ಶನಿವಾರ, 5 ಜುಲೈ 2025
×
ADVERTISEMENT

Crop Insurance

ADVERTISEMENT

ಬೆಳೆ ವಿಮೆ ಪರಿಹಾರ | ಮಧ್ಯವರ್ತಿಗಳ ಹಾವಳಿ ತಪ್ಪಿಸಿ: ಜೋಶಿ

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ₹30 ಕೋಟಿ ಪರಿಹಾರ ನೀಡಲು ವಿಮಾ ಕಂಪನಿಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಮಧ್ಯವರ್ತಿಗಳ ಹಾವಳಿಯಿಲ್ಲದೆ ರೈತರ ಖಾತೆಗಳಿಗೆ ನೇರವಾಗಿ ಪರಿಹಾರ ಹಣ ವರ್ಗಾವಣೆಯಾಗಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Last Updated 30 ಜೂನ್ 2025, 16:11 IST
ಬೆಳೆ ವಿಮೆ ಪರಿಹಾರ | ಮಧ್ಯವರ್ತಿಗಳ ಹಾವಳಿ ತಪ್ಪಿಸಿ: ಜೋಶಿ

ಕೊಡಗು: ಬೆಳೆ ವಿಮೆ ಮಾಡಿಸಲು ಇದು ಸಕಾಲ

ಹವಾಮಾನ ವೈಪರೀತ್ಯ, ಮಳೆಯ ಅನಿಶ್ಚಿತತೆಯಿಂದ ಸುರಕ್ಷತೆ ಸಿಗುವ ನಿರೀಕ್ಷೆ
Last Updated 21 ಜೂನ್ 2025, 6:19 IST
ಕೊಡಗು: ಬೆಳೆ ವಿಮೆ ಮಾಡಿಸಲು ಇದು ಸಕಾಲ

ಹವಾಮಾನ ಏರುಪೇರು: ಬೆಳೆ ನಷ್ಟಕ್ಕೆ ವಿಮೆ ಆಸರೆ

ಹತ್ತು ಬೆಳೆಗಳಿಗೆ ವಿಮೆ ಪರಿಹಾರ ನೋಂದಣಿ ಆರಂಭಿಸಿದ ಕೃಷಿ ಇಲಾಖೆ
Last Updated 15 ಜೂನ್ 2025, 5:04 IST
ಹವಾಮಾನ ಏರುಪೇರು: ಬೆಳೆ ನಷ್ಟಕ್ಕೆ ವಿಮೆ ಆಸರೆ

ಬೆಳೆ ವಿಮೆ ಪರಿಹಾರ ಬಿಡುಗಡೆಗೆ ಆಗ್ರಹ:ಸಿ.ಎಂ.ಗೆ ಪತ್ರ ಬರೆದ ಶಾಸಕ ಬಿ.ಆರ್‌.ಪಾಟೀಲ

ಕಲಬುರಗಿ ಜಿಲ್ಲೆಗೆ 2024–25ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಬಾಕಿ ಪರಿಹಾರದ ₹465 ಕೋಟಿ ಶೀಘ್ರವೇ ಬಿಡುಗಡೆ ಮಾಡಬೇಕು’ ಎಂದು ಆಳಂದ ಶಾಸಕ ಬಿ.ಆರ್‌.ಪಾಟೀಲ ಒತ್ತಾಯಿಸಿದ್ದಾರೆ.
Last Updated 1 ಜೂನ್ 2025, 15:08 IST
ಬೆಳೆ ವಿಮೆ ಪರಿಹಾರ ಬಿಡುಗಡೆಗೆ ಆಗ್ರಹ:ಸಿ.ಎಂ.ಗೆ ಪತ್ರ ಬರೆದ ಶಾಸಕ ಬಿ.ಆರ್‌.ಪಾಟೀಲ

ಕೆರೂಟಗಿ | ಬಾರದ ಬೆಳೆ ವಿಮೆ: ಧರಣಿ

ಕೆರೂಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರಿಗೆ ಬೆಳೆ ವಿಮೆ ಜಮೆಯಾಗದ ಹಿನ್ನೆಲೆಯಲ್ಲಿ, ರೈತರು ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
Last Updated 6 ಮೇ 2025, 14:09 IST
ಕೆರೂಟಗಿ | ಬಾರದ ಬೆಳೆ ವಿಮೆ: ಧರಣಿ

