ಭಾನುವಾರ, 1 ಫೆಬ್ರುವರಿ 2026
×
ADVERTISEMENT

criticism

ADVERTISEMENT

Union Budget 2026: ಸಮಯ ವ್ಯರ್ಥ ಎಂದ ಉದ್ಯಮಿ ಅಶ್ನೀರ್ ಗ್ರೋವರ್

Union Budget 2026 criticism: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ತಮ್ಮ 9ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
Last Updated 1 ಫೆಬ್ರುವರಿ 2026, 10:58 IST
Union Budget 2026: ಸಮಯ ವ್ಯರ್ಥ ಎಂದ ಉದ್ಯಮಿ ಅಶ್ನೀರ್ ಗ್ರೋವರ್

ಕ್ಷೇಮ ಕುಶಲ| ಟೀಕೆಗಳಿಗೆ ಸೋಲಬೇಡಿ; ಅದನ್ನು ಎದುರಿಸಲು ನಾವೇನು ಮಾಡಬಹುದು?

Criticism and Mindfulness: ಸಮಾಜದಲ್ಲಿ ನಿಂದನೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಟೀಕೆಗಳಿಗೆ ಪ್ರತಿಕ್ರಿಯಿಸುವ ಬದಲು ಮೌಲ್ಯಪೂರ್ಣ ಸಂವಾದಕ್ಕೆ ಅವಕಾಶ ನೀಡುವ ಮನಸ್ಸು ಮತ್ತು ಆತ್ಮಬಲವೇ ನಾವು ಬೆಳೆಸಬೇಕಾದ ಶಕ್ತಿ.
Last Updated 26 ಜನವರಿ 2026, 23:30 IST
ಕ್ಷೇಮ ಕುಶಲ| ಟೀಕೆಗಳಿಗೆ ಸೋಲಬೇಡಿ; ಅದನ್ನು ಎದುರಿಸಲು ನಾವೇನು ಮಾಡಬಹುದು?

ಸಂಗತ | ವಿಮರ್ಶೆ: ಚಿತ್ರರಂಗದ್ದು ಮುಚ್ಚಿದ ಬಾಗಿಲು!

ವಿಮರ್ಶೆಗೆ ಬೆನ್ನು ತೋರಿಸಿ ಯಾವುದೇ ಸೃಜನಶೀಲ ಕಲೆ ಬೆಳೆಯುವುದು ಸಾಧ್ಯವಿಲ್ಲ. ಕನ್ನಡ ಸಿನಿಮಾ ಮಂದಿಗೋ ಟೀಕೆ–ಟಿಪ್ಪಣಿಯೇ ಅಪಥ್ಯವಾಗಿದೆ.
Last Updated 2 ಜನವರಿ 2026, 23:24 IST
ಸಂಗತ | ವಿಮರ್ಶೆ: ಚಿತ್ರರಂಗದ್ದು ಮುಚ್ಚಿದ ಬಾಗಿಲು!

ಸಂಗತ | ದ್ವೇಷವಾದಿಗಳ ಕೈಗೆ ಅಪಾಯಕಾರಿ ಅಸ್ತ್ರ?

ದ್ವೇಷ ಭಾಷಣ ತಡೆಯುವ ಉದ್ದೇಶದ ಮಸೂದೆ ದ್ವೇಷವಾದಿಗಳ ಕೈಗೆ ಸಿಕ್ಕರೆ ಗತಿಏನು? ತರಾತುರಿಯಲ್ಲಿ ಮಸೂದೆ ಜಾರಿ ಅಪಾಯಕ್ಕೆ ಕಾರಣವಾಗಬಹುದು.
Last Updated 23 ಡಿಸೆಂಬರ್ 2025, 23:30 IST
ಸಂಗತ | ದ್ವೇಷವಾದಿಗಳ ಕೈಗೆ ಅಪಾಯಕಾರಿ ಅಸ್ತ್ರ?

ಗಾಜಾ– ಇಸ್ರೇಲ್‌ ಸಂಘರ್ಷ | ಮೋದಿ ಮೌನ, ಭಾರತದ ನೈತಿಕತೆ ಕುಗ್ಗಿಸಿದೆ: ಕಾಂಗ್ರೆಸ್‌

Congress Criticism: ಪ್ರಧಾನಿ ಮೋದಿಯವರ ಮೌನವು ಭಾರತದ ನೈತಿಕ ಸ್ಥಾನಮಾನವನ್ನು ಕುಗ್ಗಿಸಿದೆ ಎಂದು ಆರೋಪಿಸಿದ್ದು, ಗಾಜಾ-ಇಸ್ರೇಲ್ ದಾಳಿಗಳನ್ನು ಕಾಂಗ್ರೆಸ್‌ ಖಂಡಿಸಿದೆ.
Last Updated 24 ಜೂನ್ 2025, 10:33 IST
ಗಾಜಾ– ಇಸ್ರೇಲ್‌ ಸಂಘರ್ಷ | ಮೋದಿ ಮೌನ, ಭಾರತದ ನೈತಿಕತೆ ಕುಗ್ಗಿಸಿದೆ: ಕಾಂಗ್ರೆಸ್‌

ಅಂತರಂಗ | ಟೀಕೆಯನ್ನು ಸ್ವೀಕರಿಸಬೇಕೋ ಬೇಡವೋ?

