ಗುರುವಾರ, 3 ಜುಲೈ 2025
×
ADVERTISEMENT

curfew

ADVERTISEMENT

ಯುವಕನ ಹತ್ಯೆ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೇ 30ರವರೆಗೆ ನಿಷೇಧಾಜ್ಞೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಇದೇ 30ರ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಪ್ರಭಾರ ಜಿಲ್ಲಾಧಿಕಾರಿ ಆನಂದ ಕೆ. ಆದೇಶ ಮಾಡಿದ್ದಾರೆ.
Last Updated 27 ಮೇ 2025, 15:32 IST
ಯುವಕನ ಹತ್ಯೆ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೇ 30ರವರೆಗೆ ನಿಷೇಧಾಜ್ಞೆ

ಬೆಳಗಾವಿ: ಕುರಾನ್‌ ದಹನ ಖಂಡಿಸಿ ಬೃಹತ್‌ ಪ್ರತಿಭಟನೆ; ಅಂಗಡಿ, ಮುಂಗಟ್ಟು ಬಂದ್‌

Muslim Protest: ಬೆಳಗಾವಿಯಲ್ಲಿ ಕುರಾನ್ ಸುಡುವ ಘಟನೆಗೆ ವಿರೋಧವಾಗಿ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾದರು
Last Updated 16 ಮೇ 2025, 10:33 IST
ಬೆಳಗಾವಿ: ಕುರಾನ್‌ ದಹನ ಖಂಡಿಸಿ ಬೃಹತ್‌ ಪ್ರತಿಭಟನೆ; ಅಂಗಡಿ, ಮುಂಗಟ್ಟು ಬಂದ್‌

ಮಣಿಪುರ ಘರ್ಷಣೆ: ನಿಷೇಧಾಜ್ಞೆ ಜಾರಿ, 25 ಮಂದಿಗೆ ಗಾಯ 

ಭೂ ವಿವಾದಕ್ಕೆ ಸಂಬಂಧಿಸಿದಂತೆ ಮಣಿಪುರದ ಎರಡು ಗ್ರಾಮಗಳ ಜನರ ನಡುವೆ ಘರ್ಷಣೆ ನಡೆದಿದ್ದು 25 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ 12 ಮಂದಿ ಭದ್ರತಾ ಸಿಬ್ಬಂದಿ ಇದ್ದಾರೆ. ಮುಂಜಾಗ್ರತಾ ಕ್ರಮವಾಗಿ ತಮೆಂಗ್ಲಾಂಗ್‌ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
Last Updated 1 ಮೇ 2025, 13:18 IST
ಮಣಿಪುರ ಘರ್ಷಣೆ: ನಿಷೇಧಾಜ್ಞೆ ಜಾರಿ, 25 ಮಂದಿಗೆ ಗಾಯ 

ಅಂಬೇಡ್ಕರ್, ವಾಲ್ಮೀಕಿ ಪುತ್ಥಳಿ ವಿಚಾರವಾಗಿ ಗಲಾಟೆ; ನಿಷೇಧಾಜ್ಞೆ ಜಾರಿ

ಗೌರಿಬಿದನೂರು: ತಾಲ್ಲೂಕಿನ ಹಂಪಸಂದ್ರ ಗ್ರಾಮದಲ್ಲಿ ಅಂಬೇಡ್ಕರ್ ಮತ್ತು ವಾಲ್ಮೀಕಿ ಅವರ ಪುತ್ಥಳಿ ವಿವಾದ ತೀವ್ರ ಸಂಘರ್ಷದ ಸ್ವರೂಪ ಪಡೆದಿದೆ. ಗ್ರಾಮದಲ್ಲಿ ಉದ್ವಿಗ್ವ ಸ್ಥಿತಿ ಇದ್ದು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
Last Updated 27 ಏಪ್ರಿಲ್ 2025, 15:32 IST
ಅಂಬೇಡ್ಕರ್,  ವಾಲ್ಮೀಕಿ ಪುತ್ಥಳಿ ವಿಚಾರವಾಗಿ ಗಲಾಟೆ; ನಿಷೇಧಾಜ್ಞೆ ಜಾರಿ

ಕಠ್ಮಂಡು | ರಾಜಪ್ರಭುತ್ವಕ್ಕೆ ಬೆಂಬಲಿಸಿ ಪ್ರತಿಭಟನೆ: ಕರ್ಫ್ಯೂ ತೆರವು

ನೇಪಾಳದಲ್ಲಿ ರಾಜಪ್ರಭುತ್ವವನ್ನು ಮರು ಸ್ಥಾಪಿಸಿ, ಹಿಂದೂ ರಾಷ್ಟ್ರವಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ಕಠ್ಮುಂಡುವಿನಲ್ಲಿ ಶುಕ್ರವಾರ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಕಾರಣ ಹೇರಲಾಗಿದ್ದ ಕರ್ಫ್ಯೂವನ್ನು ಇಲ್ಲಿನ ಸರ್ಕಾರ ಶನಿವಾರ ಹಿಂಪಡೆದಿದೆ.
Last Updated 29 ಮಾರ್ಚ್ 2025, 13:53 IST
ಕಠ್ಮಂಡು | ರಾಜಪ್ರಭುತ್ವಕ್ಕೆ ಬೆಂಬಲಿಸಿ ಪ್ರತಿಭಟನೆ:  ಕರ್ಫ್ಯೂ ತೆರವು

