ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Crop survey mobile app

ADVERTISEMENT

‘ನಿಮ್ಮ ಬೆಳೆ ಸಮೀಕ್ಷೆ ನೀವೇ ಮಾಡಿ’

ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಸೇರಿದಂತೆ ಇತರೆ ಮಾಹಿತಿ ದಾಖಲಿಸಲು ರಾಜ್ಯ ಸರ್ಕಾರ ರೈತರ ಮೊಬೈಲ್ ಆ್ಯಪ್ ಮೂಲಕ ಮುಂಗಾರು ರೈತರ ಬೆಳೆ ಸಮೀಕ್ಷೆ 2023-24 ಬಿಡುಗಡೆ ಮಾಡಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಸವರಾಜ ಸಜ್ಜನ ಕೋರಿದ್ದಾರೆ.
Last Updated 16 ಜುಲೈ 2023, 12:44 IST
‘ನಿಮ್ಮ ಬೆಳೆ ಸಮೀಕ್ಷೆ ನೀವೇ ಮಾಡಿ’

ಆ್ಯಪ್‌ ಮೂಲಕ ಕೃಷಿ ಗಣತಿ: ಡಿ.ಸಿ

ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ
Last Updated 2 ಡಿಸೆಂಬರ್ 2022, 4:03 IST
ಆ್ಯಪ್‌ ಮೂಲಕ ಕೃಷಿ ಗಣತಿ: ಡಿ.ಸಿ

ಚಾಮರಾಜನಗರ: ಆ್ಯಪ್‌ನಲ್ಲಿ ಬೆಳೆ ಸಮೀಕ್ಷೆ ದಾಖಲಿಸಲು ಮನವಿ

ರೈತರು ಆಂಡ್ರಾಯ್ಡ್‌ ಮೊಬೈಲ್‌ನಲ್ಲಿ ‘ಮುಂಗಾರು ರೈತರ ಬೆಳೆ ಸಮೀಕ್ಷೆ ಆಪ್ 2022–23’ (Kharif Farmer Crop Survey App 2022-23 ) ಡೌನ್‌ಲೋಡ್ ಮಾಡಿಕೊಂಡು ತಾವೇ ಬೆಳೆ ಸಮೀಕ್ಷೆ ಮಾಡಬೇಕು ಎಂದು ಕೃಷಿ ಇಲಾಖೆ ತಿಳಿಸಿದೆ.
Last Updated 25 ಜೂನ್ 2022, 6:47 IST
ಚಾಮರಾಜನಗರ: ಆ್ಯಪ್‌ನಲ್ಲಿ ಬೆಳೆ ಸಮೀಕ್ಷೆ ದಾಖಲಿಸಲು ಮನವಿ

ಬೆಳೆ ಸಮೀಕ್ಷೆ: ಚಾಮರಾಜನಗರದಲ್ಲಿ ಶೇ 86ರಷ್ಟು ಪ್ರಗತಿ

ಪ್ರಸ್ತುತ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿ, ಪಿ.ಆರ್‌ ಸಮೀಕ್ಷೆಯಲ್ಲೂ ಮುಂಚೂಣಿಯಲ್ಲಿ
Last Updated 24 ಸೆಪ್ಟೆಂಬರ್ 2020, 15:51 IST
ಬೆಳೆ ಸಮೀಕ್ಷೆ: ಚಾಮರಾಜನಗರದಲ್ಲಿ ಶೇ 86ರಷ್ಟು ಪ್ರಗತಿ

ಬೆಳೆ ಸಮೀಕ್ಷೆ: 15 ದಿನಕ್ಕೆ ಶೇ 6ರಷ್ಟು ಸಾಧನೆ

ರೈತರಿಂದಲೇ ಬೆಳೆಯ ಮಾಹಿತಿ ದಾಖಲು, ಸೆ.24ರವರೆಗೂ ಅವಧಿ ಮುಂದೂಡಿಕೆ
Last Updated 25 ಆಗಸ್ಟ್ 2020, 13:22 IST
ಬೆಳೆ ಸಮೀಕ್ಷೆ: 15 ದಿನಕ್ಕೆ ಶೇ 6ರಷ್ಟು ಸಾಧನೆ

ಬೆಳೆ ಸಮೀಕ್ಷೆ; ಕಚೇರಿಗೆ ಅಲೆದಾಡದಿರಿ

‘ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್’ಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ಚಾಲನೆ
Last Updated 14 ಆಗಸ್ಟ್ 2020, 16:10 IST
ಬೆಳೆ ಸಮೀಕ್ಷೆ; ಕಚೇರಿಗೆ ಅಲೆದಾಡದಿರಿ

ಬೆಳೆ ಸಮೀಕ್ಷೆ ಆ್ಯಪ್‌: ಫ್ಲ್ಯಾಪ್‌

ರಾಜ್ಯದ 2.2 ಕೋಟಿ ಭೂ ಹಿಡುವಳಿಗಳ ಮಾಹಿತಿ ಸಂಗ್ರಹಿಸುವ ಉದ್ದೇಶ
Last Updated 3 ಅಕ್ಟೋಬರ್ 2018, 20:00 IST
ಬೆಳೆ ಸಮೀಕ್ಷೆ ಆ್ಯಪ್‌: ಫ್ಲ್ಯಾಪ್‌
ADVERTISEMENT
ADVERTISEMENT
ADVERTISEMENT
ADVERTISEMENT