ಕೆಲವಡಿ ಪಿಕೆಪಿಎಸ್: ಮುಗಳೊಳ್ಳಿ
ಅಧ್ಯಕ್ಷ, ತಳವಾರ ಉಪಾಧ್ಯಕ್ಷ
ಗುಳೇದಗುಡ್ಡ: ತಾಲ್ಲೂಕಿನ ಕೆಲವಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಮಂಜುನಾಥ ಪುಂ. ಮುಗಳೊಳ್ಳಿ (ತಿಮ್ಮಸಾಗರ), ಉಪಾಧ್ಯಕ್ಷರಾಗಿ ರಂಗಪ್ಪ ನಿಂ, ತಳವಾರ (ಕೆಲವಡಿ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಕೆ. ಬೆಳವಲದ ತಿಳಿಸಿದ್ದಾರೆ.
Last Updated 20 ಜನವರಿ 2025, 13:49 IST