ವಿಡಿಯೊ: ಉತ್ತರ ಕನ್ನಡದ ಕಾಡಿನಲ್ಲಿ ಹೊಸ ಏಡಿ ಪ್ರಭೇದ ಪತ್ತೆ
Western Ghats: ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲ್ಲೂಕಿನ ದೇವಳಮಕ್ಕಿ ಕಾಡಿನಲ್ಲಿ ಅರಣ್ಯ ಇಲಾಖೆಯ ಗಸ್ತು ವನಪಾಲಕರಾದ ಗೋಪಾಲ ನಾಯ್ಕ ಮತ್ತು ಸುನೀಲ ಗೌಡ ಅವರು ‘ಘಟಿಯಾನಾ ಧೃತಿಯರಮ್’ ಎಂಬ ಹೆಸರಿನ ಹೊಸ ಪ್ರಭೇದದ ಏಡಿಯನ್ನು ಪತ್ತೆ ಮಾಡಿದ್ದಾರೆ.Last Updated 21 ಫೆಬ್ರುವರಿ 2026, 13:18 IST