ಮಂಗಳವಾರ, 18 ನವೆಂಬರ್ 2025
×
ADVERTISEMENT

Cough

ADVERTISEMENT

ಕೆಮ್ಮಿನ ಸಿರಪ್‌ ದುರಂತ: ಡಾ.ಪ್ರವೀಣ್‌ ಸೋನಿ ಪತ್ನಿ ಬಂಧನ

SIT Investigation: ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿ 24 ಮಕ್ಕಳು ಮೃತಪಟ್ಟ ದುರಂತಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳವು (ಎಸ್‌ಐಟಿ) ಆರೋಪಿ ವೈದ್ಯ ಡಾ.ಪ್ರವೀಣ್‌ ಸೋನಿ ಅವರ ಪತ್ನಿಯನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
Last Updated 4 ನವೆಂಬರ್ 2025, 15:21 IST
ಕೆಮ್ಮಿನ ಸಿರಪ್‌ ದುರಂತ: ಡಾ.ಪ್ರವೀಣ್‌ ಸೋನಿ ಪತ್ನಿ ಬಂಧನ

ಮಕ್ಕಳ ಸಾವು ಪ್ರಕರಣ: ಸಿರಪ್‌ ಕಂಪನಿ ಮಾಲೀಕ ರಂಗನಾಥನ್‌ಗೆ ನ್ಯಾಯಾಂಗ ಬಂಧನ

Cough Syrup Deaths: ಮಧ್ಯಪ್ರದೇಶದಲ್ಲಿ 20ಕ್ಕೂ ಹೆಚ್ಚು ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಲಬೆರಕೆ ಕೆಮ್ಮು ಸಿರಪ್‌ ‘ಕೋಲ್ಡ್ರಿಫ್‌’ ತಯಾರಿಸಿದ ತಮಿಳುನಾಡು ಮೂಲದ ಸಂಸ್ಥೆಯ ಮಾಲೀಕ ಜಿ.ರಂಗನಾಥನ್‌ಗೆ ಸ್ಥಳೀಯ ನ್ಯಾಯಾಲಯವು ಸೋಮವಾರ ನ್ಯಾಯಾಂಗ ಬಂಧನ ವಿಧಿಸಿದೆ.
Last Updated 20 ಅಕ್ಟೋಬರ್ 2025, 16:14 IST
ಮಕ್ಕಳ ಸಾವು ಪ್ರಕರಣ: ಸಿರಪ್‌ ಕಂಪನಿ ಮಾಲೀಕ ರಂಗನಾಥನ್‌ಗೆ ನ್ಯಾಯಾಂಗ ಬಂಧನ

ಸೋನ್‌ಭಂದ್ರ: ₹3 ಕೋಟಿ ಮೌಲ್ಯದ ಕೆಮ್ಮಿನ ಸಿರಪ್‌ ವಶಕ್ಕೆ

Illegal Cough Syrup: ಪೊಲೀಸ್‌ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡವು ₹3 ಕೋಟಿ ಮೌಲ್ಯದ ಕೆಮ್ಮಿನ ನಿಷೇಧಿತ ಸಿರಪ್‌ ಅನ್ನು ವಶಕ್ಕೆ ಪಡೆದು ಮೂವರನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2025, 16:07 IST
ಸೋನ್‌ಭಂದ್ರ: ₹3 ಕೋಟಿ ಮೌಲ್ಯದ ಕೆಮ್ಮಿನ ಸಿರಪ್‌ ವಶಕ್ಕೆ

