ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

cow urine

ADVERTISEMENT

ಗೋವು ತಾಯಿ, ಗೋಹತ್ಯೆ ನಿಂತರೆ ಜಗತ್ತಿನ ಸಮಸ್ಯೆಗಳು ಮುಗಿದಂತೆ: ಗುಜರಾತ್ ಕೋರ್ಟ್

ಗೋಹತ್ಯೆ ಸುಸಂಸ್ಕೃತ ಸಮಾಜಕ್ಕೆ ಅವಮಾನ: ನ್ಯಾಯಮೂರ್ತಿ ಸಮೀರ್ ವ್ಯಾಸ್
Last Updated 24 ಜನವರಿ 2023, 6:47 IST
ಗೋವು ತಾಯಿ, ಗೋಹತ್ಯೆ ನಿಂತರೆ ಜಗತ್ತಿನ ಸಮಸ್ಯೆಗಳು ಮುಗಿದಂತೆ: ಗುಜರಾತ್ ಕೋರ್ಟ್

ವಿಪಕ್ಷಗಳು ಗೋಮೂತ್ರದಿಂದ ಬಾಯಿ ಶುದ್ಧ ಮಾಡಿಕೊಳ್ಳಬೇಕು: ತ್ರಿಪುರ ಬಿಜೆಪಿ ಸಚಿವ

ಬಿಜೆಪಿ ವಿರೋಧಿ ಪಕ್ಷಗಳು ಒಂದಾಗಬೇಕು ಎನ್ನುವ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯೆ
Last Updated 16 ಜನವರಿ 2023, 15:47 IST
ವಿಪಕ್ಷಗಳು ಗೋಮೂತ್ರದಿಂದ ಬಾಯಿ ಶುದ್ಧ ಮಾಡಿಕೊಳ್ಳಬೇಕು: ತ್ರಿಪುರ ಬಿಜೆಪಿ ಸಚಿವ

Fack-check: ಗೋಮೂತ್ರದಿಂದ ಕಪ್ಪು ಶಿಲೀಂಧ್ರ ಸೋಂಕು ಬರುತ್ತಾ?

ಭಾರತೀಯ ವಿಜ್ಞಾನಿಗಳು ಗೋ ಮೂತ್ರದಲ್ಲಿ ಕಪ್ಪು ಶಿಲೀಂಧ್ರ ಪತ್ತೆ ಮಾಡಿದ್ದಾರೆ. ಸುಮಾರು 9,000 ಪ್ರಕರಣಗಳ ಮೇಲೆ ಅಧ್ಯಯನ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ ಎಂಬ ಬಿಬಿಸಿ ಸುದ್ದಿಯು ತಿರುಚಲಾದ ಸುದ್ದಿಯೆಂದು ತಿಳಿದುಬಂದಿದೆ.
Last Updated 27 ಮೇ 2021, 10:00 IST
Fack-check: ಗೋಮೂತ್ರದಿಂದ ಕಪ್ಪು ಶಿಲೀಂಧ್ರ ಸೋಂಕು ಬರುತ್ತಾ?

ಗೋ ಮೂತ್ರ ಅರ್ಕ ಸೇವನೆಯಿಂದ ಕೊರೊನಾದಿಂದ ರಕ್ಷಣೆ: ಪ್ರಜ್ಞಾ

ಗೋ ಮೂತ್ರ ಅರ್ಕವು ಕೊರೊನಾ ವೈರಸ್ ಮತ್ತು ಶ್ವಾಸಕೋಶದ ಸೋಂಕಿನಿಂದ ರಕ್ಷಣೆಯನ್ನು ನೀಡುತ್ತದೆ ಎಂದು ಭೋಪಾಲದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿಕೆ ನೀಡಿದ್ದಾರೆ.
Last Updated 17 ಮೇ 2021, 14:08 IST
ಗೋ ಮೂತ್ರ ಅರ್ಕ ಸೇವನೆಯಿಂದ ಕೊರೊನಾದಿಂದ ರಕ್ಷಣೆ: ಪ್ರಜ್ಞಾ

