ಮಹಾನಗರಗಳಲ್ಲಿ ಶೇ 70ರಷ್ಟು AI ಆಧಾರಿತ ಉದ್ಯೋಗಾವಕಾಶ; ಬೆಂಗಳೂರಿನಲ್ಲೇ ಗರಿಷ್ಠ
Artificial Intelligence Careers: ಕೃತಕ ಬುದ್ದಿಮತ್ತೆ ಆಧಾರಿತ ಶೇ 70ರಷ್ಟು ಉದ್ಯೋಗಾವಕಾಶಗಳು ಬೆಂಗಳೂರು, ದೆಹಲಿ ಮತ್ತು ಮುಂಬೈನಲ್ಲಿವೆ ಎಂದು ಸಿಬಿಆರ್ಇನ ಇತ್ತೀಚಿನ ವರದಿ ಬಹಿರಂಗ ಪಡಿಸಿದೆ.Last Updated 18 ಫೆಬ್ರುವರಿ 2026, 13:14 IST