ಮಧ್ಯಪ್ರದೇಶ: ಸಿರಪ್‌ನಲ್ಲಿ ಅಪಾಯಕಾರಿ ರಾಸಾಯನಿಕ ನಂತರ, ಈಗ ಔಷಧದಲ್ಲಿ ಹುಳು ಪತ್ತೆ

Drug Safety: ಅಪಾಯಕಾರಿ ರಾಸಾಯನಿಕ ಹೊಂದಿದ್ದ ಕೆಮ್ಮಿನ ಸಿರಪ್‌ ಸೇವಿಸಿ ಮಧ್ಯಪ್ರದೇಶದಲ್ಲಿ ಮಕ್ಕಳು ಮೃತಪಟ್ಟ ಘಟನೆ ಬಳಿಕ ಸರ್ಕಾರಿ ಆಸ್ಪತ್ರೆಯ ಔಷಧ ಬಾಟಲಿಗಳಲ್ಲಿ ಹುಳು ಪತ್ತೆಯಾದ ಸುದ್ದಿ ಆತಂಕ ಸೃಷ್ಟಿಸಿದೆ.
Last Updated 16 ಅಕ್ಟೋಬರ್ 2025, 7:29 IST
ಮಧ್ಯಪ್ರದೇಶ: ಸಿರಪ್‌ನಲ್ಲಿ ಅಪಾಯಕಾರಿ ರಾಸಾಯನಿಕ ನಂತರ, ಈಗ ಔಷಧದಲ್ಲಿ ಹುಳು ಪತ್ತೆ

ಕೆಮ್ಮಿನ ಕಲುಷಿತ ಸಿರಪ್‌: ಡಬ್ಲ್ಯುಎಚ್‌ಒ ಎಚ್ಚರಿಕೆ

ಕಳಪೆ ಸಿರಪ್ ಸೇವನೆಯಿಂದ 22 ಮಕ್ಕಳ ಸಾವು: ಕಣ್ಗಾವಲಿಗೆ ಸೂಚನೆ
Last Updated 14 ಅಕ್ಟೋಬರ್ 2025, 16:13 IST
ಕೆಮ್ಮಿನ ಕಲುಷಿತ ಸಿರಪ್‌: ಡಬ್ಲ್ಯುಎಚ್‌ಒ ಎಚ್ಚರಿಕೆ

ಭಾರತದ ಕೋಲ್ಡ್‌ರಿಫ್, ರೆಸ್ಪಿಫ್ರೆಶ್, ರಿಲೈಫ್ ಕುರಿತು ಜಗತ್ತಿಗೆ WHO ಎಚ್ಚರಿಕೆ

Toxic Syrup Alert: ಭಾರತದಲ್ಲಿ ತಯಾರಾದ ಕೋಲ್ಡ್‌ರಿಫ್‌, ರೆಸ್ಪಿಫ್ರೆಶ್‌ ಟಿಆರ್ ಮತ್ತು ರಿಲೈಫ್‌ ಕೆಮ್ಮಿನ ಸಿರಪ್‌ಗಳ ಗುಣಮಟ್ಟದ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಈ ಸಿರಪ್‌ಗಳಲ್ಲಿ ಹಾನಿಕಾರಕ ರಾಸಾಯನಿಕ ಪತ್ತೆಯಾಗಿದೆ.
Last Updated 14 ಅಕ್ಟೋಬರ್ 2025, 7:24 IST
ಭಾರತದ ಕೋಲ್ಡ್‌ರಿಫ್, ರೆಸ್ಪಿಫ್ರೆಶ್, ರಿಲೈಫ್ ಕುರಿತು ಜಗತ್ತಿಗೆ WHO ಎಚ್ಚರಿಕೆ

ಕೆಮ್ಮಿನ ಔಷಧ ಎಂಬ ಗುಮ್ಮ.. ಮಕ್ಕಳಿಗೆ ಸಿರಪ್‌ ಕುಡಿಸುವುದು ಅಪಾಯಕ್ಕೆ ಅಹ್ವಾನ!

