ಗುರುವಾರ, 3 ಜುಲೈ 2025
×
ADVERTISEMENT

Crusher

ADVERTISEMENT

ರಾಮನಗರ: ಕ್ರಷರ್‌ಗಾಗಿ ಸರ್ಕಾರಿ ಶಾಲೆ ಸ್ಥಳಾಂತರಕ್ಕೆ ಹುನ್ನಾರ

ಚನ್ನಮ್ಮನಪಾಳ್ಯ: ಶಾಲೆ ಉಳಿಸಲು ಗ್ರಾಮಸ್ಥರ ಪಣ; ಕ್ರಷರ್ ಲಾಬಿಗೆ ಮಣಿದರೇ ಅಧಿಕಾರಿಗಳು?
Last Updated 24 ಜೂನ್ 2025, 4:09 IST
ರಾಮನಗರ: ಕ್ರಷರ್‌ಗಾಗಿ ಸರ್ಕಾರಿ ಶಾಲೆ ಸ್ಥಳಾಂತರಕ್ಕೆ ಹುನ್ನಾರ

ಕೆಆರ್‌ಎಸ್ | 20 ಕಿ.ಮೀ.ವ್ಯಾಪ್ತಿ ಕ್ರಷರ್‌ ಸ್ಥಗಿತ: ಸಚಿವ ಮಲ್ಲಿಕಾರ್ಜುನ

ಗಣಿ ಮತ್ತು ಭೂ ವಿಜ್ಞಾನ ಸಚಿವ ಉತ್ತರ
Last Updated 13 ಡಿಸೆಂಬರ್ 2023, 15:52 IST
ಕೆಆರ್‌ಎಸ್ | 20 ಕಿ.ಮೀ.ವ್ಯಾಪ್ತಿ ಕ್ರಷರ್‌ ಸ್ಥಗಿತ: ಸಚಿವ ಮಲ್ಲಿಕಾರ್ಜುನ

ಗುಂಡ್ಲುಪೇಟೆ: ಕ್ರಷರ್‌ ತ್ಯಾಜ್ಯ ರಸ್ತೆ ಬದಿಗೆ, ಜನರಿಗೆ ತೊಂದರೆ

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 67ರ ಬದಿಯಲ್ಲಿ ಗಣಿ ಮಾಲೀಕರು ಕ್ರಷರ್‌ನ ತ್ಯಾಜ್ಯಗಳನ್ನು (ಸ್ಲರಿ) ಸುರಿಯುತ್ತಿರುವುದರಿಂದ ಹೆದ್ದಾರಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
Last Updated 8 ಡಿಸೆಂಬರ್ 2023, 5:36 IST
ಗುಂಡ್ಲುಪೇಟೆ: ಕ್ರಷರ್‌ ತ್ಯಾಜ್ಯ ರಸ್ತೆ ಬದಿಗೆ, ಜನರಿಗೆ ತೊಂದರೆ

ದೇವರಹಿಪ್ಪರಗಿ: ಕಾಲುವೆ ಒಡೆದು ಕ್ರಷರ್‌ ಮಾಲೀಕರಿಂದ ಅಕ್ರಮ ನೀರು ಪೂರೈಕೆ

ಅಧಿಕಾರಿಗಳ ಭೇಟಿ: ಕಾಲುವೆ ದುರಸ್ತಿ
Last Updated 14 ಫೆಬ್ರುವರಿ 2022, 17:03 IST
ದೇವರಹಿಪ್ಪರಗಿ: ಕಾಲುವೆ ಒಡೆದು ಕ್ರಷರ್‌ ಮಾಲೀಕರಿಂದ ಅಕ್ರಮ ನೀರು ಪೂರೈಕೆ

ಹೊಳೆನರಸೀಪುರ: ಅದಾಲತ್‌ನಿಂದ ಹೊರ ನಡೆದ ಉಪವಿಭಾಗಾಧಿಕಾರಿ ಜಗದೀಶ್‌

ಗ್ರಾಮ ಪಂಚಾಯಿತಿ ನಿರ್ಣಯ ಧಿಕ್ಕರಿಸಿ ಕ್ರಷರ್‌ಗೆ ಅನುಮತಿ: ಆರೋಪ
Last Updated 14 ಜನವರಿ 2022, 5:41 IST
ಹೊಳೆನರಸೀಪುರ: ಅದಾಲತ್‌ನಿಂದ ಹೊರ ನಡೆದ ಉಪವಿಭಾಗಾಧಿಕಾರಿ ಜಗದೀಶ್‌

