ಅಧಿಕ ಇಳುವರಿಗಾಗಿ ‘ಓಂ ರೋಂ ಜುಂ ಸಃ’ ವೇದ ಮಂತ್ರ ಪಠಣ ಮಾಡಿ: ಗೋವಾ ಕೃಷಿ ಸಚಿವ
ಹೊಲ–ಗದ್ದೆಯಲ್ಲಿ ಕುಳಿತು ‘ಓಂ ರೋಂ ಜುಂ ಸ್ಹಾ’ ಎಂಬ ವೈದಿಕ ಮಂತ್ರವನ್ನು ಪಠಣ ಮಾಡಿ ಕಾಸ್ಮಿಕ್ ಶಕ್ತಿಯನ್ನು ಬೆಳೆಗಳಿಗೆ ಪಸರಿಸಿ, ಆಗ ಇಳುವರಿ ಹೆಚ್ಚಲಿದೆ ಎಂಬಸಂದೇಶಗಳನ್ನು ಗೋವಾದ ಸಚಿವರು ಜನರಿಗೆ ನೀಡುತ್ತಿದ್ದಾರೆ.Last Updated 5 ಜುಲೈ 2018, 9:48 IST