ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

corporation

ADVERTISEMENT

ಭ್ರಷ್ಟಾಚಾರ ಪ್ರಕರಣ: ಜೈಲಿನಲ್ಲೇ ಚಂದ್ರಬಾಬು ನಾಯ್ಡು ವಿಚಾರಣೆ ಆರಂಭಿಸಿದ ಸಿಐಡಿ

ಆಂಧ್ರಪ್ರದೇಶದ ಕೌಶಲ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರ ವಿಚಾರಣೆಯನ್ನು ಅಪರಾಧ ತನಿಖಾ ದಳ (ಸಿಐಡಿ) ಶನಿವಾರ ಜೈಲಿನಲ್ಲೇ ಆರಂಭಿಸಿದೆ.
Last Updated 23 ಸೆಪ್ಟೆಂಬರ್ 2023, 5:59 IST
ಭ್ರಷ್ಟಾಚಾರ ಪ್ರಕರಣ: ಜೈಲಿನಲ್ಲೇ ಚಂದ್ರಬಾಬು ನಾಯ್ಡು ವಿಚಾರಣೆ ಆರಂಭಿಸಿದ ಸಿಐಡಿ

ದೆಹಲಿ| ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ನಡುವೆಯೇ ಬಿಜೆಪಿ ಸೇರಿದ ಎಎಪಿ ಕೌನ್ಸಿಲರ್

ದೆಹಲಿ ಆಮ್‌ ಆದ್ಮಿ ಪಕ್ಷದ ಕಾರ್ಪೊರೇಟರ್‌ ಪವನ್ ಸೆಹ್ರಾವತ್ ಅವರು ಶುಕ್ರವಾರ ಬಿಜೆಪಿ ಸೇರಿದ್ದಾರೆ.
Last Updated 24 ಫೆಬ್ರವರಿ 2023, 5:33 IST
ದೆಹಲಿ| ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ನಡುವೆಯೇ ಬಿಜೆಪಿ ಸೇರಿದ ಎಎಪಿ ಕೌನ್ಸಿಲರ್

ಪುರಸಭೆ ಆಸ್ತಿ ರಕ್ಷಣೆಗೆ ಬದ್ಧ

ಚಿಕ್ಕನಾಯಕನಹಳ್ಳಿ: ಬಜೆಟ್‌ ಪೂರ್ವಸಿದ್ಧತಾ ಸಭೆ
Last Updated 27 ಡಿಸೆಂಬರ್ 2022, 6:01 IST
ಪುರಸಭೆ ಆಸ್ತಿ ರಕ್ಷಣೆಗೆ ಬದ್ಧ

ಅಂಬೇಡ್ಕರ್ ಅಭಿವೃದ್ಧಿ ನಿಗಮ: ‘ಕುರ್ಚಿ’ಗಾಗಿ ಗುದ್ದಾಟ

ಭ್ರಷ್ಟಾಚಾರ ಆರೋಪ– ವರ್ಗಾವಣೆಯಾದರೂ ಪಟ್ಟ ಬಿಟ್ಟುಕೊಡದ ಎಂಡಿ
Last Updated 6 ನವೆಂಬರ್ 2022, 20:52 IST
ಅಂಬೇಡ್ಕರ್ ಅಭಿವೃದ್ಧಿ ನಿಗಮ: ‘ಕುರ್ಚಿ’ಗಾಗಿ ಗುದ್ದಾಟ

ಮಹಾನಗರ ಪಾಲಿಕೆ ಆಡಳಿತ ನಿಷ್ಕ್ರಿಯ: ಜಿ.ಎಸ್. ಮಂಜುನಾಥ ಗಡಿಗುಡಾಳ್

ವಿರೋಧ ಪಕ್ಷದ ನಾಯಕ ಜಿ.ಎಸ್. ಮಂಜುನಾಥ ಗಡಿಗುಡಾಳ್ ಆರೋಪ
Last Updated 21 ಅಕ್ಟೋಬರ್ 2022, 5:45 IST
ಮಹಾನಗರ ಪಾಲಿಕೆ ಆಡಳಿತ ನಿಷ್ಕ್ರಿಯ: ಜಿ.ಎಸ್. ಮಂಜುನಾಥ ಗಡಿಗುಡಾಳ್

