ಜಾರ್ಖಂಡ್‌ನಲ್ಲಿ ಬಾಂಬ್ ಸ್ಫೋಟ: CRPF ಇನ್‌ಸ್ಪೆಕ್ಟರ್, ಯೋಧನಿಗೆ ಗಾಯ
Maoist Attack: ಜಾರ್ಖಂಡ್‌ನ ವೆಸ್ಟ್ ಸಿಂಗಭುಮ್ ಜಿಲ್ಲೆಯ ಸರಂದಾ ಅರಣ್ಯ ಪ್ರದೇಶದಲ್ಲಿ ಐಇಡಿ ಸ್ಫೋಟದಿಂದ ಸಿಆರ್‌ಪಿಎಫ್ ಇನ್‌ಸ್ಪೆಕ್ಟರ್ ಮತ್ತು ಯೋಧ ಗಾಯಗೊಂಡಿದ್ದಾರೆ. ಘಟನೆಯ ಹಿಂದಿದೆ ಮಾವೋವಾದಿಗಳ ಶಂಕೆ.Last Updated 11 ಅಕ್ಟೋಬರ್ 2025, 5:05 IST