ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Crane

ADVERTISEMENT

ಕಲಬುರಗಿ | ರಾಷ್ಟ್ರೀಯ ಹೆದ್ದಾರಿ ಮೇಲೆ ಬಿದ್ದ ಕ್ರೇನ್!

ಶಹಾಬಾದ್ ತಾಲ್ಲೂಕಿನ ಶಂಕರವಾಡಿ ಗ್ರಾಮದ ಹತ್ತಿರದ ಕಾಗಿಣಾ ನದಿಗೆ ನಿರ್ಮಿಸುತ್ತಿರುವ ಸೇತುವೆಗೆ ಕಾಂಕ್ರೀಟ್ ಸ್ಲ್ಯಾಬ್ ಹಾಕುತ್ತಿದ್ದ ದೊಡ್ಡ ಗಾತ್ರದ ಕ್ರೇನ್ ಸ್ಲ್ಯಾಬ್‌ನೊಂದಿಗೆ ಆಯತಪ್ಪಿ ಕಲಬುರಗಿ–ಯಾದಗಿರಿ ರಾಷ್ಟ್ರೀಯ ಹೆದ್ದಾರಿ ಮೇಲೆ ಬಿದ್ದ ಘಟನೆ ಸೋಮವಾರ ಸಂಜೆ ನಡೆದಿದೆ.
Last Updated 1 ಆಗಸ್ಟ್ 2023, 7:52 IST
ಕಲಬುರಗಿ | ರಾಷ್ಟ್ರೀಯ ಹೆದ್ದಾರಿ ಮೇಲೆ ಬಿದ್ದ ಕ್ರೇನ್!

ಮಹಾರಾಷ್ಟ್ರ ಕ್ರೇನ್‌ ಅವಘಡ: ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಘೋಷಿಸಿದ ಮೋದಿ

ಸಮೃದ್ಧಿ ಎಕ್ಸ್‌ಪ್ರೆಸ್‌ ವೇ ಕಾಮಗಾರಿ ವೇಳೆ ನಡೆದ ಕ್ರೇನ್‌ ಅವಘಡದಲ್ಲಿ ಮೃತಪಟ್ಟವರಿಗಾಗಿ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ.
Last Updated 1 ಆಗಸ್ಟ್ 2023, 4:55 IST
ಮಹಾರಾಷ್ಟ್ರ ಕ್ರೇನ್‌ ಅವಘಡ: ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಘೋಷಿಸಿದ ಮೋದಿ

ತಮಿಳುನಾಡು: ದೇಗುಲದಲ್ಲಿ ಕ್ರೇನ್ ಕುಸಿದು ಬಿದ್ದು 4 ಮಂದಿ ದುರ್ಮರಣ

ತಮಿಳುನಾಡಿನ ರಾಣಿಪೇಟ್ ಜಿಲ್ಲೆಯ ಅರಕ್ಕೋಣಂನ ದೇವಸ್ಥಾನದ ಉತ್ಸವದ ವೇಳೆ ಕ್ರೇನ್ ಕುಸಿದು ಬಿದ್ದ ಪರಿಣಾಮ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 23 ಜನವರಿ 2023, 6:50 IST
ತಮಿಳುನಾಡು: ದೇಗುಲದಲ್ಲಿ ಕ್ರೇನ್ ಕುಸಿದು ಬಿದ್ದು 4 ಮಂದಿ ದುರ್ಮರಣ

ವಿಶಾಖಪಟ್ಟಣ: ಕ್ರೇನ್ ಕುಸಿದು ಬಿದ್ದು 11 ಮಂದಿ ದುರ್ಮರಣ 

ಹಿಂದೂಸ್ಥಾನ್‌ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ (ಎಚ್‌ಎಸ್‌ಎಲ್) ಶನಿವಾರ ಪ್ರಾಯೋಗಿಕವಾಗಿ ಲೋಡ್ ಪರೀಕ್ಷಾ ಕಾರ್ಯ‌ ನಡೆಸುತ್ತಿದ್ದ ವೇಳೆ 70 ಟನ್ ತೂಕದ‌ ಬೃಹತ್‌ ಜೆಟ್ಟಿ ಕ್ರೇನ್‌ ಕುಸಿದು ಹನ್ನೊಂದು ಮಂದಿ ಮೃತಪಟ್ಟಿದ್ದಾರೆ.
Last Updated 1 ಆಗಸ್ಟ್ 2020, 14:32 IST
ವಿಶಾಖಪಟ್ಟಣ: ಕ್ರೇನ್ ಕುಸಿದು ಬಿದ್ದು 11 ಮಂದಿ ದುರ್ಮರಣ 

ಕಾರ್ಮಿಕರಿಂದ ಕಲ್ಲು ತೂರಾಟ ಅಶ್ರುವಾಯು, ಲಘು ಲಾಠಿ ಪ್ರಹಾರ

ಕ್ರೇನ್ ಬಿದ್ದು ಆರು ಜನ ಸಾವು ಪ್ರಕರಣ
Last Updated 3 ಆಗಸ್ಟ್ 2018, 16:21 IST
fallback
ADVERTISEMENT
ADVERTISEMENT
ADVERTISEMENT
ADVERTISEMENT