ರೈತರು ಬೆಳೆ ವಿಮಾ ಹಣವನ್ನು ನಿಶ್ಚಿತಾರ್ಥ, ಮದುವೆಗೆ ಬಳಸುತ್ತಾರೆ: MH ಕೃಷಿ ಸಚಿವ

ರೈತರು ಕೃಷಿ ಯೋಜನೆಗಳಿಂದ ಪಡೆದ ಹಣವನ್ನು ನಿರ್ದಿಷ್ಟ ಉದ್ದೇಶಗಳಿಗಾಗಿ ಖರ್ಚು ಮಾಡುವುದಿಲ್ಲ. ಬದಲಿಗೆ ನಿಶ್ಚಿತಾರ್ಥ, ಮದುವೆ ಸಮಾರಂಭಗಳಿಗೆ ಬಳಸುತ್ತಾರೆ ಎಂದು ಮಹಾರಾಷ್ಟ್ರ ಕೃಷಿ ಸಚಿವ ಮಾಣಿಕ್‌ ರಾವ್ ಕೊಕಟೆ ಹೇಳಿದ್ದಾರೆ.
Last Updated 5 ಏಪ್ರಿಲ್ 2025, 15:43 IST
ರೈತರು ಬೆಳೆ ವಿಮಾ ಹಣವನ್ನು ನಿಶ್ಚಿತಾರ್ಥ, ಮದುವೆಗೆ ಬಳಸುತ್ತಾರೆ: MH ಕೃಷಿ ಸಚಿವ

ಪುಷ್ಪ ಕೃಷಿಗಿಲ್ಲ ಫಸಲ್‌ ಬಿಮಾ: ಕೇಂದ್ರ ಸಚಿವ ರಾಮನಾಥ ಠಾಕೂರ್‌

ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯ ವ್ಯಾಪ್ತಿಗೆ ಪುಷ್ಪ ಕೃಷಿ ಹಾಗೂ ಹೈನುಗಾರಿಕೆಯನ್ನು ಸೇರಿಸಿಲ್ಲ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ರಾಮನಾಥ ಠಾಕೂರ್‌ ತಿಳಿಸಿದರು.
Last Updated 11 ಮಾರ್ಚ್ 2025, 15:02 IST
ಪುಷ್ಪ ಕೃಷಿಗಿಲ್ಲ ಫಸಲ್‌ ಬಿಮಾ: ಕೇಂದ್ರ ಸಚಿವ ರಾಮನಾಥ ಠಾಕೂರ್‌
ADVERTISEMENT

ಬೆಳೆ ವಿಮೆ ತಿರಸ್ಕೃತ: ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಬೆಳೆ ಸಮೀಕ್ಷೆಯೊಂದಿಗೆ ಹೊಂದಾಣಿಕೆ ಆಗದೇ 662 ಅರ್ಜಿಗಳನ್ನು ವಿಮಾ ಕಂಪನಿಯವರು ತಿರಸ್ಕೃತಗೊಳಿಸಲಾಗಿದ್ದು, ಅಂತಹ ಜಮೀನುಗಳ ರೈತರು ಅಗತ್ಯ ದಾಖಲಾತಿಗಳೊಂದಿಗೆ ಆಕ್ಷೇಪಣೆ ಅರ್ಜಿ ಸಲ್ಲಿಸಲು ಕೃಷಿ ಸಹಾಯಕ ನಿರ್ದೇಶಕ ವಿ.ಸಿ.ಉಮೇಶ್ ತಿಳಿಸಿದ್ದಾರೆ.
Last Updated 20 ಫೆಬ್ರುವರಿ 2025, 14:00 IST
ಬೆಳೆ ವಿಮೆ ತಿರಸ್ಕೃತ: ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಬೆಳೆ ವಿಮೆ: 2.03 ಲಕ್ಷ ರೈತರಿಗೆ ₹76.94 ಕೋಟಿ ಪರಿಹಾರ ಜಮೆ

ಪ್ರಸಕ್ತ ಸಾಲಿನ ಬೆಳೆ ವಿಮೆ ಸ್ಥಳೀಯ ವಿಕೋಪದಡಿ ಜಿಲ್ಲೆಯ ಒಟ್ಟು 2,03,720 ರೈತರಿಗೆ ₹76.94 ಕೋಟಿ ಪರಿಹಾರ ರೈತರ ಬ್ಯಾಂಕ್‌ ಖಾತೆಗಳಿಗೆ ಜಮೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.
Last Updated 22 ಜನವರಿ 2025, 16:10 IST
fallback

ನರಸಿಂಹರಾಜಪುರ | ಬೆಳೆ ವಿಮೆ ಪರಿಹಾರ ಬಂದಿಲ್ಲ: ಆರೋಪ

ಕೇಂದ್ರ ಸರ್ಕಾರದ ಹವಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ತಾಲ್ಲೂಕಿನ ಕಸಬಾ ಹೋಬಳಿಯ ರೈತರು 2023-24 ನೇ ಸಾಲಿಗೆ ಹಣ ಪಾವತಿಸಿದ್ದರೂ, 2 ಗ್ರಾಮ ಪಂಚಾಯಿತಿ ಹೊರತು ಪಡಿಸಿ ಉಳಿದ ಗ್ರಾಮ ಪಂಚಾಯಿತಿಯ ರೈತರಿಗೆ ಪರಿಹಾರ ಬಂದಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್.ಸುಬ್ರಹ್ಮಣ್ಯ ಆರೋಪಿಸಿದರು.
Last Updated 19 ಜನವರಿ 2025, 13:48 IST
ನರಸಿಂಹರಾಜಪುರ | ಬೆಳೆ ವಿಮೆ ಪರಿಹಾರ ಬಂದಿಲ್ಲ: ಆರೋಪ
ADVERTISEMENT
ADVERTISEMENT
ADVERTISEMENT