ಗುರುವಾರ, 3 ಜುಲೈ 2025
×
ADVERTISEMENT

containers

ADVERTISEMENT

PHOTOS | ಲೈಬೀರಿಯಾ ಹಡಗು ಮುಳುಗಡೆ; ಎಲ್ಲ 24 ಸಿಬ್ಬಂದಿಯ ರಕ್ಷಣೆ

PHOTOS | ಲೈಬೀರಿಯಾ ಹಡಗು ಮುಳುಗಡೆ; ಎಲ್ಲ 24 ಸಿಬ್ಬಂದಿಯ ರಕ್ಷಣೆ
Last Updated 25 ಮೇ 2025, 7:28 IST
PHOTOS | ಲೈಬೀರಿಯಾ ಹಡಗು ಮುಳುಗಡೆ; ಎಲ್ಲ 24 ಸಿಬ್ಬಂದಿಯ ರಕ್ಷಣೆ
err

Kerala | ಲೈಬೀರಿಯಾ ಹಡಗು ಮುಳುಗಡೆ, ಕಂಟೇನರ್‌ ಸಮುದ್ರಪಾಲು, ಮತ್ತೆ ಮೂವರ ರಕ್ಷಣೆ

Kerala Ship Sinking: ಕೇರಳದಲ್ಲಿ ತೈಲ ತುಂಬಿದ ಕಂಟೇನರ್‌ಗಳನ್ನು ಹೊಂದಿದ್ದ ಲೈಬೀರಿಯಾದ ಸರಕು ಸಾಗಣೆ ಹಡಗು ಮುಳುಗಡೆಯಾಗಿದ್ದು, ಭಾರಿ ಆತಂಕಕ್ಕೆ ಕಾರಣವಾಗಿದೆ.
Last Updated 25 ಮೇ 2025, 4:35 IST
Kerala | ಲೈಬೀರಿಯಾ ಹಡಗು ಮುಳುಗಡೆ, ಕಂಟೇನರ್‌ ಸಮುದ್ರಪಾಲು, ಮತ್ತೆ ಮೂವರ ರಕ್ಷಣೆ

ತಿರುವನಂತಪುರ: ತೈಲ ತುಂಬಿದ ಕಂಟೇನರ್‌ ಸಮುದ್ರಪಾಲು

ಕೊಚ್ಚಿಗೆ ಬರುತ್ತಿದ್ದ ಸರಕು ಸಾಗಣೆ ಹಡಗಿನಲ್ಲಿದ್ದ ತೈಲ ತುಂಬಿದ ಕಂಟೇನರ್‌ಗಳು ಸಮುದ್ರಕ್ಕೆ ಬಿದ್ದ ಕಾರಣ ಆತಂಕ ಸೃಷ್ಟಿಯಾಗಿದೆ. ಕಂಟೇನರ್‌ಗಳು ದಡಕ್ಕೆ ಬಂದರೆ ಅವುಗಳ ಬಳಿ ತೆರಳದಂತೆ ಕೇರಳ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಪ್ರಾಧಿಕಾರವು (ಕೆಎಸ್‌ಡಿಎಂಎ) ಜನರಿಗೆ ಎಚ್ಚರಿಸಿದೆ.
Last Updated 24 ಮೇ 2025, 15:48 IST
ತಿರುವನಂತಪುರ: ತೈಲ ತುಂಬಿದ ಕಂಟೇನರ್‌ ಸಮುದ್ರಪಾಲು

