ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

construction workers

ADVERTISEMENT

ಬೆಂಗಳೂರು | ಮುಖ್ಯರಸ್ತೆ ಮೇಲೆಯೇ ರಾತ್ರೋರಾತ್ರಿ ಮನೆ ನಿರ್ಮಾಣ

ಬೇಗೂರು ರಸ್ತೆಯ ಮೈಕೋ ಬಡಾವಣೆಯ ಡಾಂಬರೀಕರಣಗೊಂಡ 15ನೇ ಮುಖ್ಯರಸ್ತೆಯಲ್ಲಿ ರಾತ್ರೋರಾತ್ರಿ ಮನೆ ನಿರ್ಮಿಸುವ ಯತ್ನ ನಡೆದಿದೆ.
Last Updated 18 ಫೆಬ್ರವರಿ 2023, 8:37 IST
ಬೆಂಗಳೂರು | ಮುಖ್ಯರಸ್ತೆ ಮೇಲೆಯೇ ರಾತ್ರೋರಾತ್ರಿ ಮನೆ ನಿರ್ಮಾಣ

‘ಖುದ್ದಾಗಿ ಗುರುತಿನ ಚೀಟಿ ಹಿಂದಿರುಗಿಸಿ’

ಅನರ್ಹ ಕಟ್ಟಡ ಕಾರ್ಮಿಕರ ಕಾರ್ಡ್‌ ರದ್ದತಿ ಅಭಿಯಾನ
Last Updated 8 ಫೆಬ್ರವರಿ 2023, 13:44 IST
‘ಖುದ್ದಾಗಿ ಗುರುತಿನ ಚೀಟಿ ಹಿಂದಿರುಗಿಸಿ’

ಶೇ 40 ಕಮಿಷನ್: ಕೆಂಪಣ್ಣ ನೇತೃತ್ವದ ನಿಯೋಗದಿಂದ ಸಿದ್ದರಾಮಯ್ಯ ಭೇಟಿ

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನೇತೃತ್ವದ ಗುತ್ತಿಗೆದಾರರ ನಿಯೋಗ
Last Updated 24 ಆಗಸ್ಟ್ 2022, 8:22 IST
ಶೇ 40 ಕಮಿಷನ್: ಕೆಂಪಣ್ಣ ನೇತೃತ್ವದ ನಿಯೋಗದಿಂದ ಸಿದ್ದರಾಮಯ್ಯ ಭೇಟಿ

ಕಟ್ಟಡ ಕಾರ್ಮಿಕರಿಗೆ ಕೊಡುಗೆ; ಹೆರಿಗೆ ಸೌಲಭ್ಯ ಸಹಾಯಧನ ₹50 ಸಾವಿರಕ್ಕೆ ಏರಿಕೆ

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ನಿಯಮಗಳಿಗೆ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
Last Updated 9 ಆಗಸ್ಟ್ 2022, 5:37 IST
ಕಟ್ಟಡ ಕಾರ್ಮಿಕರಿಗೆ ಕೊಡುಗೆ; ಹೆರಿಗೆ ಸೌಲಭ್ಯ ಸಹಾಯಧನ ₹50 ಸಾವಿರಕ್ಕೆ ಏರಿಕೆ

ಚಿಕ್ಕಬಳ್ಳಾಪುರ: ‘ಕಲಾಭವನ’ ಪೂರ್ಣಕ್ಕೆ ಕೂಡಿಲ್ಲ ಕಾಲ!

ಕರ್ನಾಟಕ ಗೃಹ ಮಂಡಳಿಗೆ ಕಾಮಗಾರಿ ಜವಾಬ್ದಾರಿ; ಸಾಂಸ್ಕೃತಿಕ ವಲಯದ ಅಸಮಾಧಾನ
Last Updated 9 ಜೂನ್ 2022, 19:30 IST
ಚಿಕ್ಕಬಳ್ಳಾಪುರ: ‘ಕಲಾಭವನ’ ಪೂರ್ಣಕ್ಕೆ ಕೂಡಿಲ್ಲ ಕಾಲ!