ನಿಂದನೆಗಳನ್ನು ಹೇಗೆ ಸ್ವೀಕರಿಸಬೇಕು ಎನ್ನುವುದಕ್ಕೆ ಈ ಇನ್ನೊಂದು ಕಥೆಯೂ ಬಹಳ ಉತ್ತಮವಾದ ಒಂದು ಕಾಣ್ಕೆಯನ್ನು ಕೊಡುತ್ತದೆ. ಒಂದು ಬಾರಿ ಒಂದು ಕತ್ತೆ ಒಣಗಿ ಹೋಗಿದ್ದ ಬಾವಿಗೆ ಬಿದ್ದಿತಂತೆ.
Last Updated 21 ಡಿಸೆಂಬರ್ 2024, 0:20 IST
ಅಂತರಂಗ | ಟೀಕೆಯನ್ನು ಸ್ವೀಕರಿಸಬೇಕೋ ಬೇಡವೋ?

ಟೀಕೆಗಳ ‘ಟಾಕು’

ನಮ್ಮ ಜೀವನದ ಬಹುತೇಕ ಭಾಗ ಅವರಿವರ ಮಾತಿನಿಂದ ಪ್ರಭಾವಿತವಾಗುವುದು. ಬದುಕು ನಮ್ಮದಾದರೂ ಅದರ ಬಗ್ಗೆ ಇತರರು ಟೀಕೆಟಿಪ್ಪಣಿ ಮಾಡುತ್ತಿರುತ್ತಾರೆ. ಹೇಗೆ ಬಾಳಿದರೂ ಅಳೆದು ತೂಗುವವರು ಎತ್ತಿ ಆಡುವವರು ಇರುತ್ತಾರೆ.
Last Updated 22 ಮೇ 2023, 23:30 IST
ಟೀಕೆಗಳ ‘ಟಾಕು’
ADVERTISEMENT

ವಿಮರ್ಶೆ: ಸಂಸ್ಕೃತಿಗಳೊಂದಿಗೆ ಸಂವಾದಿಸುವ ಕತೆಗಳು

‘ಇಂದ್ರಜಿತ್ ಮತ್ತು ಇನ್ನಿತರ ಕಥೆಗಳು’ ಎಂಬ ಶೀರ್ಷಿಕೆಯಡಿಯಲ್ಲಿ ವಿಕ್ರಂ ಚದುರಂಗ ಅವರು ಜಗತ್ತಿನ ಪ್ರಸಿದ್ಧ ಲೇಖಕರ ಆರು ಕತೆಗಳನ್ನು ಅನುವಾದಿಸಿ ಪ್ರಕಟಿಸಿದ್ದಾರೆ. ‘ಪ್ರಪಂಚ ಚಿಕ್ಕದಾಗುತ್ತಾ, ಎಲ್ಲಾ ಸಂಸ್ಕೃತಿಗಳ ಜನ ಹತ್ತಿರ ಬರುತ್ತಿರುವ ಈ ಹೊತ್ತಿನಲ್ಲಿ ‘ಅನುವಾದಿಸು, ಇಲ್ಲ ಸಾಯಿ’ ಎಂಬ ಮಾತನ್ನು ಪಾಲ್ ಏಂಜಲ್ ಹೇಳುತ್ತಾರೆ. ಈ ಮಾತು ಅನುವಾದದ ಮಹತ್ವವನ್ನು ಸೂಚಿಸುತ್ತದೆ.
Last Updated 10 ಸೆಪ್ಟೆಂಬರ್ 2022, 19:30 IST
ವಿಮರ್ಶೆ: ಸಂಸ್ಕೃತಿಗಳೊಂದಿಗೆ ಸಂವಾದಿಸುವ ಕತೆಗಳು

ವಾಚಕರ ವಾಣಿ: ಏನು ಸಂದೇಶ ರವಾನೆಯಾಗುತ್ತದೆ?

ಟೀಕೆಗಳಿಗೆ ಹೆದರದೇ ಮುಂದಡಿ ಇಡಬೇಕು ಎಂದು ತಮ್ಮ ಲೇಖನದಲ್ಲಿ (ಸಂಗತ, ನ. 29) ಹೇಳಿರುವ ಮಲ್ಲಿಕಾರ್ಜುನ ಹೆಗ್ಗಳಗಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಟ್‌ಕಾಯಿನ್‌ ವಿಚಾರವಾಗಿ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿರುವುದನ್ನು ಉದಾಹರಿಸಿದ್ದಾರೆ.
Last Updated 29 ನವೆಂಬರ್ 2021, 19:30 IST
fallback

ಸಂಗತ: ನಲುಗದಿರು ಮನವೇ ಟೀಕೆಗಳಿಗೆ!

ಟೀಕಾಸ್ತ್ರಗಳಿಗೆ ಹೆದರದೇ ಮುಂದಡಿ ಇಡುವುದು ಬದುಕಿನ ಅನಿವಾರ್ಯ
Last Updated 28 ನವೆಂಬರ್ 2021, 19:30 IST
ಸಂಗತ: ನಲುಗದಿರು ಮನವೇ ಟೀಕೆಗಳಿಗೆ!
ADVERTISEMENT
ADVERTISEMENT
ADVERTISEMENT