ಇಷ್ಟ ಬಂದ ಹಾಗೆ ಮಕ್ಕಳಿಗೆ ಸಿರಪ್‌ ಕುಡಿಸುವುದು ಅಪಾಯಕ್ಕೆ ಅಹ್ವಾನವನ್ನು ನೀಡಿದಂತೆ.
Last Updated 14 ಅಕ್ಟೋಬರ್ 2025, 1:23 IST
ಕೆಮ್ಮಿನ ಔಷಧ ಎಂಬ ಗುಮ್ಮ.. ಮಕ್ಕಳಿಗೆ ಸಿರಪ್‌ ಕುಡಿಸುವುದು ಅಪಾಯಕ್ಕೆ ಅಹ್ವಾನ!
ADVERTISEMENT

ದಾವಣಗೆರೆ | ಅಮಲು ಬರುವ ಸಿರಪ್‌ ಬಾಟಲಿ ಮಾರಾಟ; ಐವರ ಬಂಧನ

Illegal Drug Sale: ದಾವಣಗೆರೆ: ಅಮಲು ಬರುವ ಸಿರಪ್‌ ಬಾಟಲಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ದ್ವಿಚಕ್ರ ವಾಹನ ಸೇರಿ ₹1.25 ಲಕ್ಷ ಮೌಲ್ಯದ ಸಿರಪ್‌ ಬಾಟಲಿ ಮತ್ತು ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 13 ಅಕ್ಟೋಬರ್ 2025, 22:11 IST
ದಾವಣಗೆರೆ | ಅಮಲು ಬರುವ ಸಿರಪ್‌ ಬಾಟಲಿ ಮಾರಾಟ; ಐವರ ಬಂಧನ

ಮಕ್ಕಳ ಸರಣಿ ಸಾವು: 'ಕೋಲ್ಡ್ರಿಫ್' ತಯಾರಕ ಕಂಪನಿ ಪರವಾನಗಿ ರದ್ದು, ಮುಚ್ಚಲು ಆದೇಶ

Pharma Firm Shutdown: ದೇಶದಾದ್ಯಂತ ಮಕ್ಕಳ ಸರಣಿ ಸಾವಿಗೆ ಕಾರಣವಾಗಿರುವ 'ಕೋಲ್ಡ್ರಿಫ್‌' ಸಿರಪ್ ತಯಾರಕ ಸ್ರೆಸನ್‌ ಫಾರ್ಮಾದ ಪರವಾನಗಿ ತಮಿಳುನಾಡು ಸರ್ಕಾರದಿಂದ ರದ್ದುಮಾಡಲಾಗಿದೆ. ಕಂಪನಿಯನ್ನು ಕೂಡ ಬಂದ್‌ ಮಾಡಲಾಗಿದೆ.
Last Updated 13 ಅಕ್ಟೋಬರ್ 2025, 14:12 IST
ಮಕ್ಕಳ ಸರಣಿ ಸಾವು: 'ಕೋಲ್ಡ್ರಿಫ್' ತಯಾರಕ ಕಂಪನಿ ಪರವಾನಗಿ ರದ್ದು, ಮುಚ್ಚಲು ಆದೇಶ

‘ಕೋಲ್ಡ್ರಿಫ್‌’ ಕೆಮ್ಮಿನ ಸಿರಪ್‌ ತಯಾರಕ ಕಂಪನಿ ಸ್ರೇಸನ್‌ ಫಾರ್ಮಾ ಮೇಲೆ ED ದಾಳಿ

Drug Manufacturing Violation: ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಕರಾದ ಸ್ರೆಸನ್ ಫಾರ್ಮಾ ಮತ್ತು ಚೆನ್ನೈನಲ್ಲಿರುವ ತಮಿಳುನಾಡು ಆಹಾರ ಮತ್ತು ಔಷಧ ಆಡಳಿತ (ಟಿಎನ್‌ಎಫ್‌ಡಿಎ) ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ದಾಳಿ ನಡೆಸಿದೆ.
Last Updated 13 ಅಕ್ಟೋಬರ್ 2025, 5:44 IST
‘ಕೋಲ್ಡ್ರಿಫ್‌’ ಕೆಮ್ಮಿನ ಸಿರಪ್‌ ತಯಾರಕ ಕಂಪನಿ ಸ್ರೇಸನ್‌ ಫಾರ್ಮಾ ಮೇಲೆ ED ದಾಳಿ
ADVERTISEMENT
ADVERTISEMENT
ADVERTISEMENT