ಜಲ್ಲಿ ಕಲ್ಲು ಕ್ರಷರ್‌ ಘಟಕದಲ್ಲಿ ಸ್ಫೋಟ: ಓರ್ವ ಸಾವು, ಇಬ್ಬರು ಗಂಭೀರ

ಜಲ್ಲಿ ಕಲ್ಲು ಕ್ರಷರ್‌ ಘಟಕದ ಸಮೀಪದ ರಸ್ತೆಯಲ್ಲಿ ನಿಂತಿದ್ದ ಮೋಹನ್ ನಾಯ್ಕ(45) ಎಂಬುವವರು ಸ್ಫೋಟದಿಂದ ಸಾವಿಗೀಡಾಗಿದ್ದಾರೆ.
Last Updated 8 ಜುಲೈ 2021, 13:27 IST
ಜಲ್ಲಿ ಕಲ್ಲು ಕ್ರಷರ್‌ ಘಟಕದಲ್ಲಿ ಸ್ಫೋಟ: ಓರ್ವ ಸಾವು, ಇಬ್ಬರು ಗಂಭೀರ

ಗಣಿಗಾರಿಕೆಗೆ ಅನುಮತಿ: ಹೆಚ್ಚಿದ ಆತಂಕ

ತಿಮ್ಮರಾಯನಹಳ್ಳಿ ಗ್ರಾಮಸ್ಥರ ಅಸಮಾಧಾನ: ಪ್ರತಿಭಟನೆಯ ಎಚ್ಚರಿಕೆ
Last Updated 19 ಮಾರ್ಚ್ 2021, 19:45 IST
ಗಣಿಗಾರಿಕೆಗೆ ಅನುಮತಿ: ಹೆಚ್ಚಿದ ಆತಂಕ
ADVERTISEMENT

ಕ್ವಾರಿಯಲ್ಲಿ ಸ್ಫೋಟ: ಸರ್ಕಾರದ ನಿರ್ಲಕ್ಷ್ಯವೇ ಕಾರಣ– ಸಿದ್ದರಾಮಯ್ಯ

ಕ್ವಾರಿಯಲ್ಲಿ ಸ್ಫೋಟ
Last Updated 18 ಮಾರ್ಚ್ 2021, 22:14 IST
ಕ್ವಾರಿಯಲ್ಲಿ ಸ್ಫೋಟ: ಸರ್ಕಾರದ ನಿರ್ಲಕ್ಷ್ಯವೇ ಕಾರಣ– ಸಿದ್ದರಾಮಯ್ಯ

ಕುಡಿದ ಮತ್ತಿನಲ್ಲಿ ಸ್ಫೋಟಕ ಬೆಂಕಿಗೆ ಎಸೆದರು!

ಪಾರ್ಟಿ ಬಳಿಕ ಕುಡಿದ ಮತ್ತಿನಲ್ಲಿ ಸ್ಫೋಟಕಗಳನ್ನು ಬೆಂಕಿಗೆ ಎಸೆದಿದ್ದಾರೆ. ಅದರಿಂದ ಈ ಅನಾಹುತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Last Updated 25 ಫೆಬ್ರುವರಿ 2021, 2:27 IST
ಕುಡಿದ ಮತ್ತಿನಲ್ಲಿ ಸ್ಫೋಟಕ ಬೆಂಕಿಗೆ ಎಸೆದರು!

ಚಿಕ್ಕಬಳ್ಳಾಪುರ: 'ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ'– ಸಚಿವ ಸುಧಾಕರ್

ಚಿಕ್ಕಬಳ್ಳಾಪುರ: ಜಿಲ್ಲೆಯ ಹಿರೇನಾಗವಲ್ಲಿ ಬಳಿ ನಡೆದ ಜಿಲೆಟಿನ್‌ ಸ್ಫೋಟ ಪ್ರಕರಣ ಸಂಬಂಧ ಅಧಿಕಾರಿ‌ಗಳಿಂದ ಈಗಾಗಲೇ ಮಾಹಿತಿ ಪಡೆದಿದ್ದೇನೆ. ತಪ್ಪಿತಸ್ಥರು ಯಾರೇ ಆಗಿದ್ದರೂ, ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಜೊತೆಗೆ ತಪ್ಪಿತಸ್ಥರಾದ ಪ್ರಕರಣದ ಎರಡನೇ ಆರೋಪಿ ಗಣಿ ಸಹ ಮಾಲೀಕ ರಾಘವೇಂದ್ರ ರೆಡ್ಡಿ, ನಾಲ್ಕನೇ ಆರೋಪಿ ವೆಂಕಟಾಶಿವಾ ರೆಡ್ಡಿ ಸೇರಿದಂತೆ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.
Last Updated 24 ಫೆಬ್ರುವರಿ 2021, 10:28 IST
ಚಿಕ್ಕಬಳ್ಳಾಪುರ: 'ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ'– ಸಚಿವ ಸುಧಾಕರ್
ADVERTISEMENT
ADVERTISEMENT
ADVERTISEMENT