ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Competitive Examination

ADVERTISEMENT

ಅಫೀಮು ಉತ್ಪಾದನೆ: ಅಫ್ಗಾನಿಸ್ತಾನವನ್ನು ಹಿಂದಿಕ್ಕಿದ ಮ್ಯಾನ್ಮಾರ್‌

ಮಾದಕ ವಸ್ತುಗಳ ಉತ್ಪಾದನೆ ಹಾಗೂ ಮಾರಾಟವನ್ನು ತಡೆಗಟ್ಟುವುದು ನಾಗರಿಕ ಪ್ರಪಂಚದ ಬಹುದೊಡ್ಡ ಸವಾಲುಗಳಲ್ಲಿ ಒಂದಾಗಿದೆ.
Last Updated 11 ಜನವರಿ 2024, 0:30 IST
ಅಫೀಮು ಉತ್ಪಾದನೆ: ಅಫ್ಗಾನಿಸ್ತಾನವನ್ನು ಹಿಂದಿಕ್ಕಿದ ಮ್ಯಾನ್ಮಾರ್‌

ಜೈವಿಕ ಇಂಧನ

ಜೈವಿಕ ಮೂಲಗಳಿಂದ ಅಂದರೆ ಸಸ್ಯಜನ್ಯ ಅಥವಾ ಪ್ರಾಣಿಜನ್ಯ ಮೂಲಗಳಿಂದ ಉತ್ಪಾದನೆಯಾಗುವ ಇಂಧನವೇ ಜೈವಿಕ ಇಂಧನ.
Last Updated 11 ಜನವರಿ 2024, 0:30 IST
ಜೈವಿಕ ಇಂಧನ

ಸಾಮಾನ್ಯ ಜ್ಞಾನ: ಮಾದರಿ ಪ್ರಶ್ನೋತ್ತರಗಳು

ಐಎಎಸ್‌, ಕೆಎಎಸ್‌, ಕೆಪಿಎಸ್‌ಸಿ ಸೇರಿದಂತೆ ವಿವಿಧ ಹುದ್ದೆಗಳಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.
Last Updated 12 ಜುಲೈ 2023, 23:30 IST
ಸಾಮಾನ್ಯ ಜ್ಞಾನ: ಮಾದರಿ ಪ್ರಶ್ನೋತ್ತರಗಳು

ಸಾಮಾನ್ಯ ಜ್ಞಾನ: ಮಾದರಿ ಪ್ರಶ್ನೋತ್ತರಗಳು

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ.
Last Updated 17 ಮೇ 2023, 19:36 IST
ಸಾಮಾನ್ಯ ಜ್ಞಾನ: ಮಾದರಿ ಪ್ರಶ್ನೋತ್ತರಗಳು

ಸ್ಪರ್ಧಾತ್ಮಕ ಪರೀಕ್ಷೆ: ಪರಿಸರ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ

ಯುಪಿಎಸ್‌ಸಿ -ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ- 2, ಕೆಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-2 ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪರಿಸರ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.
Last Updated 17 ಮೇ 2023, 19:35 IST
ಸ್ಪರ್ಧಾತ್ಮಕ ಪರೀಕ್ಷೆ: ಪರಿಸರ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ

ಸಿಎಪಿಎಫ್– ಎಸ್ಐ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ

ದೆಹಲಿ ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ
Last Updated 24 ಆಗಸ್ಟ್ 2022, 19:30 IST
ಸಿಎಪಿಎಫ್– ಎಸ್ಐ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ

ಸ್ಟಾಫ್ ಸಲೆಕ್ಷನ್‌ ಕಮಿಷನ್‌ ನೇಮಕಾತಿ; ಪರೀಕ್ಷೆಗೆ ಅಧ್ಯಯನ ಸಿದ್ಧತೆ ಹೇಗೆ?

