ಗುರುವಾರ, 21 ಆಗಸ್ಟ್ 2025
×
ADVERTISEMENT

cricket association

ADVERTISEMENT

ಅವ್ಯವಹಾರ: ಹೈದರಾಬಾದ್‌ ಕ್ರಿಕೆಟ್‌ ಅಸೋಸಿಯೇಷನ್‌ ಕಾರ್ಯದರ್ಶಿ ಸಿಐಡಿ ವಶಕ್ಕೆ

Hyderabad Cricket Association Scam: ಹೈದರಾಬಾದ್‌ ಕ್ರಿಕೆಟ್‌ ಅಸೋಸಿಯೇಷನ್‌ನಲ್ಲಿ(ಎಚ್‌ಸಿಎ) ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡವು ಸಂಸ್ಥೆಯ ಕಾರ್ಯದರ್ಶಿ ದೇವರಾಜ್ ರಾಮಚಂದರ್ ಅವರನ್ನು ಬಂಧಿಸಿ ನ್ಯಾಯಾಂಗಕ್ಕೆ ಹಾಜರುಪಡಿಸಿದೆ.
Last Updated 26 ಜುಲೈ 2025, 4:15 IST
ಅವ್ಯವಹಾರ: ಹೈದರಾಬಾದ್‌ ಕ್ರಿಕೆಟ್‌ ಅಸೋಸಿಯೇಷನ್‌ ಕಾರ್ಯದರ್ಶಿ ಸಿಐಡಿ ವಶಕ್ಕೆ

ಹಣ ದುರುಪಯೋಗ ಆರೋಪ: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸೇರಿ ಐವರ ಬಂಧನ

Telangana CID Arrests: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಜಗನ್ ಮೋಹನ್ ರಾವ್ ಸೇರಿ ಐವರು ಹಣ ದುರುಪಯೋಗ ಮತ್ತು ತಪ್ಪು ಲೆಕ್ಕ ನಿರ್ವಹಣೆಯ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ.
Last Updated 10 ಜುಲೈ 2025, 14:39 IST
ಹಣ ದುರುಪಯೋಗ ಆರೋಪ: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸೇರಿ ಐವರ ಬಂಧನ

ಹಣ ಅಕ್ರಮ ವರ್ಗಾವಣೆ: ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾಗೆ ED ನೋಟಿಸ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆ (JKCA)ಯಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಷನಲ್ ಕಾನ್ಫರೆನ್ಸ್‌ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರಿಗೆ ಜಾರಿ ನಿರ್ದೇಶನಾಲಯ (ED) ನೋಟಿಸ್ ಜಾರಿ ಮಾಡಿದೆ.
Last Updated 12 ಫೆಬ್ರುವರಿ 2024, 14:49 IST
ಹಣ ಅಕ್ರಮ ವರ್ಗಾವಣೆ: ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾಗೆ ED ನೋಟಿಸ್

ದೇಶಿ ಕ್ರಿಕೆಟ್‌: ಮೂಲ ಮಾದರಿಯಲ್ಲಿಯೇ ಮರಳಿದ ದುಲೀಪ್ ಟ್ರೋಫಿ

ದೇಶಿ ಕ್ರಿಕೆಟ್‌ ಋತುವಿನ ವೇಳಾಪಟ್ಟಿ ಬಿಡುಗಡೆ
Last Updated 8 ಆಗಸ್ಟ್ 2022, 20:29 IST
ದೇಶಿ ಕ್ರಿಕೆಟ್‌: ಮೂಲ ಮಾದರಿಯಲ್ಲಿಯೇ ಮರಳಿದ ದುಲೀಪ್ ಟ್ರೋಫಿ

CWG 2022– ಕ್ರಿಕೆಟ್ | ಸೆಮಿಫೈನಲ್‌ ಪ್ರವೇಶಿಸಿದ ಭಾರತದ ಮಹಿಳೆಯರ ತಂಡ

ಕಾಮನ್‌ವೆಲ್ತ್‌ ಗೇಮ್ಸ್‌ 2022
Last Updated 4 ಆಗಸ್ಟ್ 2022, 2:25 IST
CWG 2022– ಕ್ರಿಕೆಟ್ | ಸೆಮಿಫೈನಲ್‌ ಪ್ರವೇಶಿಸಿದ ಭಾರತದ ಮಹಿಳೆಯರ ತಂಡ