Nagpur Violence: ಗಲಭೆ ನಡೆದ 6 ದಿನಗಳ ಬಳಿಕ ನಾಗ್ಪುರದಲ್ಲಿ ಕರ್ಫ್ಯೂ ತೆರವು

ಹಿಂಸಾಚಾರ ಪೀಡಿತ ನಾಗ್ಪುರದ ನಾಲ್ಕು ಪ್ರದೇಶಗಳಲ್ಲಿ ಇದ್ದ ಕರ್ಫ್ಯೂ ಅನ್ನು ಭಾನುವಾರ ಹಿಂಪಡೆಯಲಾಗಿದೆ.
Last Updated 23 ಮಾರ್ಚ್ 2025, 10:57 IST
Nagpur Violence: ಗಲಭೆ ನಡೆದ 6 ದಿನಗಳ ಬಳಿಕ ನಾಗ್ಪುರದಲ್ಲಿ ಕರ್ಫ್ಯೂ ತೆರವು

ನಾಗ್ಪುರ ಗಲಭೆ: 3 ಹೊಸ FIR; 105 ಜನರ ಬಂಧನ; ನಗರ ಶಾಂತಿಯುತ ಎಂದ ಪೊಲೀಸ್ ಆಯುಕ್ತ

ಮಹಾರಾಷ್ಟ್ರದ ನಾಗ್ಪುರದಲ್ಲಿ ಕೆಲ ದಿನಗಳ ಹಿಂದೆ ನಡೆದ ಗಲಭೆಗೆ ಸಂಬಂಧಿಸಿದಂತೆ ಶುಕ್ರವಾರ 14 ಜನರನ್ನು ಬಂಧಿಸಿ ಮೂರು ಹೊಸ ಎಫ್‌ಐಆರ್‌ಗಳನ್ನು ಪೊಲೀಸರು ದಾಖಲಿಸಿದ್ದಾರೆ. ಸದ್ಯ ಬಂಧಿತರ ಸಂಖ್ಯೆ 105ಕ್ಕೆ ಏರಿದೆ
Last Updated 21 ಮಾರ್ಚ್ 2025, 16:09 IST
ನಾಗ್ಪುರ ಗಲಭೆ: 3 ಹೊಸ FIR; 105 ಜನರ ಬಂಧನ; ನಗರ ಶಾಂತಿಯುತ ಎಂದ ಪೊಲೀಸ್ ಆಯುಕ್ತ
ADVERTISEMENT

ನಾಗ್ಪುರ ಗಲಭೆ: ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಎರಡನೇ ದಿನವೂ ಮುಂದುವರಿದ ಕರ್ಫ್ಯೂ

ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಎರಡನೇ ದಿನವೂ ಕರ್ಫ್ಯೂ ಮುಂದುವರಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 20 ಮಾರ್ಚ್ 2025, 4:10 IST
ನಾಗ್ಪುರ ಗಲಭೆ: ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಎರಡನೇ ದಿನವೂ ಮುಂದುವರಿದ ಕರ್ಫ್ಯೂ

ನಾಗ್ಪುರ ಹಿಂಸಾಚಾರ: ಪರಿಸ್ಥಿತಿ ನಿಯಂತ್ರಣಕ್ಕೆ ಕರ್ಫ್ಯೂ ಜಾರಿ

33 ಪೊಲೀಸರು, ಐವರು ನಾಗರಿಕರಿಗೆ ಗಾಯ l 80ಕ್ಕೂ ಹೆಚ್ಚು ಜನರು ವಶಕ್ಕೆ
Last Updated 18 ಮಾರ್ಚ್ 2025, 14:01 IST
ನಾಗ್ಪುರ ಹಿಂಸಾಚಾರ: ಪರಿಸ್ಥಿತಿ ನಿಯಂತ್ರಣಕ್ಕೆ ಕರ್ಫ್ಯೂ ಜಾರಿ

ದೇಗುಲ ವಿವಾದ: ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ ಮುಂದುವರಿಕೆ

ಗ್ರಾಮದಲ್ಲಿ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು ಜ. 7ರವರೆಗೂ ಜಿಲ್ಲಾಡಳಿತ ವಿಸ್ತರಿಸಿದೆ. ವಿವಾದ ಕುರಿತು ಚರ್ಚಿಸಲು ಜ. 2ರಂದು ದೇಗುಲದ ಆಡಳಿತ ಮಂಡಳಿಯು ಗ್ರಾಮಸ್ಥರ ಸಭೆ ಕರೆದಿದೆ.
Last Updated 2 ಜನವರಿ 2025, 5:47 IST
fallback
ADVERTISEMENT
ADVERTISEMENT
ADVERTISEMENT