ಕಳೆದ ಸಂಚಿಕೆಯಲ್ಲಿ ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಪ್ರಾಧಿಕಾರದ (ಸ್ಟಾಫ್ ಸಲೆಕ್ಷನ್‌ ಕಮಿಷನ್‌– ಎಸ್ಎಸ್‌ಸಿ) ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ಹಂತದ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲಾಗಿತ್ತು.
Last Updated 13 ಜನವರಿ 2022, 2:19 IST
ಸ್ಟಾಫ್ ಸಲೆಕ್ಷನ್‌ ಕಮಿಷನ್‌ ನೇಮಕಾತಿ; ಪರೀಕ್ಷೆಗೆ ಅಧ್ಯಯನ ಸಿದ್ಧತೆ ಹೇಗೆ?
ADVERTISEMENT

ಸಂದರ್ಶನ | ವಿಸ್ತಾರ ಓದು ಯಶಸ್ಸಿನ ಗುಟ್ಟು: ಕೆಎಎಸ್‌ ಅಧಿಕಾರಿ ಚನ್ನಕೇಶವ

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮುದಗನೂರು ಕಾವಲು ಗ್ರಾಮದ ಚನ್ನಕೇಶವ ಎಂ.ಬಿ ಅವರು 2017ರಲ್ಲಿ ಕೆಎಎಸ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ವಾಣಿಜ್ಯ ತೆರಿಗೆ ಇಲಾಖೆಯ ಹಾಸನ ಜಿಲ್ಲಾ ಕಚೇರಿಯಲ್ಲಿ ಪ್ರೊಬೆಷನರಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡುತ್ತಿದ್ದಾರೆ.
Last Updated 13 ಜನವರಿ 2022, 2:11 IST
ಸಂದರ್ಶನ | ವಿಸ್ತಾರ ಓದು ಯಶಸ್ಸಿನ ಗುಟ್ಟು: ಕೆಎಎಸ್‌ ಅಧಿಕಾರಿ ಚನ್ನಕೇಶವ

ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ: ಅರ್ಜಿ ಆಹ್ವಾನ

ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗಾಗಿ ತರಬೇತಿ ಮತ್ತು ಮಾರ್ಗದರ್ಶನಕ್ಕಾಗಿ ಅರ್ಹ ಮತ್ತು ಪ್ರತಿಭಾನ್ವಿತ ಅಭ್ಯರ್ಥಿಗಳಿಂದ ಕೃಷಿಕ್‌ ಸರ್ವೋದಯ ಫೌಂಡೇಷನ್ ಅರ್ಜಿ ಆಹ್ವಾನಿಸಿದೆ.
Last Updated 30 ಜುಲೈ 2021, 19:30 IST
fallback

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಒಂದು ಕೃಷಿ ಪ್ರದೇಶದಲ್ಲಿ ಒಂದೇ ಸಮಯದಲ್ಲಿ ಎರಡು-ಮೂರು ಬೆಳೆಗಳನ್ನು ಬೆಳೆಯುವುದನ್ನು ಏನೆಂದು ಕರೆಯುತ್ತಾರೆ? ಎ) ಜೀವನಾಧಾರ ಬೆಳೆಗಾರಿಕೆ ಬಿ) ನೆಲದ ಉಪಯೋಗದ ಬೆಳೆಗಾರಿಕೆ ಸಿ) ವಾಣಿಜ್ಯ / ಮಿಶ್ರ ಬೆಳೆಗಾರಿಕೆ ಡಿ) ಪರಿಶ್ರಮಪೂರ್ಣ ಬೆಳೆಗಾರಿಕೆ 226. ಈ ಕೆಳಗಿನವುಗಳಲ್ಲಿ ಯಾವುದನ್ನು ವಾಣಿಜ್ಯ ಬೆಳೆ ಎಂದು ಕರೆಯುತ್ತಾರೆ? ಎ) ಗೋಧಿ ಬಿ) ರಾಗಿ ಸಿ) ಜೋಳ ಡಿ) ಕಬ್ಬು 227. ವಾತಾವರಣದಲ್ಲಿ ‘ಓಝೋನ್’ ಮಹತ್ವವೇನು? ಎ) ಭೂಮಿಯ ಮೇಲೆ ಅದು ಹಸಿರು ಮನೆ ಪರಿಣಾಮ ಉಂಟುಮಾಡುತ್ತದೆ ಬಿ) ನ್ಯೂಕ್ಲಿಯಸ್‌ಗಳನ್ನು ಘನೀಕರಿಸುತ್ತದೆ ಸಿ) ಅಲ್ಟ್ರಾ ವೈಲೆಟ್ ಕಿರಣಗಳಿಂದ ಭೂಮಿಗೆ ರಕ್ಷಣೆ ನೀಡುತ್ತದೆ
Last Updated 4 ಜುಲೈ 2021, 19:30 IST
ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು
ADVERTISEMENT
ADVERTISEMENT
ADVERTISEMENT