ಗುರುವಾರ, 4 ಡಿಸೆಂಬರ್ 2025
×
ADVERTISEMENT

Cricketer

ADVERTISEMENT

ಸ್ಮೃತಿ ಜೊತೆ ಮದುವೆ ಮುಂದೂಡಿಕೆ: ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಪಲಾಶ್

Palash Muchhal: ಭಾರತ ಮಹಿಳಾ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂದಾನ ಜೊತೆ ಮದುವೆ ಮುಂದೂಡಲ್ಪಟ್ಟ ನಂತರ ಗಾಯಕ–ಸಂಗೀತ ನಿರ್ದೇಶಕ ಪಲಾಶ್‌ ಮುಚ್ಚಲ್‌ ಅವರು ಸೋಮವಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
Last Updated 1 ಡಿಸೆಂಬರ್ 2025, 10:50 IST
ಸ್ಮೃತಿ ಜೊತೆ ಮದುವೆ ಮುಂದೂಡಿಕೆ: ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಪಲಾಶ್

ಯಾರ ದೃಷ್ಟಿಯೂ ಬೀಳದಿರಲಿ! ಒಂದೇ ರೀತಿಯ ಎಮೋಜಿ ಹಂಚಿಕೊಂಡ ಮಂದಾನ–ಪಲಾಶ್

Evil Eye Emoji: ಗಾಯಕ ಪಲಾಶ್ ಮುಚ್ಚಲ್ ಮತ್ತು ಭಾರತ ಕ್ರಿಕೆಟ್ ತಂಡ ತಾರಾ ಆಟಗಾರ್ತಿ ಸ್ಮೃತಿ ಮಂದಾನ ಅವರು ತಮ್ಮ ಇನ್‌ಸ್ಟಾಗ್ರಾಂ ಬಯೋದಲ್ಲಿ ಒಂದೇ ‘ಎವಿಲ್ ಐ’ ಎಮೋಜಿ ಸೇರಿಸಿರುವುದು ಇವರ ಸಂಬಂಧದ ಕುರಿತ ಚರ್ಚೆಗೆ ಕಾರಣವಾಗಿದೆ.
Last Updated 29 ನವೆಂಬರ್ 2025, 12:33 IST
ಯಾರ ದೃಷ್ಟಿಯೂ ಬೀಳದಿರಲಿ! ಒಂದೇ ರೀತಿಯ ಎಮೋಜಿ ಹಂಚಿಕೊಂಡ ಮಂದಾನ–ಪಲಾಶ್

‍ಪಾಕಿಸ್ತಾನ ಅತಿ ಹಿರಿಯ ಕ್ರಿಕೆಟಿಗ ವಝೀರ್ ನಿಧನ

Wazir Mohammad Death: ಕರಾಚಿ: ಪಾಕಿಸ್ತಾನದ ಅತಿ ಹಿರಿಯ ಟೆಸ್ಟ್ ಆಟಗಾರ ವಝೀರ್ ಮೊಹಮ್ಮದ್ (95) ಅವರು ಸೋಮವಾರ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಿಧನರಾದರು. ಮೊಹಮ್ಮದ್‌ ಸಹೋದರರಲ್ಲಿ ಅವರು ಹಿರಿಯರು.
Last Updated 13 ಅಕ್ಟೋಬರ್ 2025, 14:40 IST
‍ಪಾಕಿಸ್ತಾನ ಅತಿ ಹಿರಿಯ ಕ್ರಿಕೆಟಿಗ ವಝೀರ್ ನಿಧನ

ನಟಿ ಜೊತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ

Hardik Pandya Latest: ಪತ್ನಿ ನತಾಶಾ ಸ್ಟಾಂಕೋವಿಕ್‌ನಿಂದ ವಿಚ್ಛೇದನ ಬಳಿಕ ಹಾರ್ದಿಕ್ ಪಾಂಡ್ಯ ನಟಿ ಮಹಿಕಾ ಶರ್ಮಾ ಜೊತೆ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಘಟನೆ ಬಳಿಕ ಇಬ್ಬರ ನಡುವಿನ ಸಂಬಂಧದ ವದಂತಿ ಮತ್ತಷ್ಟು ಬಲ ಪಡೆದುಕೊಂಡಿದೆ.
Last Updated 11 ಅಕ್ಟೋಬರ್ 2025, 6:40 IST
ನಟಿ ಜೊತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ

PHOTOS : ದೇಶೀಯ ಟೂರ್ನಿಗಾಗಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಭರ್ಜರಿ ಪ್ರಾಕ್ಟೀಸ್

Cricket Training: ಮುಂಬರುವ ದೇಶೀಯ ಕ್ರಿಕೆಟ್ ಟೂರ್ನಮೆಂಟ್‌ಗಾಗಿ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿರುವ ಆರ್‌ಸಿಬಿ ಕಪ್ ಗೆದ್ದ ತಂಡದ ಆಫ್‌ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್, ಕರ್ನಾಟಕಕ್ಕೆ ಟ್ರೋಪಿ ಗೆಲ್ಲುವ ಭರವಸೆಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.
Last Updated 7 ಅಕ್ಟೋಬರ್ 2025, 7:36 IST
PHOTOS : ದೇಶೀಯ ಟೂರ್ನಿಗಾಗಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಭರ್ಜರಿ ಪ್ರಾಕ್ಟೀಸ್
err

ಬಿಗ್‌ ಬ್ಯಾಷ್‌ನಲ್ಲಿ ಕಣಕ್ಕಿಳಿಯಲಿದ್ದಾರೆ ಆರ್ ಅಶ್ವಿನ್: ಯಾವ ತಂಡದ ಪರ ಗೊತ್ತಾ?

