ಶನಿವಾರ, 1 ನವೆಂಬರ್ 2025
×
ADVERTISEMENT

Corporation election

ADVERTISEMENT

ಠಾಣೆ, ನವಿ ಮುಂಬೈ ಪಾಲಿಕೆ ಚುನಾವಣೆ: ಸ್ವತಂತ್ರ ಸ್ಪರ್ಧೆಗೆ ಮುಂದಾದ BJP, ಶಿವಸೇನೆ

Thane Navi Mumbai Polls: ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್‌ಸಿಪಿ ಜೊತೆ ಅಧಿಕಾರ ಹಂಚಿಕೊಂಡಿರುವ ಬಿಜೆಪಿಯು ಮುಂಬರುವ ಠಾಣೆ ಮತ್ತು ನವಿ ಮುಂಬೈ ಪಾಲಿಕೆಗಳ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಸುಳಿವು ನೀಡಿದೆ.
Last Updated 16 ಅಕ್ಟೋಬರ್ 2025, 12:09 IST
ಠಾಣೆ, ನವಿ ಮುಂಬೈ ಪಾಲಿಕೆ ಚುನಾವಣೆ: ಸ್ವತಂತ್ರ ಸ್ಪರ್ಧೆಗೆ ಮುಂದಾದ BJP, ಶಿವಸೇನೆ

ದೆಹಲಿ ಮೇಯರ್‌ ಚುನಾವಣೆ: ಎಎಪಿ ವಿರುದ್ಧ ಕುದುರೆ ವ್ಯಾಪಾರದ ಆರೋಪ

ದೆಹಲಿ ಮಹಾನಗರಪಾಲಿಕೆ ಗೆದ್ದಿರುವ ಎಎಪಿ ವಿರುದ್ಧ ಬಿಜೆಪಿಯು ಕುದುರೆ ವ್ಯಾಪಾರದ ಆರೋಪ ಮಾಡಿದೆ.
Last Updated 10 ಡಿಸೆಂಬರ್ 2022, 11:22 IST
ದೆಹಲಿ ಮೇಯರ್‌ ಚುನಾವಣೆ: ಎಎಪಿ ವಿರುದ್ಧ ಕುದುರೆ ವ್ಯಾಪಾರದ ಆರೋಪ

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಚುರುಕಿನ ಮತದಾನ 

ಭಾರೀ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗಿರುವ ವಿಜಯಪುರ ಮಹಾನಗರ ಪಾಲಿಕೆಗೆ ನಡೆಯುತ್ತಿರುವ ಚುನಾವಣೆಗೆ ಶುಕ್ರವಾರ ಬೆಳಿಗ್ಗೆ 7 ರಿಂದ ಮತದಾನ ಆರಂಭವಾಗಿದೆ.
Last Updated 28 ಅಕ್ಟೋಬರ್ 2022, 3:49 IST
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಚುರುಕಿನ ಮತದಾನ 

ವಿಜಯಪುರ: ರಂಗೇರದ ಪಾಲಿಕೆ ಚುನಾವಣಾ ಅಖಾಡ!

ಕೇವಲ ಎರಡು ನಾಮಪತ್ರ ಸಲ್ಲಿಕೆ! ಉಮೇದುವಾರಿಕೆ ಸಲ್ಲಿಕೆಗೆ ನಾಲ್ಕು ದಿನ ಬಾಕಿ
Last Updated 12 ಅಕ್ಟೋಬರ್ 2022, 20:45 IST
ವಿಜಯಪುರ: ರಂಗೇರದ ಪಾಲಿಕೆ ಚುನಾವಣಾ ಅಖಾಡ!

ಬೆಳಗಾವಿ: ಅಧಿಕಾರ ಸಿಗದಿದ್ದರೂ ಸಂಭ್ರಮಾಚರಣೆ

ವಿನೂತನವಾಗಿ ಪ್ರತಿಭಟಿಸಿ ಗಮನಸೆಳೆದ ಪಾಲಿಕೆಯ ಕಾಂಗ್ರೆಸ್‌, ಪಕ್ಷೇತರ ಸದಸ್ಯರು
Last Updated 6 ಸೆಪ್ಟೆಂಬರ್ 2022, 15:32 IST
ಬೆಳಗಾವಿ: ಅಧಿಕಾರ ಸಿಗದಿದ್ದರೂ ಸಂಭ್ರಮಾಚರಣೆ

