ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Constitution

ADVERTISEMENT

ಸಂವಿಧಾನ ತಂಟೆಗೆ ಬಂದರೆ ಪ್ರಾಣ ತೆಗೆಯುತ್ತೇವೆ: ರಾಮದಾಸ್ ಅಠವಳೆ ಎಚ್ಚರಿಕೆ

‘ಸಂವಿಧಾನವನ್ನು ಯಾರು ಬದಲಾವಣೆ ಮಾಡಲು ಹೋಗುತ್ತಾರೋ ಅಂಥವರ ಪ್ರಾಣ ತೆಗೆಯುತ್ತೇವೆ. ಯಾರಾದರೂ ಬದಲಾವಣೆ ಮಾಡಲು ಪ್ರಯತ್ನಿಸಿದರೆ ಅಂಥವರನ್ನು ದೇಶದಿಂದಲೇ ಹೊರ ಹಾಕಲು ಹೋರಾಟ ನಡೆಸುತ್ತೇವೆ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ ರಾಮದಾಸ್ ಅಠವಳೆ ಎಚ್ಚರಿಕೆ ನೀಡಿದರು.
Last Updated 15 ಜುಲೈ 2024, 4:31 IST
ಸಂವಿಧಾನ ತಂಟೆಗೆ ಬಂದರೆ ಪ್ರಾಣ ತೆಗೆಯುತ್ತೇವೆ: ರಾಮದಾಸ್ ಅಠವಳೆ ಎಚ್ಚರಿಕೆ

ಸಂವಿಧಾನ ಅರಿತವರಿಗೆ ಗೊಂದಲ ಇರಲ್ಲ: ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್

‘ಸಂವಿಧಾನವನ್ನು ಅರ್ಥ ಮಾಡಿಕೊಂಡವರಿಗೆ ಗೊಂದಲ ಇರುವುದಿಲ್ಲ. ಸಂಕಷ್ಟ, ಕ್ಲಿಷ್ಟ ಸಂದರ್ಭಗಳಲ್ಲಿಯೂ ಅವರು ಖಚಿತವಾದ ನಿರ್ಧಾರ ಕೈಗೊಳ್ಳಬಲ್ಲರು’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅಭಿಪ್ರಾಯಪಟ್ಟರು.
Last Updated 13 ಜುಲೈ 2024, 16:01 IST
ಸಂವಿಧಾನ ಅರಿತವರಿಗೆ ಗೊಂದಲ ಇರಲ್ಲ: ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್

ಸಂವಿಧಾನ ಹತ್ಯಾ ದಿವಸ್‌ vs ಮೋದಿ ಮುಕ್ತಿ ದಿವಸ್: ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

ಸಂವಿಧಾನವನ್ನು ವಿರೋಧಿಸುವ ಮತ್ತು ಅದನ್ನು ನಾಶಗೊಳಿಸಲು ಕರೆ ನೀಡುವವರು ‘ಸಂವಿಧಾನ ಹತ್ಯಾ ದಿವಸ್‌’ ಆಚರಿಸುವ ಮೂಲಕ ನಕಾರಾತ್ಮಕ ರಾಜಕಾರಣದಲ್ಲಿ ತೊಡುಗುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 13 ಜುಲೈ 2024, 11:02 IST
ಸಂವಿಧಾನ ಹತ್ಯಾ ದಿವಸ್‌ vs ಮೋದಿ ಮುಕ್ತಿ ದಿವಸ್: ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

ತುರ್ತು ಪರಿಸ್ಥಿತಿಗೆ ಬಾಳಾಸಾಹೇಬ್ ಠಾಕ್ರೆ, RSS ಬೆಂಬಲ ಇತ್ತು: ಸಂಜಯ್ ರಾವುತ್

ಜೂನ್ 25ರಂದು ‘ಸಂವಿಧಾನ ಹತ್ಯಾ ದಿವಸ್’ ಆಚರಿಸುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ತೀರ್ಮಾನವನ್ನು ಶಿವಸೇನಾ (ಯುಟಿಬಿ) ನಾಯಕ ಸಂಜಯ್ ರಾವುತ್ ಟೀಕಿಸಿದ್ದಾರೆ.
Last Updated 13 ಜುಲೈ 2024, 7:43 IST
ತುರ್ತು ಪರಿಸ್ಥಿತಿಗೆ ಬಾಳಾಸಾಹೇಬ್ ಠಾಕ್ರೆ, RSS ಬೆಂಬಲ ಇತ್ತು: ಸಂಜಯ್ ರಾವುತ್

ಮನುಸ್ಮೃತಿ ಸುಟ್ಟುಹಾಕಿ: ಮೋದಿ, ರಾಹುಲ್ ಗಾಂಧಿಗೆ ಅಂಬೇಡ್ಕರ್ ಮೊಮ್ಮಗ ಸವಾಲು

ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಿಜವಾಗಿಯೂ ಸಂವಿಧಾನವನ್ನು ಗೌರವಿಸುವುದಾದರೆ ಮನುಸ್ಮೃತಿ ಪ್ರತಿಗಳನ್ನು ಸುಟ್ಟುಹಾಕಿ ಎಂದು ಡಾ. ಬಿ. ಆರ್‌. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರು ಸವಾಲು ಹಾಕಿದ್ದಾರೆ.
Last Updated 13 ಜುಲೈ 2024, 6:21 IST
ಮನುಸ್ಮೃತಿ ಸುಟ್ಟುಹಾಕಿ: ಮೋದಿ, ರಾಹುಲ್ ಗಾಂಧಿಗೆ ಅಂಬೇಡ್ಕರ್ ಮೊಮ್ಮಗ ಸವಾಲು