ಅಂತರರಾಷ್ಟ್ರೀಯ ಕ್ರಿಕೆಟ್ ಹಾಗೂ ಐಪಿಎಲ್‌ನಿಂದ ನಿವೃತ್ತಿ ಪಡೆದ ಭಾರತದ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಇದೀಗ ಬಿಗ್ ಬ್ಯಾಷ್ ಲೀಗ್ (BBL) 2025ರಲ್ಲಿ ಸಿಡ್ನಿ ಥಂಡರ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಬಿಬಿಎಲ್‌ನಲ್ಲಿ ಆಡಲಿರುವ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
Last Updated 24 ಸೆಪ್ಟೆಂಬರ್ 2025, 6:47 IST
ಬಿಗ್‌ ಬ್ಯಾಷ್‌ನಲ್ಲಿ ಕಣಕ್ಕಿಳಿಯಲಿದ್ದಾರೆ ಆರ್ ಅಶ್ವಿನ್: ಯಾವ ತಂಡದ ಪರ ಗೊತ್ತಾ?

ಶುಭಮನ್ ಗಿಲ್ ಜನ್ಮ ಕುಂಡಲಿ ಏನು ಹೇಳುತ್ತಿದೆ?: ರವಿಯ ಮಹಾದಶೆ, ಶನಿಯ ತುಂಟಾಟ

Shubman Gill Astrology: ಇತ್ತೀಚಿನ ವರ್ಷಗಳಲ್ಲಿ ತಮ್ಮ ಉತ್ತಮ ಬ್ಯಾಟಿಂಗ್ ಕೌಶಲ್ಯದಿಂದ ಕ್ರಿಕೆಟ್ ಆಸಕ್ತರ ಗಮನ ಸೆಳೆದ ಯುವ ಕ್ರಿಕೆಟಿಗ ಶುಭಮನ್ ಗಿಲ್ ಈಗ ಭಾರತದ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿದ್ದಾರೆ. ಶುಕ್ರ ಮಹಾದಶಾದ ಕಟ್ಟಕಡೆಯ ಹಂತದಲ್ಲಿ ಈ ಜವಾಬ್ದಾರಿ ಸಿಕ್ಕಿದೆ.
Last Updated 20 ಆಗಸ್ಟ್ 2025, 23:30 IST
ಶುಭಮನ್ ಗಿಲ್ ಜನ್ಮ ಕುಂಡಲಿ ಏನು ಹೇಳುತ್ತಿದೆ?: ರವಿಯ ಮಹಾದಶೆ, ಶನಿಯ ತುಂಟಾಟ
ADVERTISEMENT

17 ಕೆ.ಜಿ ತೂಕ ಇಳಿಸಿಕೊಂಡ ಕ್ರಿಕೆಟರ್ ಸರ್ಫರಾಜ್‌ ಖಾನ್‌: ನೆಟ್ಟಿಗರ ಅಚ್ಚರಿ

Sarfaraz Transformation: ಫಿಟ್‌ನೆಸ್‌ ಕಾರಣದಿಂದ ಟೀಕೆಗೆ ಒಳಗಾಗುತ್ತಿದ್ದ ಸರ್ಫರಾಜ್‌ ಖಾನ್‌ ಕೆಲವೇ ತಿಂಗಳಲ್ಲಿ 17 ಕೆ.ಜಿ ತೂಕ ಇಳಿಕೆ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ 'ಸರ್ಫರಾಜ್‌ 2.0' ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ...
Last Updated 21 ಜುಲೈ 2025, 15:28 IST
17 ಕೆ.ಜಿ ತೂಕ ಇಳಿಸಿಕೊಂಡ ಕ್ರಿಕೆಟರ್ ಸರ್ಫರಾಜ್‌ ಖಾನ್‌: ನೆಟ್ಟಿಗರ ಅಚ್ಚರಿ

ಪಂದ್ಯದ ವೇಳೆ ಹೃದಯಾಘಾತ: ಬಾಂಗ್ಲಾ ಕ್ರಿಕೆಟ್ ಆಟಗಾರ ತಮೀಮ್ ಇಕ್ಬಾಲ್‌ ಆಸ್ಪತ್ರೆಗೆ

ಬಾಂಗ್ಲಾದೇಶ ಕ್ರಿಕೆಟ್‌ ಆಟಗಾರ, ಮಾಜಿ ನಾಯಕ ತಮೀಮ್ ಇಕ್ಬಾಲ್‌ ಅವರಿಗೆ ಪಂದ್ಯವಾಡುತ್ತಿರುವ ವೇಳೆ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.‌
Last Updated 24 ಮಾರ್ಚ್ 2025, 9:38 IST
ಪಂದ್ಯದ ವೇಳೆ ಹೃದಯಾಘಾತ: ಬಾಂಗ್ಲಾ ಕ್ರಿಕೆಟ್ ಆಟಗಾರ ತಮೀಮ್ ಇಕ್ಬಾಲ್‌ ಆಸ್ಪತ್ರೆಗೆ

ವಿಡಿಯೊ ನೋಡಿ | ಸಚಿನ್‌ ತೆಂಡೂಲ್ಕರ್– ಯುವರಾಜ್ ಸಿಂಗ್ ಹೋಳಿ ಆಟ

ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಆಟಗಾರರು ಹೋಳಿ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.
Last Updated 14 ಮಾರ್ಚ್ 2025, 14:33 IST
ವಿಡಿಯೊ ನೋಡಿ | ಸಚಿನ್‌ ತೆಂಡೂಲ್ಕರ್– ಯುವರಾಜ್ ಸಿಂಗ್ ಹೋಳಿ ಆಟ
ADVERTISEMENT
ADVERTISEMENT
ADVERTISEMENT