ಸುರೇಂದ್ರಗೌಡ ಅಧ್ಯಕ್ಷ, ನಂದಪ್ಪಉಪಾಧ್ಯಕ್ಷ
ಮುದಗಲ್: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸುರೇಂದ್ರಗೌಡ ಪಾಟೀಲ ಆದಾಪುರ, ಉಪಾಧ್ಯಕ್ಷರಾಗಿ ನಂದಪ್ಪ ಕತ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹೋಳಿಯಮ್ಮ ತಿಳಿಸಿದ್ದಾರೆ.
Last Updated 7 ಫೆಬ್ರುವರಿ 2025, 16:05 IST