ಶನಿವಾರ, 5 ಜುಲೈ 2025
×
ADVERTISEMENT

Credit Cards

ADVERTISEMENT

ತೊಗರಿ ಖರೀದಿ: ಬಾಕಿ ಹಣ ಪಾವತಿಗೆ ಆಗ್ರಹ

Demand To Credit Amount
Last Updated 14 ಜೂನ್ 2025, 16:14 IST
ತೊಗರಿ ಖರೀದಿ: ಬಾಕಿ ಹಣ ಪಾವತಿಗೆ ಆಗ್ರಹ

ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ₹10 ಲಕ್ಷ ಕೋಟಿ ಸಾಲ ವಿತರಣೆ: ಸಚಿವಾಲಯ

ಕಳೆದ ವರ್ಷದ ಡಿಸೆಂಬರ್‌ ಅಂತ್ಯದವರೆಗೆ ಬಳಕೆಯಲ್ಲಿರುವ ಕಿಸಾನ್ ಕ್ರೆಡಿಟ್‌ ಕಾರ್ಡ್‌ಗಳ (ಕೆಸಿಸಿ) ಮೂಲಕ 7.72 ಕೋಟಿ ರೈತರಿಗೆ ₹10 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
Last Updated 26 ಫೆಬ್ರುವರಿ 2025, 13:25 IST
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ₹10 ಲಕ್ಷ ಕೋಟಿ ಸಾಲ ವಿತರಣೆ: ಸಚಿವಾಲಯ

ಸಂಗತ | ಸಾಲ: ಇರಲಿ ಸಕಾರಾತ್ಮಕ ಧೋರಣೆ

ಸಾಲದ ಹಣವನ್ನು ದುಂದುವೆಚ್ಚ ಮಾಡಿ ತೊಂದರೆ ಅನುಭವಿಸುವವರ ಕುರಿತು ‘...ಸಾಲಿಗನು ಬಂದು ಎಳೆಯುವಾಗ ಕಿಬ್ಬದಿಯ ಕೀಲು ಮುರಿದಂತೆ’ ಎಂದು ಸರ್ವಜ್ಞ ಕವಿ ಹೇಳಿದ ಮಾತನ್ನು ಎಲ್ಲ ವ್ಯವಹಾರಗಳಿಗೂ ಅನ್ವಯಿಸಿ ಹೇಳುವುದು ಸರಿಯಲ್ಲ. ಅದು ಅನವಶ್ಯವಾಗಿ ಖರ್ಚು ಮಾಡುವವರಿಗೆ ಹೇಳಿದ ಎಚ್ಚರಿಕೆ ಅಷ್ಟೆ.
Last Updated 19 ಫೆಬ್ರುವರಿ 2025, 0:22 IST
ಸಂಗತ | ಸಾಲ: ಇರಲಿ ಸಕಾರಾತ್ಮಕ ಧೋರಣೆ

ಕ್ರೆಡಿಟ್‌ ಕಾರ್ಡ್‌ | ಶೇ 30ಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸಬಹುದು: 'ಸುಪ್ರೀಂ'

‘ಕ್ರೆಡಿಟ್‌ ಕಾರ್ಡ್‌ನ ಬಾಕಿಗಳ ಮೇಲೆ ಬ್ಯಾಂಕುಗಳು ಶೇ 30ಕ್ಕಿಂತ ಹೆಚ್ಚಿನ ಬಡ್ಡಿಯನ್ನು ವಿಧಿಸಬಹುದು. ಇಂತಿಷ್ಟೇ ಬಡ್ಡಿ ವಿಧಿಸಬೇಕು ಎಂದು ಕಡ್ಡಾಯ ಮಾಡುವುದು 1949ರ ಬ್ಯಾಂಕಿಂಗ್‌ ರೆಗ್ಯುಲೇಷನ್‌ ಕಾಯ್ದೆಯ ಉದ್ದೇಶಕ್ಕೆ ವಿರುದ್ಧವಾದ ನಿಲುವಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.
Last Updated 26 ಡಿಸೆಂಬರ್ 2024, 15:14 IST
ಕ್ರೆಡಿಟ್‌ ಕಾರ್ಡ್‌ | ಶೇ 30ಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸಬಹುದು: 'ಸುಪ್ರೀಂ'

ಹಣಕಾಸು ಸಾಕ್ಷರತೆ | ಕ್ರೆಡಿಟ್ ಸ್ಕೋರ್: ಹೆಚ್ಚಿಸುವುದು ಹೇಗೆ?

ಸಾಲಕ್ಕೆ ಅಥವಾ ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದಾಗ, ಅದನ್ನು ಅನುಮೋದಿಸುವ ಮೊದಲು ಬ್ಯಾಂಕ್‌ಗಳು ಹಲವು ಮಾನದಂಡಗಳನ್ನು ನೋಡುತ್ತವೆ. ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಆ ಮಾನದಂಡಗಳಲ್ಲಿ ಪ್ರಮುಖ ವಾದದ್ದು.
Last Updated 23 ಡಿಸೆಂಬರ್ 2024, 1:06 IST
ಹಣಕಾಸು ಸಾಕ್ಷರತೆ | ಕ್ರೆಡಿಟ್ ಸ್ಕೋರ್: ಹೆಚ್ಚಿಸುವುದು ಹೇಗೆ?

