ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Conrad K Sangma

ADVERTISEMENT

ಇನ್ನರ್ ಲೈನ್ ಪರ್ಮಿಟ್: ಪ್ರಧಾನಿ ಮಧ್ಯೆಪ್ರವೇಶಕ್ಕೆ ಮೇಘಾಲಯ ಸಿ.ಎಂ ಮನವಿ

ಮೇಘಾಲಯದಲ್ಲಿ ಇನ್ನರ್ ಲೈನ್ ಪರ್ಮಿಟ್ (ಐಎಲ್‌ಪಿ) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಬೇಕು ಮತ್ತು ಕೇಂದ್ರ ಗೃಹ ಸಚಿವಾಲಯ ಈ ಕುರಿತು ಪ್ರತಿಕ್ರಿಯೆ ನೀಡಬೇಕು ಎಂದು ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಮಂಗಳವಾರ ಮನವಿ ಮಾಡಿದ್ದಾರೆ.
Last Updated 9 ಆಗಸ್ಟ್ 2023, 14:04 IST
ಇನ್ನರ್ ಲೈನ್ ಪರ್ಮಿಟ್: ಪ್ರಧಾನಿ ಮಧ್ಯೆಪ್ರವೇಶಕ್ಕೆ ಮೇಘಾಲಯ ಸಿ.ಎಂ ಮನವಿ

ಮೇಘಾಲಯ: ರಾಜ್ಯಪಾಲರನ್ನು ಭೇಟಿಯಾದ ಸಂಗ್ಮಾ, ಸರ್ಕಾರ ರಚನೆ ಕುರಿತು ಚರ್ಚೆ

ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಅಧ್ಯಕ್ಷ ಕಾನ್ರಾಡ್ ಸಂಗ್ಮಾ ಅವರು ಶುಕ್ರವಾರ ಮೇಘಾಲಯ ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ಭೇಟಿ ಮಾಡಿದ್ದಾರೆ.
Last Updated 3 ಮಾರ್ಚ್ 2023, 15:29 IST
ಮೇಘಾಲಯ: ರಾಜ್ಯಪಾಲರನ್ನು ಭೇಟಿಯಾದ ಸಂಗ್ಮಾ, ಸರ್ಕಾರ ರಚನೆ ಕುರಿತು ಚರ್ಚೆ

ಮೇಘಾಲಯ ಅತಂತ್ರ: ಸರ್ಕಾರ ರಚಿಸಲು ಎನ್‌ಪಿಪಿಯ ಸಂಗ್ಮಾಗೆ ಬೆಂಬಲ ಸೂಚಿಸಿದ ಬಿಜೆಪಿ

ಮತಗಟ್ಟೆ ಸಮೀಕ್ಷೆಗಳು ಹೇಳಿದಂತೇ ಮೇಘಾಲಯ ವಿಧಾನಸಭೆ ಅತಂತ್ರಗೊಂಡಿದೆ. ಆದರೆ, 24 ಕ್ಷೇತ್ರಗಳನ್ನು ಗೆದ್ದು ಎರಡರಲ್ಲಿ ಮುನ್ನಡೆ ಸಾಧಿಸಿರುವ ಮುಖ್ಯಮಂತ್ರಿ ಕಾನ್ರಾಡ್‌ ಕೆ ಸಂಗ್ಮಾ ಅವರ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು, ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸುವುದು ನಿಚ್ಚಳವಾಗಿದೆ.
Last Updated 2 ಮಾರ್ಚ್ 2023, 14:31 IST
ಮೇಘಾಲಯ ಅತಂತ್ರ: ಸರ್ಕಾರ ರಚಿಸಲು ಎನ್‌ಪಿಪಿಯ ಸಂಗ್ಮಾಗೆ ಬೆಂಬಲ ಸೂಚಿಸಿದ ಬಿಜೆಪಿ

ಮೇಘಾಲಯ ಸಿಎಂ ಮನೆಗೆ ಪೆಟ್ರೋಲ್‌ ಬಾಂಬ್‌: ಗೃಹ ಸಚಿವ ರಾಜೀನಾಮೆ

ಬಂಡುಕೋರನ ಹತ್ಯೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಭಾಗವಾಗಿ ಸಿಎಂ ಮನೆಗೆ ದಾಳಿ| ರಾಜ್ಯದಲ್ಲಿ ಅಶಾಂತಿ ಹಿನ್ನೆಲೆಯಲ್ಲಿ ಪದತ್ಯಾಗ ಮಾಡಿದ ಗೃಹ ಸಚಿವ
Last Updated 16 ಆಗಸ್ಟ್ 2021, 3:15 IST
ಮೇಘಾಲಯ ಸಿಎಂ ಮನೆಗೆ ಪೆಟ್ರೋಲ್‌ ಬಾಂಬ್‌: ಗೃಹ ಸಚಿವ ರಾಜೀನಾಮೆ

ಮೇಘಾಲಯ ಉಪಚುನಾವಣೆ: ಮುಖ್ಯಮಂತ್ರಿ ಕಾನ್ರಾಡ್‌ ಸಂಗ್ಮಾಗೆ ಗೆಲುವು

ಮೇಘಾಲಯದ ದಕ್ಷಿಣ ತುರಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿಯ (ಎನ್‌ಪಿಪಿ) ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಕಾನ್ರಾಡ್‌ ಸಂಗ್ಮಾ ಅವರು ಗೆಲುವು ಪಡೆದಿದ್ದಾರೆ.
Last Updated 27 ಆಗಸ್ಟ್ 2018, 11:34 IST
ಮೇಘಾಲಯ ಉಪಚುನಾವಣೆ: ಮುಖ್ಯಮಂತ್ರಿ ಕಾನ್ರಾಡ್‌ ಸಂಗ್ಮಾಗೆ ಗೆಲುವು
ADVERTISEMENT
ADVERTISEMENT
ADVERTISEMENT
ADVERTISEMENT