ಉ.ಪ್ರದೇಶ:ಕೊರೊನಾದಿಂದ ರಕ್ಷಣೆಗೆ ಗೋಮೂತ್ರ ಸೇವಿಸಿದ ಬಿಜೆಪಿ ಶಾಸಕ, ಜನರಿಗೂ ಕರೆ

ಗೋಮೂತ್ರವನ್ನು ಕುಡಿಯುವುದರಿಂದ ಕೋವಿಡ್-19 ರೋಗದಿಂದ ರಕ್ಷಣೆ ಪಡೆಯಬಹುದು ಎಂದು ಹೇಳಿರುವ ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು, ಸ್ವತಃ ಗೋಮೂತ್ರ ಸೇವಿಸುವ ವಿಡಿಯೊವನ್ನು ಹಂಚುವ ಮೂಲಕ ಸುದ್ದಿ ಗಿಟ್ಟಿಸಿಕೊಂಡಿದ್ದಾರೆ.
Last Updated 9 ಮೇ 2021, 5:31 IST
ಉ.ಪ್ರದೇಶ:ಕೊರೊನಾದಿಂದ ರಕ್ಷಣೆಗೆ ಗೋಮೂತ್ರ ಸೇವಿಸಿದ ಬಿಜೆಪಿ ಶಾಸಕ, ಜನರಿಗೂ ಕರೆ

ಗುಜರಾತ್‌ನ ಈ ಕೋವಿಡ್ ಕೇಂದ್ರದಲ್ಲಿ ಸೋಂಕಿತರಿಗೆ ಗೋಮೂತ್ರ, ಸಗಣಿ ಔಷಧಿಯ ಚಿಕಿತ್ಸೆ

ಉತ್ತರ ಗುಜರಾತ್‌ನಲ್ಲಿ ತೆರೆಯಲಾಗಿರುವ ನೂತನ ಕೋವಿಡ್-19 ಆರೈಕೆ ಕೇಂದ್ರವು ವಿಭಿನ್ನತೆಗೆ ಪಾತ್ರವಾಗಿದ್ದು, ಸೋಂಕಿತರಿಗೆ ಗೋ ಮೂತ್ರ, ಸಗಣಿ, ಹಾಲು ತುಪ್ಪ ಮತ್ತು ಮೊಸರುಗಳಿಂದ ತಯಾರಿಸಿದ ಆಯುರ್ವೇದ ಔಷಧಿಯೊಂದಿಗೆ ಚಿಕಿತ್ಸೆ ಒದಗಿಸಲಾಗುತ್ತದೆ.
Last Updated 9 ಮೇ 2021, 4:47 IST
ಗುಜರಾತ್‌ನ ಈ ಕೋವಿಡ್ ಕೇಂದ್ರದಲ್ಲಿ ಸೋಂಕಿತರಿಗೆ ಗೋಮೂತ್ರ, ಸಗಣಿ ಔಷಧಿಯ ಚಿಕಿತ್ಸೆ

ಕ್ಯಾನ್ಸರ್ ಕಾಯಿಲೆಗೆ ಗೋಮೂತ್ರ ಔಷಧಿ: ಕೇಂದ್ರ ಸಚಿವ ಅಶ್ವಿನಿ ಚೌಬೆ

ಕ್ಯಾನ್ಸರ್ ಸೇರಿದಂತೆ ಹಲವಾರು ರೋಗಗಳನ್ನು ಗುಣಪಡಿಸಲು ಬಳಸುತ್ತಿರುವುದುಗೋಮೂತ್ರದಿಂದ ತಯಾರಿಸಿದ ಔಷಧಿಯಾಗಿದೆ. ಹಾಗಾಗಿ ಭಾರತ ಸರ್ಕಾರವು ಹಸುಗಳ ಸಂರಕ್ಷಣೆಗಾಗಿ ಹೊಸ ಯೋಜನೆ...
Last Updated 8 ಸೆಪ್ಟೆಂಬರ್ 2019, 10:49 IST
ಕ್ಯಾನ್ಸರ್ ಕಾಯಿಲೆಗೆ ಗೋಮೂತ್ರ ಔಷಧಿ: ಕೇಂದ್ರ ಸಚಿವ ಅಶ್ವಿನಿ ಚೌಬೆ
ADVERTISEMENT
ADVERTISEMENT
ADVERTISEMENT
ADVERTISEMENT