ಸಾರುವೆ ಕುಸಿತ: ಕಾರ್ಮಿಕರಿಗೆ ಗಾಯ

₹10 ಕೋಟಿ ವೆಚ್ಚದ ರಾಜಕಾಲುವೆ ಕಾಮಗಾರಿ
Last Updated 24 ಮೇ 2022, 20:10 IST
ಸಾರುವೆ ಕುಸಿತ: ಕಾರ್ಮಿಕರಿಗೆ ಗಾಯ

ರಾಯಚೂರು: ಕಟ್ಟಡ ಕಾರ್ಮಿಕರ ಸೌಲಭ್ಯಕ್ಕೆ ತಾಂತ್ರಿಕ ಸಮಸ್ಯೆ ನಿವಾರಿಸಿ

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಲಿಕಾಭಾಗ್ಯ ಯೋಜನೆಯಡಿಯಲ್ಲಿ ಸಿಗುವ ಸೌಲಭ್ಯ ಸಿಎಸ್ಸಿಗಳಲ್ಲಿರುವ ತಾಂತ್ರಿಕ ಸಮಸ್ಯೆ ನಿವಾರಿಸಿ ಸರಿಪಡಿಸಬೇಕು ಎಂದು ಒತ್ತಾಯಿಸಿ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟ ಸಂಘಗಳ ಜಿಲ್ಲಾ ಸಮನ್ವಯ ಸಮಿತಿಯ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
Last Updated 26 ಏಪ್ರಿಲ್ 2022, 14:47 IST
ರಾಯಚೂರು: ಕಟ್ಟಡ ಕಾರ್ಮಿಕರ ಸೌಲಭ್ಯಕ್ಕೆ ತಾಂತ್ರಿಕ ಸಮಸ್ಯೆ ನಿವಾರಿಸಿ
ADVERTISEMENT

ಪ್ರಜಾವಾಣಿ ವರದಿ ಫಲಶ್ರುತಿ: ಕಟ್ಟಡ ಕಾರ್ಮಿಕರಿಗೆ ಸಹಾಯಧನ ಜಮೆಗೆ ಸೂಚನೆ

ಕಾರವಾರ: ಕಾರ್ಮಿಕ ಇಲಾಖೆಯ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿ ಹಣ ಮಂಜೂರಾದ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಸಹಾಯಧನವನ್ನು ಕೂಡಲೇ ಜಮೆ ಮಾಡಬೇಕು. ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ವಿವರಗಳನ್ನು ಕಚೇರಿಗೆ ಕಳುಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಸೂಚಿಸಿದೆ.
Last Updated 2 ಫೆಬ್ರವರಿ 2022, 12:03 IST
ಪ್ರಜಾವಾಣಿ ವರದಿ ಫಲಶ್ರುತಿ: ಕಟ್ಟಡ ಕಾರ್ಮಿಕರಿಗೆ ಸಹಾಯಧನ ಜಮೆಗೆ ಸೂಚನೆ

ಕುಸಿದುಬಿದ್ದ ನಿರ್ಮಾಣ ಕಾರ್ಮಿಕರ ಬದುಕು

ವಹಿವಾಟು ಶೇಕಡ 75ರಷ್ಟು ಇಳಿಕೆ l ದಿನದ ಖರ್ಚಿಗೆ ಹಣ ಸಿಕ್ಕರೆ ಸಾಕು ಎಂದು ಕೆಲಸ‌ ಮಾಡುತ್ತಿರುವ ಕಾರ್ಮಿಕರು
Last Updated 16 ಸೆಪ್ಟೆಂಬರ್ 2021, 20:08 IST
ಕುಸಿದುಬಿದ್ದ ನಿರ್ಮಾಣ ಕಾರ್ಮಿಕರ ಬದುಕು

ಗುರುತಿನ ಚೀಟಿ ಕೊಡದ ಅಧಿಕಾರಿ ವಜಾಕ್ಕೆ ಆಗ್ರಹ

ಕಟ್ಟಡ ಕಾರ್ಮಿಕರಿಂದ ಹೆಸರು ನೋಂದಣಿಗೆ ಹಣ ಪಡೆದು ಅವರಿಗೆ ಇದುವರೆಗೆ ಗುರುತಿನ ಚೀಟಿ ಕೊಡದ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌ ಕಾರ್ಯಕರ್ತರು ಮಂಗಳವಾರ ನಗರದ ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Last Updated 27 ಜುಲೈ 2021, 8:28 IST
ಗುರುತಿನ ಚೀಟಿ ಕೊಡದ ಅಧಿಕಾರಿ ವಜಾಕ್ಕೆ ಆಗ್ರಹ
ADVERTISEMENT
ADVERTISEMENT
ADVERTISEMENT