ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Confidence Motion

ADVERTISEMENT

ವಿಶ್ವಾಸಮತ ಗೆದ್ದ ಶಿಂಧೆ: ಮುಖ್ಯಮಂತ್ರಿ ಸ್ಥಾನ ಭದ್ರ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ವಿಶ್ವಾಸಮತ ಗಳಿಸುವಲ್ಲಿ ಯಶಸ್ವಿಯಾಗಿದ್ದು, ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
Last Updated 4 ಜುಲೈ 2022, 16:05 IST
ವಿಶ್ವಾಸಮತ ಗೆದ್ದ ಶಿಂಧೆ: ಮುಖ್ಯಮಂತ್ರಿ ಸ್ಥಾನ ಭದ್ರ

ಹರಿಯಾಣ: ವಿಶ್ವಾಸಮತ ಗೆದ್ದ ಮುಖ್ಯಮಂತ್ರಿ ಖಟ್ಟರ್

ಹರಿಯಾಣದಲ್ಲಿ ಬುಧವಾರದಂದು ವಿಶ್ವಾಸಮತ ಸಾಬೀತುಪಡಿಸಿರುವ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಬಿಜೆಪಿ-ಜೆಜೆಪಿ ಮೈತ್ರಿ ಸರ್ಕಾರವನ್ನು ಭದ್ರಪಡಿಸಿದ್ದಾರೆ.
Last Updated 10 ಮಾರ್ಚ್ 2021, 14:04 IST
ಹರಿಯಾಣ: ವಿಶ್ವಾಸಮತ ಗೆದ್ದ ಮುಖ್ಯಮಂತ್ರಿ ಖಟ್ಟರ್

ವಿಶ್ವಾಸಮತ ಗೆದ್ದ ಪಾಕ್‌ ಪ್ರಧಾನಿ ಇಮ್ರಾನ್ ಖಾನ್‌‌: ಅಷ್ಟಕ್ಕೂ ಯಾಕೆ ಈ ಪ್ರಹಸನ?

ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಶನಿವಾರ ವಿಶ್ವಾಸ ಮತದಲ್ಲಿ ಜಯ ಸಾಧಿಸಿದ್ದಾರೆ.
Last Updated 6 ಮಾರ್ಚ್ 2021, 9:31 IST
ವಿಶ್ವಾಸಮತ ಗೆದ್ದ ಪಾಕ್‌ ಪ್ರಧಾನಿ ಇಮ್ರಾನ್ ಖಾನ್‌‌: ಅಷ್ಟಕ್ಕೂ ಯಾಕೆ ಈ ಪ್ರಹಸನ?

ವಿಶ್ವಾಸ ಗೆದ್ದ ಯಡಿಯೂರಪ್ಪ | ಸಂಪುಟ ವಿಸ್ತರಣೆ: ಎಲ್ಲ ‘ಅಮಿತ’ ಆಟ

‘ಸುಪ್ರೀಂ’ ಮೊರೆ ಹೋದ ಜಾರಕಿಹೊಳಿ, ಕುಮಠಳ್ಳಿ, ಶಂಕರ್
Last Updated 29 ಜುಲೈ 2019, 20:06 IST
ವಿಶ್ವಾಸ ಗೆದ್ದ ಯಡಿಯೂರಪ್ಪ | ಸಂಪುಟ ವಿಸ್ತರಣೆ: ಎಲ್ಲ ‘ಅಮಿತ’ ಆಟ

ಬಿಎಸ್‌ವೈ ವಿಶ್ವಾಸಮತ: ಯಾರು ಏನೆಂದರು?

‘ಇವತ್ತು ಮಾತ್ರ ಅಭಿನಂದನೆ. ಮುಂದೆ ಬರೀ ನಿಂದನೆ ಅಲ್ಲವೇ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಚಟಾಕಿ ಹಾರಿಸಿದರು. ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸಮತ ಯಾಚನೆ ವೇಳೆ ನಾಯಕರು ಆಡಿದ ಮಾತಿನ ಝಲಕ್‌ ಇಲ್ಲಿದೆ.
Last Updated 29 ಜುಲೈ 2019, 20:05 IST
ಬಿಎಸ್‌ವೈ ವಿಶ್ವಾಸಮತ: ಯಾರು ಏನೆಂದರು?