ನಗರಸಭೆ ಪೌರಾಯುಕ್ತ ಶರಣಪ್ಪರಿಂದ ಅಭಿವೃದ್ಧಿ ಸಾಧ್ಯವಿಲ್ಲ; ಆರೋಪ

ನಗರಸಭೆ ಪೌರಾಯುಕ್ತ ಶರಣಪ್ಪರಿಂದ ಅಭಿವೃದ್ಧಿ ಸಾಧ್ಯವಿಲ್ಲ; ಆರೋಪ
Last Updated 16 ಅಕ್ಟೋಬರ್ 2022, 3:00 IST
ನಗರಸಭೆ ಪೌರಾಯುಕ್ತ ಶರಣಪ್ಪರಿಂದ ಅಭಿವೃದ್ಧಿ ಸಾಧ್ಯವಿಲ್ಲ;  ಆರೋಪ

ನಗರಸಭೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

ಬೀದರ್‌: ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಮನೆ ಮಂಜೂರಾದ ಫಲಾನುಭವಿಗಳು ಮನೆ ಕಟ್ಟಿಕೊಳ್ಳದಿದ್ದರೂ ಅವರ ಬ್ಯಾಂಕ್‌ ಖಾತೆಗೆ ನಗರಸಭೆ ಅಧಿಕಾರಿಗಳು ನೇರ ಹಣ ಜಮಾ ಮಾಡಿದ್ದಾರೆ. ನಗರಸಭೆ ಅಧಿಕಾರಿಗಳು ಹಣ ಸಂದಾಯ ಮಾಡಲು ಲಂಚ ಪಡೆದಿರುವ ಆರೋಪಗಳು ಕೇಳಿ ಬರುತ್ತಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಮಹಾ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
Last Updated 15 ಅಕ್ಟೋಬರ್ 2022, 14:18 IST
ನಗರಸಭೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ
ADVERTISEMENT

ಮಂಗಳೂರು ಮಹಾನಗರ ಪಾಲಿಕೆ ಚರಾಸ್ತಿ ಜಪ್ತಿಗೆ ಆದೇಶ

ಭೂ ಪರಿಹಾರ ಪಾವತಿ: ಅ.25ರವರೆಗೆ ಕಾಲಾವಕಾಶ ಪಡೆದ ಪಾಲಿಕೆ
Last Updated 12 ಅಕ್ಟೋಬರ್ 2022, 9:06 IST
ಮಂಗಳೂರು ಮಹಾನಗರ ಪಾಲಿಕೆ ಚರಾಸ್ತಿ ಜಪ್ತಿಗೆ ಆದೇಶ

ಹುಬ್ಬಳ್ಳಿ ಪಾಲಿಕೆಯಿಂದ ಹೊಸದಾಗಿ 23 ಆಟೊ ಟಿಪ್ಪರ್ ಖರೀದಿ

ಬಿ6 ವಾಹನಗಳನ್ನು ₹3.05 ಕೋಟಿ ವೆಚ್ಚದಲ್ಲಿ ಖರೀದಿಸಿದ ಹು–ಧಾ ಮಹಾನಗರ ಪಾಲಿಕೆ
Last Updated 6 ಅಕ್ಟೋಬರ್ 2022, 5:56 IST
ಹುಬ್ಬಳ್ಳಿ ಪಾಲಿಕೆಯಿಂದ ಹೊಸದಾಗಿ 23 ಆಟೊ ಟಿಪ್ಪರ್ ಖರೀದಿ

ವಿಜಯಪುರ ಮಹಾನಗರ ಪಾಲಿಕೆಗೆ ಚುನಾವಣೆ ಮುಹೂರ್ತ ನಿಗದಿ

35 ವಾರ್ಡ್‌ಗಳಿಗೆ ಅ.28ಕ್ಕೆ ಮತದಾನ; ವಾರ್ಡ್‌ ಮೀಸಲಾತಿ ಆಕ್ಷೇಪಿಸಿ ಹೈಕೋರ್ಟ್‌ ಪೀಠದಲ್ಲಿ ಪ್ರಕರಣ
Last Updated 3 ಅಕ್ಟೋಬರ್ 2022, 19:30 IST
ವಿಜಯಪುರ ಮಹಾನಗರ ಪಾಲಿಕೆಗೆ ಚುನಾವಣೆ ಮುಹೂರ್ತ ನಿಗದಿ
ADVERTISEMENT
ADVERTISEMENT
ADVERTISEMENT