ಸಿಕ್ಸ್‌ ಕ್ರಿಕೆಟ್ ಅಕಾಡೆಮಿಗೆ ಪ್ರಶಸ್ತಿ

ಸಿಕ್ಸ್ ಕ್ರಿಕೆಟ್ ಅಕಾಡೆಮಿಯು ಟೈಗರ್ ಕಪ್ 12 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ.
Last Updated 14 ಮೇ 2022, 22:30 IST
ಸಿಕ್ಸ್‌ ಕ್ರಿಕೆಟ್ ಅಕಾಡೆಮಿಗೆ ಪ್ರಶಸ್ತಿ

ನಾಲ್ಕು ಜಿಲ್ಲೆಗಳಲ್ಲಿ ಕ್ರಿಕೆಟ್ ಮೈದಾನ ನಿರ್ಮಾಣ

ಕೆಎಸ್‌ಸಿಎ ಟೂರ್ನಿಗಳ ಪ್ರಶಸ್ತಿ ಪ್ರದಾನ; ಸಮಿತ್ ದ್ರಾವಿಡ್‌, ಮನೀಷ್‌ ಪಾಂಡೆಗೆ ಪ್ರಶಸ್ತಿ
Last Updated 8 ಮೇ 2022, 19:45 IST
ನಾಲ್ಕು ಜಿಲ್ಲೆಗಳಲ್ಲಿ ಕ್ರಿಕೆಟ್ ಮೈದಾನ ನಿರ್ಮಾಣ
ADVERTISEMENT

ಟಿ20 ವಿಶ್ವಕಪ್‌: ಟಿಕೆಟ್‌ ಮಾರಾಟ ಆರಂಭ

ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ 16ರಿಂದ ನವೆಂಬರ್‌ 13ರವರೆಗೆ ನಡೆಯಲಿರುವ ಪುರುಷರ ಟಿ20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಟಿಕೆಟ್‌ ಮಾರಾಟ ಆರಂಭವಾಗಿದೆ.
Last Updated 7 ಫೆಬ್ರುವರಿ 2022, 12:35 IST
ಟಿ20 ವಿಶ್ವಕಪ್‌: ಟಿಕೆಟ್‌ ಮಾರಾಟ ಆರಂಭ

ಕ್ರಿಕೆಟ್‌: ಬಿಎಸ್‌ಸಿ, ಬಿಡಿಕೆ ಜಯಭೇರಿ

ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ (ಬಿಎಸ್‌ಸಿ) ‘ಎ’ ಹಾಗೂ ಹುಬ್ಬಳ್ಳಿಯ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ‘ಎ’ ತಂಡಗಳು, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆಯೋಜಿಸಿರುವ ಧಾರವಾಡ ವಲಯದ ಮೊದಲ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ತನ್ನ ಮೊದಲ ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿದವು.
Last Updated 19 ಮಾರ್ಚ್ 2021, 16:11 IST
fallback

ಕ್ರಿಕೆಟ್‌: ಫೈನಲ್‌ಗೆ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ, ಒಂದು ರನ್‌ ಅಂತರದ ಗೆಲುವು

ರೋಚಕ ಹೋರಾಟಕ್ಕೆ ಕಾರಣವಾದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ (ಎಚ್‌ಸಿಎ) ‘ಪಿಆರ್‌ಎನ್‌’ ಟ್ರೋಫಿ ಅಂತರ ಕ್ಯಾಂಪ್‌ಗಳ ಆಹ್ವಾನಿತ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದೆ.
Last Updated 20 ಫೆಬ್ರುವರಿ 2021, 6:44 IST
ಕ್ರಿಕೆಟ್‌: ಫೈನಲ್‌ಗೆ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ, ಒಂದು ರನ್‌ ಅಂತರದ ಗೆಲುವು
ADVERTISEMENT
ADVERTISEMENT
ADVERTISEMENT