ಸೋಮವಾರ ವಿಶ್ವಾಸಮತ ನೂರಕ್ಕೆ ನೂರು ಸಾಬೀತಾಗುತ್ತೆ: ಸಿಎಂ ಯಡಿಯೂರಪ್ಪ  

ಬೂಕನಕೆರೆಗೆ ಭೇಟಿ
Last Updated 27 ಜುಲೈ 2019, 8:30 IST
ಸೋಮವಾರ ವಿಶ್ವಾಸಮತ ನೂರಕ್ಕೆ ನೂರು ಸಾಬೀತಾಗುತ್ತೆ: ಸಿಎಂ ಯಡಿಯೂರಪ್ಪ  

ಸೋಮವಾರ ಬಹುಮತ ಗೆಲ್ಲುತ್ತೇವೆ, ನಾನು ಸಚಿವ ಸ್ಥಾನ ಆಕಾಂಕ್ಷಿಯಲ್ಲ: ರೇಣುಕಾಚಾರ್ಯ

ಬಿಜೆಪಿ ನೂತನ ಸರ್ಕಾರ ಸೋಮವಾರ ಬಹುಮತದಲ್ಲಿ ಗೆಲ್ಲಲಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು.
Last Updated 27 ಜುಲೈ 2019, 4:25 IST
ಸೋಮವಾರ ಬಹುಮತ ಗೆಲ್ಲುತ್ತೇವೆ, ನಾನು ಸಚಿವ ಸ್ಥಾನ ಆಕಾಂಕ್ಷಿಯಲ್ಲ: ರೇಣುಕಾಚಾರ್ಯ
ADVERTISEMENT

ಅಭಿಮತ | ಮನೆ ಮಾತಾದ ವಿಶ್ವಾಸಮತದ ಚರ್ಚೆ, ಒಬ್ಬೊಬ್ಬರದು ಒಂದೊಂದು ‘ಕಥೆ’

ರಾಜಕೀಯ ಪಕ್ಷಗಳು, ರಾಜಕೀಯ ನಾಯಕರ ಮಾತು ಹೇಗೆ ಜನರಿಂದ ಅಂಗೀಕಾರವಾಗುವ ಪ್ರಕ್ರಿಯೆಯನ್ನು ನಾವು ಇತ್ತೀಚಿನ ವಿಶ್ವಾಸ ಮತ ಯಾಚನೆ ಪ್ರಕ್ರಿಯ ಮೂಲಕ ಪರಾಮರ್ಶಿಸೋಣ.
Last Updated 25 ಜುಲೈ 2019, 12:18 IST
ಅಭಿಮತ | ಮನೆ ಮಾತಾದ ವಿಶ್ವಾಸಮತದ ಚರ್ಚೆ, ಒಬ್ಬೊಬ್ಬರದು ಒಂದೊಂದು ‘ಕಥೆ’

ಬಿಜೆಪಿಯಿಂದ ಅವಿಶ್ವಾಸದ ದಾಳ; ವಿಶ್ವಾಸಕ್ಕೆ ದಿನ ಗೊತ್ತು ಮಾಡಿದ ‘ಮೈತ್ರಿ’

‘ಅವಿಶ್ವಾಸ ನಿರ್ಣಯ ಕುರಿತ ಪ್ರಸ್ತಾಪವನ್ನು ನಾವು ಮುಂದು ಮಾಡುತ್ತಿದ್ದಂತೆ ಅನಿವಾರ್ಯವಾಗಿ ನಾವೇ ವಿಶ್ವಾಸ ಮತ ಯಾಚಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು. ಅದಕ್ಕೆ ಸ್ಪೀಕರ್‌ ಗುರುವಾರಕ್ಕೆ ದಿನಾಂಕ ನಿಗದಿ ಮಾಡಿದರು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.
Last Updated 15 ಜುಲೈ 2019, 10:33 IST
ಬಿಜೆಪಿಯಿಂದ ಅವಿಶ್ವಾಸದ ದಾಳ; ವಿಶ್ವಾಸಕ್ಕೆ ದಿನ ಗೊತ್ತು ಮಾಡಿದ ‘ಮೈತ್ರಿ’
ADVERTISEMENT
ADVERTISEMENT
ADVERTISEMENT