ಪಡಿತರ: ನಗದು ಬದಲು ರಾಗಿ, ಜೋಳ ವಿತರಿಸಲು ಮನವಿ
‘ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಗೆ ಪರ್ಯಾಯವಾಗಿ ನಗದು ನೀಡುವ ಬದಲು ರಾಗಿ, ಜೋಳ ವಿತರಿಸಬೇಕು’ ಎಂದು ‘ಆಹಾರದ ಹಕ್ಕಿಗಾಗಿ ಆಂದೋಲನ’ ಮತ್ತು ‘ನಮ್ಮೂರ ಭೂಮಿ ನಮಗಿರಲಿ ಅನ್ಯರಿಗಲ್ಲ’ ಆಂದೋಲನದ ಸದಸ್ಯರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.Last Updated 13 ಫೆಬ್ರುವರಿ 2024, 15:44 IST