ದಾವಣಗೆರೆ | 2 ವಾರ್ಡ್‌ಗಳ ಉಪಚುನಾವಣೆ: ಮತದಾನ ನೀರಸ

ಮತದಾನಕ್ಕೆ ಮಳೆ ತೊಡಕು: ಶೇ 51.80ರಷ್ಟು ಮತದಾನ
Last Updated 21 ಮೇ 2022, 4:07 IST
ದಾವಣಗೆರೆ | 2 ವಾರ್ಡ್‌ಗಳ ಉಪಚುನಾವಣೆ: ಮತದಾನ ನೀರಸ

ದಾವಣಗೆರೆ: 17 ಮತಗಟ್ಟೆಗಳಲ್ಲಿ ಇಂದು ಮತದಾನ

ಮಹಾನಗರ ಪಾಲಿಕೆಯ ವಾರ್ಡ್‌ 28, 37ಕ್ಕೆ ಉಪ ಚುನಾವಣೆ
Last Updated 20 ಮೇ 2022, 4:23 IST
ದಾವಣಗೆರೆ: 17 ಮತಗಟ್ಟೆಗಳಲ್ಲಿ ಇಂದು ಮತದಾನ
ADVERTISEMENT

ಅಸ್ಸಾಂ: ಬಿಜೆಪಿ–ಎಜಿಪಿ ತೆಕ್ಕೆಗೆ ಗುವಾಹಟಿ ಪಾಲಿಕೆ, ಕಾಂಗ್ರೆಸ್‌ ದೂಳೀಪಟ

ಗುವಾಹಟಿ: ಬಿಜೆಪಿ–ಎಜಿಪಿ ಮೈತ್ರಿಯು ಗುವಾಹಟಿ ಮಹಾನಗರ ಪಾಲಿಕೆ (ಜಿಎಂಸಿ) ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಒಟ್ಟು 60 ವಾರ್ಡ್‌ಗಳ ಪೈಕಿ ಬಿಜೆಪಿ ಮತ್ತು ಮೈತ್ರಿ ಪಕ್ಷವು 58 ವಾರ್ಡ್‌ಗಳನ್ನು ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಬಹುಮತ ದಾಖಲಿಸಿದೆ.
Last Updated 24 ಏಪ್ರಿಲ್ 2022, 13:18 IST
ಅಸ್ಸಾಂ: ಬಿಜೆಪಿ–ಎಜಿಪಿ ತೆಕ್ಕೆಗೆ ಗುವಾಹಟಿ ಪಾಲಿಕೆ, ಕಾಂಗ್ರೆಸ್‌ ದೂಳೀಪಟ

ಗದಗ: ನಿಲ್ಲದ ಗದ್ದುಗೆ ಗುದ್ದಾಟ, ಮತ್ತೆ ರಂಗೇರಿದ ಕಣ

ಗದಗ– ಬೆಟಗೇರಿ ನಗರಸಭೆ ಅಧ್ಯಕ್ಷ– ಉಪಾಧ್ಯಕ್ಷರ ಆಯ್ಕೆ: ಕಾಗದಪತ್ರ ಸಲ್ಲಿಸುವಂತೆ ಹೈಕೋರ್ಟ್‌ ಸೂಚನೆ
Last Updated 2 ಫೆಬ್ರುವರಿ 2022, 3:04 IST
ಗದಗ: ನಿಲ್ಲದ ಗದ್ದುಗೆ ಗುದ್ದಾಟ, ಮತ್ತೆ ರಂಗೇರಿದ ಕಣ

ರಾಜಕೀಯ ದುರುದ್ದೇಶದಿಂದ ವಿನೋಬನಗರದಲ್ಲಿ 2,172 ಮತದಾರ ಹೆಸರು ಕಡಿತ: ಆರೋಪ

ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಒತ್ತಾಯ
Last Updated 18 ಜನವರಿ 2022, 14:43 IST
ರಾಜಕೀಯ ದುರುದ್ದೇಶದಿಂದ ವಿನೋಬನಗರದಲ್ಲಿ 2,172 ಮತದಾರ ಹೆಸರು ಕಡಿತ: ಆರೋಪ
ADVERTISEMENT
ADVERTISEMENT
ADVERTISEMENT