ಇರಾನ್ ವಶದಲ್ಲಿ 17 ಭಾರತೀಯರಿರುವ ಇಸ್ರೇಲ್ ಹಡಗು: ಬಿಡುಗಡೆಗೆ ಯತ್ನ– ಕೇಂದ್ರ

17 ಭಾರತೀಯ ಸಿಬ್ಬಂದಿ ಇರುವ ಇಸ್ರೇಲ್‌ ಮೂಲದ ಸರಕು ಸಾಗಣೆ ಹಡಗನ್ನು ಇರಾನ್ ಸೇನೆ ವಶಪಡಿಸಿಕೊಂಡಿದ್ದರಿಂದ ಉಭಯ ರಾಷ್ಟ್ರಗಳ ನಡುವೆ ಉದ್ವಿಘ್ನತೆ ಹೆಚ್ಚಾಗಿದೆ. ಭಾರತೀಯರ ಸುರಕ್ಷಿತ ಬಿಡುಗಡೆಗೆ ಇರಾನ್‌ನೊಂದಿಗೆ ಸಂಪರ್ಕದಲ್ಲಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
Last Updated 13 ಏಪ್ರಿಲ್ 2024, 14:49 IST
ಇರಾನ್ ವಶದಲ್ಲಿ 17 ಭಾರತೀಯರಿರುವ ಇಸ್ರೇಲ್ ಹಡಗು: ಬಿಡುಗಡೆಗೆ ಯತ್ನ– ಕೇಂದ್ರ

ಅಮೆರಿಕದಿಂದ ಬಂದಿದ್ದ ಕಂಟೇನರ್‌ನಲ್ಲಿ 60 ದಿನ ಆಹಾರ ಇಲ್ಲದೇ ಬದುಕುಳಿದ ರಾಕೂನ್!

ಶಿಪ್ಪಿಂಗ್ ಕಂಟೇನರ್ ಒಂದರಲ್ಲಿ ಸಿಲುಕಿದ್ದ ರಾಕೂನ್ (ಒಂದು ಬಗೆಯ ಪ್ರಾಣಿ) ರಕ್ಷಣೆ
Last Updated 1 ಜನವರಿ 2024, 14:36 IST
ಅಮೆರಿಕದಿಂದ ಬಂದಿದ್ದ ಕಂಟೇನರ್‌ನಲ್ಲಿ 60 ದಿನ ಆಹಾರ ಇಲ್ಲದೇ ಬದುಕುಳಿದ ರಾಕೂನ್!

ಮಹಾರಾಷ್ಟ್ರ | ಟ್ರಕ್‌ಗೆ ಬಸ್ ಡಿಕ್ಕಿ; ಬೆಂಕಿ ಹೊತ್ತಿ 12 ಸಾವು, 43 ಮಂದಿಗೆ ಗಾಯ

ಮುಂಬೈಗೆ ಹೊರಟಿದ್ದ ಖಾಸಗಿ ಬಸ್‌ವೊಂದು ಸರಕು ಸಾಗಾಣೆಯ ಟ್ರಕ್‌ಗೆ ಡಿಕ್ಕಿಹೊಡೆದು, ಬಳಿಕ ಹೊತ್ತಿ ಉರಿದಿದೆ. ಇದರಿಂದಾಗಿ ಬಸ್‌ನಲ್ಲಿದ್ದ ಎರಡು ವರ್ಷದ ಮಗು ಸೇರಿ ಒಟ್ಟು 12 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. 43 ಜನ ಗಾಯಗೊಂಡಿದ್ದಾರೆ.
Last Updated 8 ಅಕ್ಟೋಬರ್ 2022, 13:37 IST
ಮಹಾರಾಷ್ಟ್ರ | ಟ್ರಕ್‌ಗೆ ಬಸ್ ಡಿಕ್ಕಿ; ಬೆಂಕಿ ಹೊತ್ತಿ 12 ಸಾವು, 43 ಮಂದಿಗೆ ಗಾಯ

ಬಾಂಗ್ಲಾದೇಶ | ಕಂಟೇನರ್ ಡಿಪೋದಲ್ಲಿ ಸ್ಫೋಟ; 35 ಮಂದಿ ಸಾವು, 450 ಜನರಿಗೆ ಗಾಯ

ಬಾಂಗ್ಲಾದೇಶದ ಖಾಸಗಿ ಕಂಟೇನರ್‌ ಡಿಪೋ ಒಂದರಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು ಕನಿಷ್ಠ 16 ಮಂದಿ ಮೃತಪಟ್ಟು, 450ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 5 ಜೂನ್ 2022, 6:48 IST
ಬಾಂಗ್ಲಾದೇಶ | ಕಂಟೇನರ್ ಡಿಪೋದಲ್ಲಿ ಸ್ಫೋಟ; 35 ಮಂದಿ ಸಾವು, 450 ಜನರಿಗೆ ಗಾಯ
ADVERTISEMENT

ಸುಯೆಜ್‌ ಕಾಲುವೆಯಲ್ಲಿ ಸಿಲುಕಿದ್ದ ಹಡಗು ಕಡೆಗೂ ರೊಟರ್‌ಡ್ಯಾಮ್‌ಗೆ ಬಂತು!  

