ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

coronavius

ADVERTISEMENT

ರಾಜ್ಯಪಾಲ ಥಾವರ ಚಂದ್ ಗೆಹಲೋತ್‌ಗೆ ಕೋವಿಡ್‌ ಪಾಸಿಟಿವ್

ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
Last Updated 9 ಜನವರಿ 2024, 12:48 IST
ರಾಜ್ಯಪಾಲ ಥಾವರ ಚಂದ್ ಗೆಹಲೋತ್‌ಗೆ ಕೋವಿಡ್‌ ಪಾಸಿಟಿವ್

ಮೋದಿಯವರ 'ತಿನ್ನಲ್ಲ, ತಿನ್ನಲು ಬಿಡಲ್ಲ' ಹೇಳಿಕೆ ಬದಲಾಗಿದೆ: ಜೈರಾಮ್ ರಮೇಶ್ ಕಿಡಿ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಹೆಸರಿನಲ್ಲಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ ಮಾಡಿರುವುದಕ್ಕೆ ಸಂಬಂಧಿಸಿದಂತೆ, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ.
Last Updated 28 ಡಿಸೆಂಬರ್ 2023, 8:35 IST
ಮೋದಿಯವರ 'ತಿನ್ನಲ್ಲ, ತಿನ್ನಲು ಬಿಡಲ್ಲ' ಹೇಳಿಕೆ ಬದಲಾಗಿದೆ: ಜೈರಾಮ್ ರಮೇಶ್ ಕಿಡಿ

ಕೋವಿಡ್‌: ದೇಶದಲ್ಲಿ ಒಂದೇ ದಿನ 7,830 ಹೊಸ ಪ್ರಕರಣಗಳು ಪತ್ತೆ

ದೇಶದಲ್ಲಿ ಕೋವಿಡ್‌ ಸೋಂಕು ನಿರ್ಮೂಲನೆಯ ಘಟ್ಟ ತಲುಪಿದೆ ಎಂಬ ಆರೋಗ್ಯ ತಜ್ಞರ ಹೇಳಿಕೆಯ ಬೆನ್ನಲ್ಲೇ ಬುಧವಾರ ಒಂದೇ ದಿನ 7,830 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 16 ಮಂದಿ ಮೃತಪಟ್ಟಿದ್ದಾರೆ.
Last Updated 13 ಏಪ್ರಿಲ್ 2023, 4:51 IST
ಕೋವಿಡ್‌: ದೇಶದಲ್ಲಿ ಒಂದೇ ದಿನ 7,830 ಹೊಸ ಪ್ರಕರಣಗಳು ಪತ್ತೆ

India Covid Update: ಹೊಸದಾಗಿ 2,401 ಪ್ರಕರಣ ದೃಢ, 21 ಸಾವು

ದೇಶದಾದ್ಯಂತ ಭಾನುವಾರ ಬೆಳಿಗ್ಗೆ ಕೊನೆಗೊಂಡ 24 ಗಂಟೆಗಳಲ್ಲಿ ಹೊಸದಾಗಿ 2,401 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 21 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.
Last Updated 16 ಅಕ್ಟೋಬರ್ 2022, 5:13 IST
India Covid Update: ಹೊಸದಾಗಿ  2,401 ಪ್ರಕರಣ ದೃಢ, 21 ಸಾವು

India Covid Updates: 13,615 ಹೊಸ ಪ್ರಕರಣ, 20 ಸಾವು

ಇದೇ ಅವಧಿಯಲ್ಲಿ 20 ಮಂದಿ ಸೋಂಕಿತರು ಸುನೀಗಿದ್ದು, ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5,25,474ಕ್ಕೆ ಏರಿದೆ.
Last Updated 12 ಜುಲೈ 2022, 7:19 IST
India Covid Updates: 13,615 ಹೊಸ ಪ್ರಕರಣ, 20 ಸಾವು

Karnataka Covid Update:ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖ

ರಾಜ್ಯದಲ್ಲಿ ಗುರುವಾರ 1,046 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಎಂದು ಕುಟುಂಬ ಹಾಗೂ ಆರೋಗ್ಯ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.
Last Updated 30 ಜೂನ್ 2022, 15:47 IST
Karnataka Covid Update:ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖ

India Covid Updates: 17,073 ಹೊಸ ಪ್ರಕರಣ ದಾಖಲು

ಇದೇ ಅವಧಿಯಲ್ಲಿ 21 ಮಂದಿ ಸೋಂಕಿತರು ಅಸುನೀಗಿದ್ದು, ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5,25,020ಕ್ಕೆ ಜಿಗಿದಿದೆ.
Last Updated 27 ಜೂನ್ 2022, 5:02 IST
India Covid Updates: 17,073 ಹೊಸ ಪ್ರಕರಣ ದಾಖಲು
ADVERTISEMENT

Karnataka Covid Updates: ಹೊಸ ಪ್ರಕರಣಗಳ ಸಂಖ್ಯೆ ಏರಿಕೆ, ಬೆಂಗಳೂರಲ್ಲೇ ಹೆಚ್ಚು

ಸಕ್ರಿಯ ಪ್ರಕರಣಗಳ ಸಂಖ್ಯೆ 1,686ಕ್ಕೆ ಏರಿದ್ದು,70 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.24 ಗಂಟೆಗಳಲ್ಲಿ 7,171 ಕೋವಿಡ್ ಪರೀಕ್ಷೆ ನಡೆಸಲಾಗಿದೆ.
Last Updated 26 ಏಪ್ರಿಲ್ 2022, 16:11 IST
Karnataka Covid Updates: ಹೊಸ ಪ್ರಕರಣಗಳ ಸಂಖ್ಯೆ ಏರಿಕೆ, ಬೆಂಗಳೂರಲ್ಲೇ ಹೆಚ್ಚು

India Covid Updates: ಹೊಸ ಪ್ರಕರಣಗಳ ಸಂಖ್ಯೆ ಶೇಕಡ 90ರಷ್ಟು ಹೆಚ್ಚಳ

ಭಾನುವಾರ 1,150 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಇನ್ನೂ ದೇಶದಲ್ಲಿ ಒಂದೇ ದಿನ 214 ಮಂದಿ ಕೋವಿಡ್ ಸೋಂಕಿತರು ಅಸುನೀಗಿದ್ದಾರೆ.
Last Updated 18 ಏಪ್ರಿಲ್ 2022, 8:30 IST
India Covid Updates: ಹೊಸ ಪ್ರಕರಣಗಳ ಸಂಖ್ಯೆ ಶೇಕಡ 90ರಷ್ಟು ಹೆಚ್ಚಳ

Covid India Update: 1,033 ಹೊಸ ಪ್ರಕರಣ, 43 ಸಾವು

ಒಂದೇ ದಿನ 43 ಮಂದಿ ಸೋಂಕಿತರು ಮೃತಪಟ್ಟಿದ್ದು, ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5,21,530ಕ್ಕೆ ಏರಿದೆ.
Last Updated 7 ಏಪ್ರಿಲ್ 2022, 4:54 IST
Covid India Update:  1,033 ಹೊಸ ಪ್ರಕರಣ, 43 ಸಾವು
ADVERTISEMENT
ADVERTISEMENT
ADVERTISEMENT