'ಸಂವಿಧಾನ ಹತ್ಯಾ ದಿವಸ್‌' ಘೋಷಣೆ: ಕೇಂದ್ರದ ವಿರುದ್ಧ ಖರ್ಗೆ‌ ವಾಗ್ದಾಳಿ

ಜೂನ್‌ 25 ಅನ್ನು ‘ಸಂವಿಧಾನ ಹತ್ಯಾ ದಿವಸ್‌’ (ಸಂವಿಧಾನದ ಹತ್ಯೆಯ ದಿನ) ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
Last Updated 13 ಜುಲೈ 2024, 5:02 IST
'ಸಂವಿಧಾನ ಹತ್ಯಾ ದಿವಸ್‌' ಘೋಷಣೆ: ಕೇಂದ್ರದ ವಿರುದ್ಧ  ಖರ್ಗೆ‌ ವಾಗ್ದಾಳಿ

ಸಂವಿಧಾನ ಹತ್ಯಾ ದಿವಸ್‌ಗೆ ಖಂಡನೆ: ಜೂನ್‌ 4 ಮೋದಿ ಮುಕ್ತಿ ದಿವಸ್ ಎಂದ ಕಾಂಗ್ರೆಸ್

ಜೂನ್‌ 25 ಅನ್ನು ‘ಸಂವಿಧಾನ ಹತ್ಯಾ ದಿವಸ್‌’ (ಸಂವಿಧಾನದ ಹತ್ಯೆಯ ದಿನ) ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ. ಈ ಕ್ರಮವನ್ನು ಕಟುವಾಗಿ ಟೀಕಿಸಿದ ಕಾಂಗ್ರೆಸ್ ಜೂನ್‌ 4ನ್ನು 'ಮೋದಿ ಮುಕ್ತಿ ದಿವಸ್' ಎಂದು ಆಚರಿಸಬೇಕು ಎಂದು ಕಿಡಿಕಾರಿದೆ.
Last Updated 13 ಜುಲೈ 2024, 3:37 IST
ಸಂವಿಧಾನ ಹತ್ಯಾ ದಿವಸ್‌ಗೆ ಖಂಡನೆ: ಜೂನ್‌ 4 ಮೋದಿ ಮುಕ್ತಿ ದಿವಸ್ ಎಂದ ಕಾಂಗ್ರೆಸ್
ADVERTISEMENT

ಆರ್‌ಎಸ್‌ಎಸ್‌ – ಸಂವಿಧಾನ ವಿರೋಧಿ: ಮಲ್ಲಿಕಾರ್ಜುನ ಖರ್ಗೆ

ಬಿಜೆಪಿ ಸೈದ್ಧಾಂತಿಕ ಮಾರ್ಗದರ್ಶಕ ಆಗಿರುವ ಆರ್‌ಎಸ್‌ಎಸ್‌ ಸಂವಿಧಾನ ವಿರೋಧಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನ ಸೇರಿದಂತೆ ಇತರ ವಿಷಯಗಳಲ್ಲಿ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
Last Updated 3 ಜುಲೈ 2024, 19:07 IST
ಆರ್‌ಎಸ್‌ಎಸ್‌ – ಸಂವಿಧಾನ ವಿರೋಧಿ: ಮಲ್ಲಿಕಾರ್ಜುನ ಖರ್ಗೆ

VIDEO | ಸಂವಿಧಾನದ ಪ್ರತಿ ಹಿಡಿದು ಪ್ರಮಾಣವಚನ ಸ್ವೀಕರಿಸಿದ ರಾಹುಲ್ ಗಾಂಧಿ

18ನೇ ಲೋಕಸಭಾ ಸದಸ್ಯರಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂವಿಧಾನದ ಪ್ರತಿ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದಾರೆ.
Last Updated 25 ಜೂನ್ 2024, 11:21 IST
VIDEO | ಸಂವಿಧಾನದ ಪ್ರತಿ ಹಿಡಿದು ಪ್ರಮಾಣವಚನ ಸ್ವೀಕರಿಸಿದ ರಾಹುಲ್ ಗಾಂಧಿ

371 (ಜೆ) ವಿರೋಧಿಸಿದರೆ ಸಂವಿಧಾನ ವಿರೋಧಿಸಿದಂತೆ: ಲಕ್ಷ್ಮಣ ದಸ್ತಿ

'ಪ್ರತ್ಯೇಕ ರಾಜ್ಯದ ಕುತಂತ್ರದ ಹಿಂದೆ ದೊಡ್ಡ ಶಕ್ತಿ ಕೈವಾಡ'
Last Updated 14 ಜೂನ್ 2024, 16:12 IST
371 (ಜೆ) ವಿರೋಧಿಸಿದರೆ ಸಂವಿಧಾನ ವಿರೋಧಿಸಿದಂತೆ: ಲಕ್ಷ್ಮಣ ದಸ್ತಿ
ADVERTISEMENT
ADVERTISEMENT
ADVERTISEMENT