ಈಜಿಪ್ಟ್‌ನ ಸುಯೆಜ್‌ ಕಾಲುವೆಯಲ್ಲಿ ಅಡ್ಡಲಾಗಿ ಸಿಲುಕಿ, ಹಡಗುಗಳ ಸಂಚಾರವನ್ನು ಒಂದು ವಾರ ನಿರ್ಬಂಧಿಸಿದ್ದ ಬೃಹತ್‌ ಹಡಗು ಕೊನೆಗೂ ನೆದರ್ಲೆಂಡ್‌ನ ರೋಟರ್‌ಡ್ಯಾಮ್‌ ಬಂದರು ತಲುಪಿದೆ. ಅದರಲ್ಲಿದ್ದ ಸರಕುಗಳನ್ನು ಇಳಿಸುವ ಕೆಲಸವೂ ಆರಂಭವಾಗಿದೆ.
Last Updated 29 ಜುಲೈ 2021, 12:21 IST
ಸುಯೆಜ್‌ ಕಾಲುವೆಯಲ್ಲಿ ಸಿಲುಕಿದ್ದ ಹಡಗು ಕಡೆಗೂ ರೊಟರ್‌ಡ್ಯಾಮ್‌ಗೆ ಬಂತು!  

ದುಬೈ ಬಂದರಿನ ಹಡಗಿನಲ್ಲಿ ಸ್ಫೋಟ; ಯಾವುದೇ ಪ್ರಾಣ ಹಾನಿ ಇಲ್ಲ

ದುಬೈನ ಮುಖ್ಯ ಬಂದರಿನ ಸರಕು ಸಾಗಣೆ ಹಡಗಿನಲ್ಲಿ ಸ್ಫೋಟ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಎಮಿರೇಟ್ಸ್‌‌ನ ಮಾಧ್ಯಮ ಕಚೇರಿ ತಿಳಿಸಿದೆ.
Last Updated 8 ಜುಲೈ 2021, 4:26 IST
ದುಬೈ ಬಂದರಿನ ಹಡಗಿನಲ್ಲಿ ಸ್ಫೋಟ; ಯಾವುದೇ ಪ್ರಾಣ ಹಾನಿ ಇಲ್ಲ

ಸುಯೆಜ್‌ ಕಾಲುವೆ: ಸಿಲುಕಿಕೊಂಡಿದ್ದ ಹಡಗನ್ನು ಭಾಗಶಃ ತೇಲಿಸುವಲ್ಲಿ ಯಶಸ್ವಿ

ಸುಯೆಜ್‌ ಕಾಲುವೆಯಲ್ಲಿ ಸಿಲುಕಿರುವ ಎವರ್‌ಗ್ರೀನ್‌ ಕಂಪನಿಯ ಎವರ್‌ಗಿವೆನ್‌ ಹೆಸರಿನ ಬೃಹತ್‌ ಕಂಟೇನರ್ ಹಡಗನ್ನು ಭಾಗಶಃ ತೇಲಿಸುವಲ್ಲಿ ಎಂಜಿನಿಯರ್‌ಗಳು ಯಶಸ್ವಿಯಾಗಿದ್ದಾರೆ ಎಂದು ಕಾಲುವೆ ಸೇವೆಗಳ ಸಂಸ್ಥೆ ಸೋಮವಾರ ತಿಳಿಸಿದೆ. ಆದರೆ ಹಡಗು ಯಾವಾಗ ಪೂರ್ಣ ಪ್ರಮಾಣದಲ್ಲಿ ಮುಕ್ತವಾಗುತ್ತದೆ ಎಂಬ ವಿವರಗಳನ್ನು ಸಂಸ್ಥೆ ನೀಡಿಲ್ಲ
Last Updated 29 ಮಾರ್ಚ್ 2021, 8:31 IST
ಸುಯೆಜ್‌ ಕಾಲುವೆ: ಸಿಲುಕಿಕೊಂಡಿದ್ದ ಹಡಗನ್ನು ಭಾಗಶಃ ತೇಲಿಸುವಲ್ಲಿ ಯಶಸ್ವಿ
ADVERTISEMENT
ADVERTISEMENT
ADVERTISEMENT