ಹಣಕಾಸು ಸಾಕ್ಷರತೆ | ಕ್ರೆಡಿಟ್, ಡೆಬಿಟ್ ಕಾರ್ಡ್ ದುರ್ಬಳಕೆ ತಡೆ ಹೇಗೆ?

ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಕಳೆದುಕೊಳ್ಳುವುದು ಮನಸ್ಸಿಗೆ ಬೇಸರ ಉಂಟು ಮಾಡುತ್ತದೆ. ಜೊತೆಗೆ, ಹಣಕಾಸಿನ ನಷ್ಟಕ್ಕೂ ದಾರಿ ಮಾಡಿಕೊಡಬಹುದು.
Last Updated 4 ಆಗಸ್ಟ್ 2024, 23:44 IST
ಹಣಕಾಸು ಸಾಕ್ಷರತೆ | ಕ್ರೆಡಿಟ್, ಡೆಬಿಟ್ ಕಾರ್ಡ್ ದುರ್ಬಳಕೆ ತಡೆ ಹೇಗೆ?

ಕಾರ್ಡ್ ಸೇವೆ ನೀಡುವ Visaಕ್ಕೆ ಆರ್‌ಬಿಐನಿಂದ ₹2.40 ಕೋಟಿ ದಂಡ: ಕಾರಣ ಏನು?

ಅನಧಿಕೃತ ಪಾವತಿ ವಿಧಾನ ಅಳವಡಿಸಿಕೊಂಡಿದ್ದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಾರ್ಡ್ ಪೇಮೆಂಟ್ ಸೇವೆ ನೀಡುವ ಬಹುರಾಷ್ಟ್ರೀಯ ಕಂಪನಿ ‘ವಿಸಾ’ಕ್ಕೆ ₹2.41 ಕೋಟಿ ದಂಡ ವಿಧಿಸಿದೆ.
Last Updated 27 ಜುಲೈ 2024, 6:30 IST
ಕಾರ್ಡ್ ಸೇವೆ ನೀಡುವ Visaಕ್ಕೆ ಆರ್‌ಬಿಐನಿಂದ ₹2.40 ಕೋಟಿ ದಂಡ: ಕಾರಣ ಏನು?
ADVERTISEMENT

ಕ್ರೆಡಿಟ್ ಕಾರ್ಡ್ ನವೀಕರಣ ಸೋಗು: ಉದ್ಯೋಗಿಗೆ ವಂಚನೆ

ಕ್ರೆಡಿಟ್ ಕಾರ್ಡ್ ನವೀಕರಣ ಮಾಡಬೇಕೆಂದು ಹೇಳಿ ಕಂಪನಿಯೊಂದರ ಉದ್ಯೋಗಿಯಿಂದ ವೈಯಕ್ತಿಕ ಮಾಹಿತಿ ಪಡೆದು ಬ್ಯಾಂಕ್ ಖಾತೆಯಿಂದ ಹಣ ದೋಚಲಾಗಿದ್ದು, ಅಶೋಕನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Last Updated 5 ಮೇ 2024, 15:48 IST
ಕ್ರೆಡಿಟ್ ಕಾರ್ಡ್ ನವೀಕರಣ ಸೋಗು: ಉದ್ಯೋಗಿಗೆ ವಂಚನೆ

ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಹೊಸ ಮಾರ್ಗಸೂಚಿ

ಕ್ರೆಡಿಟ್‌ ಕಾರ್ಡ್‌ಗಳ ವಿತರಣೆಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ಹಾಗೂ ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ (ಎನ್‌ಬಿಎಫ್‌ಸಿ), ಭಾರತೀಯ ರಿಸರ್ವ್‌ ಬ್ಯಾಂಕ್‌ ಬುಧವಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.
Last Updated 7 ಮಾರ್ಚ್ 2024, 0:14 IST
ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಹೊಸ ಮಾರ್ಗಸೂಚಿ

SBI ಜತೆಗೂಡಿ ಕ್ರೆಡಿಟ್ ಕಾರ್ಡ್‌ ಕ್ಷೇತ್ರಕ್ಕೆ ರಿಲಯನ್ಸ್ ಪದಾರ್ಪಣೆ ಸಾಧ್ಯತೆ

ಪಾದರಕ್ಷೆಯಿಂದ ಪೆಟ್ರೋಲ್‌ವರೆಗೂ ತನ್ನ ವ್ಯವಹಾರಗಳನ್ನು ವಿಸ್ತರಿಸಿಕೊಂಡಿರುವ ರಿಲಯನ್ಸ್‌ ಕಂಪನಿಯು ಇದೀಗ ಕ್ರೆಡಿಟ್ ಕಾರ್ಡ್‌ ಕ್ಷೇತ್ರಕ್ಕೆ ಕಾಲಿಡುವ ಸೂಚನೆ ನೀಡಿದೆ.
Last Updated 28 ಅಕ್ಟೋಬರ್ 2023, 13:10 IST
SBI ಜತೆಗೂಡಿ ಕ್ರೆಡಿಟ್ ಕಾರ್ಡ್‌ ಕ್ಷೇತ್ರಕ್ಕೆ ರಿಲಯನ್ಸ್ ಪದಾರ್ಪಣೆ ಸಾಧ್ಯತೆ
ADVERTISEMENT
ADVERTISEMENT
ADVERTISEMENT