಕೋಲ್ಕತ್ತ, ಪಶ್ಚಿಮ ಬಂಗಾಳ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 2, 3 ಮತ್ತು 4 ಬಿ. 1, 2 ಮತ್ತು 3

ಸಿ. 1 ಮತ್ತು 4 ಡಿ. 2 ಮತ್ತು 4

ಉತ್ತರ : ಎ

2. ಭಾಷಾವಾರು ಅಲ್ಪಸಂಖ್ಯಾತ ಅಧಿಕಾರಿಯ ಹುದ್ದೆಯನ್ನು ಸ್ಥಾಪಿಸುವಂತೆ ಕೆಳಗಿನ ಯಾವ ಆಯೋಗ ಶಿಫಾರಸು ನೀಡಿತು?

ಎ. ಜೆ.ವಿ.ಪಿ ಸಮಿತಿ.

ಬಿ. ಎಸ್. ಕೆ. ದಾರ್ ಆಯೋಗ.

ಸಿ. ಫಜಲ್ ಅಲಿ ಆಯೋಗ.

ಡಿ. ಮಹಾಜನ್ ಆಯೋಗ.

ಉತ್ತರ : ಸಿ

3. ತೆಲಂಗಾಣದ ವಿಶೇಷ ಸವಲತ್ತುಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಈ ವಿಧಿಯ ಅನ್ವಯ ರಾಜ್ಯ ಸರ್ಕಾರದ ಹುದ್ದೆಗಳಲ್ಲಿ ಮೀಸಲಾತಿಯನ್ನು ಕಲ್ಪಿಸಬಹುದು.

2. ರಾಷ್ಟ್ರಪತಿಗಳು ಆಡಳಿತಾತ್ಮಕ ನ್ಯಾಯಾಧೀಕರಣಗಳನ್ನು ಸ್ಥಾಪಿಸುವ ಅಧಿಕಾರ ಹೊಂದಿರುತ್ತಾರೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ ಬಿ. 2 ಮಾತ್ರ

ಸಿ. 1 ಮತ್ತು 2 ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿದೆ.

ಉತ್ತರ : ಸಿ

4. ನಾಗಾಲ್ಯಾಂಡಿನ ಕೆಳಗಿನ ಯಾವ ವಿಚಾರಗಳಿಗೆ ಸಂಬಂಧಿಸಿದಂತೆ ಸಂಸದೀಯ ಕಾನೂನು ನಾಗಾಲ್ಯಾಂಡಿನಲ್ಲಿ ಅನ್ವಯವಾಗುವುದಿಲ್ಲ?

1. ಸಾಮಾಜಿಕ ಆಚರಣೆ.

2. ಧಾರ್ಮಿಕ ಆಚರಣೆ.

3. ಆರ್ಥಿಕ ಆಚರಣೆ.

4. ಕಾನೂನಾತ್ಮಕ ಆಚರಣೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮತ್ತು 2 ಬಿ. 2 ಮಾತ್ರ

ಸಿ. 1 ಮಾತ್ರ ಡಿ. 3 ಮತ್ತು 4

ಉತ್ತರ : ಎ

5. ಗೋಲ್ಡ್ ಮ್ಯಾನ್ ಪರಿಸರ ಪ್ರಶಸ್ತಿಯನ್ನು ಕೆಳಗಿನ ಯಾವ ಹೆಸರಿನಿಂದಲೂ ಕೂಡ ಕರೆಯಲಾಗುತ್ತದೆ?

ಎ. ಹಸಿರು ನೊಬೆಲ್ ಪ್ರಶಸ್ತಿ.

ಬಿ. ಕೆಂಪು ನೊಬೆಲ್ ಪ್ರಶಸ್ತಿ.

ಸಿ. ಪರಿಸರ ನೊಬೆಲ್ ಪ್ರಶಸ್ತಿ.

ಡಿ. ಭೌಗೋಳಿಕ ನೊಬೆಲ್ ಪ್ರಶಸ್ತಿ.

ಉತ್ತರ : ಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.